Ration card:ಹೊಸ ರೇಷನ್ ಕಾರ್ಡ್ ಮಾಡಿಸಲು ದಿನಾಂಕ ಫಿಕ್ಸ್? ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ಏನು?

Ration card:ಹೊಸ ರೇಷನ್ ಕಾರ್ಡ್ ಮಾಡಿಸಲು ದಿನಾಂಕ ಫಿಕ್ಸ್? ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ಏನು?

ನಮಸ್ಕಾರ ಸ್ನೇಹಿತರೆ, ನಾಡಿನ ಸಮಸ್ತ ಜನತೆಗೆ ಹೊಸ ರೇಷನ್ ಕಾರ್ಡ್ ನ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ಹೊಂದಿರುವಂತಹ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಸ್ವಾಗತ. ಗೆಳೆಯರೇ ನಾವು ಇವತ್ತಿನ ಈ ಒಂದು ಹೊಸ ಲೇಖನದಲ್ಲಿ ಹೊಸ ಪಡಿತರ ಚೀಟಿ ಮಾಡಿಸಲು ಬೇಕಾಗುವ ದಾಖಲೆಗಳು ಮತ್ತು ಹೊಸ ಪಡಿತರ ಚೀಟಿಗೆ ಅರ್ಜುನ ಯಾವಾಗ ಆರಂಭವಾಗಲಿದೆ ಎಂದು ತಿಳಿಸಲು ಹೊರಟಿದ್ದೇವೆ.

ಆದಕಾರಣ ತಾವುಗಳು ಈ ಒಂದು ಲೇಖನವನ್ನು ಕೊನೆಯ ತನಕ ಎಚ್ಚರಿಕೆಯಿಂದ ಗಮನವಿಟ್ಟು ಓದಿಕೊಳ್ಳಿ ಅಂದಾಗ ಮಾತ್ರ ನಿಮಗೆ ಈ ಒಂದು ಲೇಖನದ ಒಂದು ಸಂಪೂರ್ಣ ಮಾಹಿತಿ ಏನಿದೆ ಅದು ಸಂಪೂರ್ಣವಾಗಿ ನಿಮಗೆ ತಿಳಿಯುತ್ತದೆ. ಹೊಸ ರೇಷನ್ ಕಾರ್ಡ್ ಮಾಡಿಸುವುದು ಹೇಗೆ ರೇಷನ್ ಕಾರ್ಡ್ ಮಾಡಿಸಲು ಇರಬೇಕಾದ ದಾಖಲಾತಿಗಳು ಏನು ಹೊಸ ರೇಷನ್ ಕಾರ್ಡ್ ಮಾಡಿಸಲು ಯಾವ ದಿನಾಂಕದಂದು ಅವಕಾಶ ನೀಡಲಾಗುತ್ತದೆ ಎಂಬುದರ ಬಗ್ಗೆ ನೀವು ಒಂದು ಸಂಪೂರ್ಣವಾದ ಮಾಹಿತಿಯನ್ನು ತಿಳಿಯಲು ಬಯಸಿದರೆ.

ಈ ಒಂದು ಲೇಖನ ಏನಿದೆ ಅದನ್ನು ನೀವು ಸಂಪೂರ್ಣವಾಗಿ ಗಮನವಿಟ್ಟು ಕೊನೆತನಕ ಓದಿಕೊಳ್ಳಬೇಕಾಗುತ್ತದೆ ಅಂದಾಗ ಮಾತ್ರ ನಿಮಗೆ ಈ ಒಂದು ಲೇಖನದ ಒಂದು ಸಂಪೂರ್ಣ ಮಾಹಿತಿ ಏನಿದೆ ಅದು ನಿಮಗೆ ತಿಳಿಯುತ್ತದೆ. ಒಂದು ವೇಳೆ ನೀವು ಈ ಲೇಖನವನ್ನು ಕೊನೆತನಕ ಓದದೆ ಹೋದರೆ ನಿಮಗೆ ಯಾವುದೇ ರೀತಿಯ ಮಾಹಿತಿ ಸಿಗುವುದಿಲ್ಲ.

ಹೊಸ ರೇಷನ್ ಕಾರ್ಡ್[Ration card]

ಸ್ನೇಹಿತರೆ ಈ ಒಂದು ರೇಷನ್ ಕಾರ್ಡ್ ಏನಿದೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದಾಗಿನಿಂದ ಒಂದು ವಿಶೇಷವಾದ ಮತ್ತು ವಿಶಿಷ್ಟ ಸ್ನಾನವನ್ನು ಹೊಂದಿದೆ. ಈ ಒಂದು ಪಡಿತರ ಚೀಟಿ ಇಲ್ಲದೆ ಹೋದರೆ ಸರಕಾರದ ಗ್ಯಾರೆಂಟಿಗಳಲ್ಲಿ ಎರಡು ಪ್ರಮುಖ ಗ್ಯಾರಂಟಿಗಳಾದ ಅನ್ನಭಾಗ್ಯ ಯೋಜನೆ ಮತ್ತು ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆಯಬೇಕಾದರೆ ಈ ಒಂದು ಪಡಿತರ ಚೀಟಿ ಇರಲೇಬೇಕು ಒಂದು ವೇಳೆ ನಿಮ್ಮ ಹತ್ತಿರ ಪಡಿತರ ಚೀಟಿ ಇಲ್ಲದೆ ಹೋದರೆ ನಿಮಗೆ ಗುರುಲಕ್ಷ್ಮಿ ಯೋಜನೆಯಾಗಲಿ ಅಥವಾ ಅನ್ನ ಭಾಗ್ಯ ಯೋಜನೆ ಯಾಗಲಿ ಹಣ ಬರುವುದಿಲ್ಲ.

ಆದ್ದರಿಂದ ನೀವು ಇನ್ನು ಹೊಸ ಪಡಿತರ ಚೀಟಿಯನ್ನು ಮಾಡಿಸದೆ ಇದ್ದರೆ ಬೇಗನೆ ನಿಮ್ಮ ಒಂದು ಹೊಸ ಪಡಿತರ ಚೀಟಿಯನ್ನು ಮಾಡಿಸಿಕೊಳ್ಳಿ ಹೊಸ ಪಡಿತರ ಚೀಟಿಗೆ ಅರ್ಜಿಗಳು ಯಾವಾಗ ಆರಂಭವಾಗಲಿವೆ ಮತ್ತು ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಮತ್ತು ಅಗತ್ಯ ಇರುವ ದಾಖಲೆಗಳನ್ನು ಕೆಳಗೆ ನೀಡಿದ್ದೇವೆ ನೋಡಿ.

ಹೊಸ ರೇಷನ್ ಕಾರ್ಡಿಗೆ ಅರ್ಜಿಗಳು ಯಾವಾಗ ಆರಂಭ?

ಗೆಳೆಯರೇ ಹೊಸ ಪಡಿತರ ಚೀಟಿಯನ್ನು ಮಾಡಿಸಲು ಕರ್ನಾಟಕ ರಾಜ್ಯ ಸರ್ಕಾರವು ಯೋಚಿಸಿದ್ದು ಹೊಸ ಪಡಿತರ ಚೀಟಿಯನ್ನು ಮಾಡಿಸಲು ನೀವು ಇನ್ನೂ ಹೆಚ್ಚಿನ ಸಮಯ ಕಾಯುವಂತಿಲ್ಲ ಏಕೆಂದರೆ ರಾಜ್ಯ ಸರ್ಕಾರವು ಒಂದು ದಿನಾಂಕವನ್ನು ಅಥವಾ ಒಂದು ಸೂಚನೆಯನ್ನು ನೀಡಿದ್ದು ಆ ಸೂಚನೆಯಂತೆ ನೀವು ಹೊಸ ಪಡಿತರ ಚೀಟಿಯನ್ನು ಯಾವಾಗ ಮಾಡಿಸಬಹುದು ಎಂಬುದರ ಬಗ್ಗೆ ಆ ಒಂದು ಸೂಚನೆ ನಿಮಗೆ ತಿಳಿಸುತ್ತದೆ.

ಆ ಸೂಚನೆ ಏನೆಂದರೆ ಹೊಸ ಪಡಿತರ ಚೀಟಿಯನ್ನು ಮಾಡಿಸಲು ಜೂನ್ 20 ಇಲ್ಲವೇ ಜೂನ್ 20ರ ಮೇಲೆ ಹೊಸ ಪಡಿತರ ಚೀಟಿಗೆ ಅರ್ಜಿಗಳು ಆರಂಭವಾಗಲಿವೆ ಎಂದು ಆಹಾರ ಇಲಾಖೆ ವರದಿ ಕಡೆಯಿಂದ ತಿಳಿದು ಬಂದಿದೆ. ಆದಕಾರಣ ಪಿತ್ತ ತಕ್ಷಣ ಅರ್ಜಿಯನ್ನು ಹಾಕಲು ನೀವು ದಾಖಲೆಗಳನ್ನು ರೆಡಿ ಮಾಡಿ ಇಟ್ಟುಕೊಳ್ಳಿ ಬೇಕಾಗುವ ದಾಖಲೆಗಳು ಕೆಳಗೆ ನೀಡಿದ್ದೇವೆ ನೋಡಿ.

ಬೇಕಾಗುವ ದಾಖಲೆಗಳು

  • ಆಧಾರ್ ಕಾರ್ಡ್
  • ಜಾತಿ ಪ್ರಮಾಣ ಪಾತ್ರ
  • ಆದಾಯ ಪ್ರಮಾಣ ಪತ್ರ
  • ಜನನ ಪ್ರಮಾಣ ಪತ್ರ (ಐದು ವರ್ಷಗಳ ಮಗುಗೆ ಮಾತ್ರ)
  • ಬಯೋಮೆಟ್ರಿಕ್

ಈ ಮೇಲಿನ ಎಲ್ಲ ದಾಖಲೆಗಳು ನಿಮ್ಮ ಹತ್ತಿರ ಇದ್ದರೆ ನಿಮ್ಮ ಒಂದು ಪಡಿತರ ಚೀಟಿ ಅಪ್ಲಿಕೇಶನ್ ಹಾಕುವುದು ಸುಲಭ.

ಅರ್ಜಿ ಸಲ್ಲಿಸುವುದು ಹೇಗೆ?

ಗೆಳೆಯರೇ ನೀವು ಹೊಸ ಪಡಿತರ ಚೀಟಿಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಕೆಳಗೆ ನಾವು ನೀಡಿರುವಂತಹ ಮಾಹಿತಿಯನ್ನು ಪಡೆದುಕೊಂಡು ಈ ಒಂದು ಲೇಖನದಲ್ಲಿ ನೀಡಿದ ಸ್ಥಳಗಳಿಗೆ ಭೇಟಿ ನೀಡಿ

ಗ್ರಾಮವನ್: ಗೆಳೆಯರೇ ನೀವು ಹೊಸ ಪಡಿತರ ಚೀಟಿ ಮಾಡಿಸಲು ನಿಮ್ಮ ಹತ್ತಿರದ ಅಥವಾ ನಿಮ್ಮ ಊರಿನ ಗ್ರಾಮೋನ್ ಕೇಂದ್ರಕ್ಕೆ ಭೇಟಿ ನೀಡಬೇಕಾಗುತ್ತದೆ ಗ್ರಾಮು ಕೇಂದ್ರದಲ್ಲಿ ನೀವು ನಿಮ್ಮ ಹೊಸ ಪಡಿತರ ಚೀಟಿಯನ್ನು ಮಾಡಿಸಬಹುದು.

ಕರ್ನಾಟಕ ವನ್: ನಗರ ಪ್ರದೇಶಗಳಲ್ಲಿ ವಾಸಿಸುವಂತಹ ಜನರು ಕರ್ನಾಟಕವನ್ನು ಕೇಂದ್ರಕ್ಕೆ ಭೇಟಿ ನೀಡಿ ನೀವುಗಳು ನಿಮ್ಮ ಒಂದು ಹೊಸ ಪಡಿತರ ಚೀಟಿಗೆ ಅರ್ಜಿಯನ್ನು ಸಲ್ಲಿಸಬಹುದು.

ಸೈಬರ್ ಸೆಂಟರ್: ನಿಮ್ಮ ಊರಿನ ಅಥವಾ ನಿಮ್ಮ ಹಳ್ಳಿಯಲ್ಲಿ ಗ್ರಾಮೀಣ ಕೇಂದ್ರ ಇಲ್ಲವೆಂದರೆ ಆನ್ಲೈನ್ ಅಪ್ಲಿಕೇಶನ್ ಹಾಕುವಂತಹ ಅಂಗಡಿಗೆ ಭೇಟಿ ನೀಡಿ ಕೂಡ ನೀವು ಹೊಸ ಪಡಿತರ ಚೀಟಿಯನ್ನು ಮಾಡಿಸಿಕೊಳ್ಳಬಹುದಾಗಿದೆ.

ಪ್ರಿಯ ಓದುಗರೆ

ಗೆಳೆಯರೇ ನಿಮಗೇನಾದರೂ ಈ ಒಂದು ಲೇಖನ ಇಷ್ಟವಾಗುತ್ತಿದ್ದರೆ ಅಥವಾ ನಮ್ಮ ಮಾಧ್ಯಮದ ಎಲ್ಲಾ ಲೇಖನಗಳು ನಿಮಗೆ ಇಷ್ಟವಾಗುತ್ತಿದ್ದರೆ ದಕ್ಷಿಣವೇ ಈ ಒಂದು ಮಾಧ್ಯಮದ ಚಂದ ಆಧಾರವಾಗಿ ಹಾಗೂ ನಮ್ಮ ಸೀಟಿನ ನೋಟಿಫಿಕೇಶನ್ ಬಟನ್ ಕೂಡ ಆನ್ ಮಾಡಿಕೊಳ್ಳಿ. ನೀವು ಹೀಗೆ ಮಾಡುವುದರಿಂದ ಮೋಟಿವೇಶನ್ ನೀಡಿದಂತಾಗುತ್ತದೆ ಧನ್ಯವಾದಗಳು.

Post a Comment

Previous Post Next Post

Advertisement

Advertisement

×