Karnataka Free Laptop Scheme 2024: ವಿದ್ಯಾರ್ಥಿಗಳಿಗೆ ಸಿಗಲಿದೆ ಉಚಿತ ಲ್ಯಾಪ್ಟಾಪ್! ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ!


Karnataka Free Laptop Scheme: ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ವಿದ್ಯಾರ್ಥಿಗಳಿಗೆ ತಿಳಿಸುವ ವಿಷಯವೇನೆಂದರೆ, ಸರ್ಕಾರವು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ನೀಡುತ್ತಿದ್ದು ಇದರ ಪ್ರಯೋಜನವನ್ನು ಪಡೆದುಕೊಳ್ಳಲು ಈ ಲೇಖನವನ್ನು ಕೊನೆಯವರೆಗೂ ಓದಿ ಅರ್ಜಿ ಸಲ್ಲಿಸಲು ನೇರವಾದ ಲಿಂಕನ್ನು ನೀಡಿರುತ್ತೇವೆ.

ಹೌದು ಸ್ನೇಹಿತರೆ, ಕರ್ನಾಟಕದಲ್ಲಿ ಇದೀಗ ಉಚಿತ ಲ್ಯಾಪ್ಟಾಪ್ ಯೋಜನೆಯ ಜಾರಿಗೆಯಲ್ಲಿದೆ. ಅದಕ್ಕೆ ಅರ್ಜಿ ಸಲ್ಲಿಸಲು ಬೇಕಾಗುವಂತಹ ದಾಖಲೆಗಳು, ಅರ್ಹತೆಗಳು, ಹಾಗೂ ನೆರವಾದ ಲಿಂಕ್ ಅನ್ನು ಕೆಳಗಡೆ ನೀಡಿರುತ್ತೇನೆ. ಲೇಖನವನ್ನು ಅಚ್ಚುಕಟ್ಟಾಗಿ ಕೊನೆಯವರೆಗೂ ಓದಿರಿ.



ಸ್ನೇಹಿತರೆ ಇದೀಗ ಕರ್ನಾಟಕ ರಾಜ್ಯ ಸರ್ಕಾರವು ಬಡ ವಿದ್ಯಾರ್ಥಿಗಳ ಉತ್ತಮ ವಿದ್ಯಾಭ್ಯಾಸಕ್ಕಾಗಿ ಹಾಗೂ ಮುಂದಿನ ಉನ್ನತ ವಿದ್ಯಾಭ್ಯಾಸಗಳಿಗಾಗಿ ಬಹಳ ವಿದ್ಯಾರ್ಥಿಗಳಿಗೆ ಅಂತಾನೆ ಉಚಿತ ಲ್ಯಾಪ್ಟಾಪ್ ಸ್ಕೀಮನ್ನು ಆರಂಭಿಸಿದೆ. ಇದರ ಪ್ರಯೋಜನವನ್ನು ಯಾರೆಲ್ಲಾ ಪಡೆದುಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳಿ!

ಉಚಿತ ಲ್ಯಾಪ್ಟಾಪ್(Free Laptop Scheme)ಯಾರೆಲ್ಲ ಪಡೆದುಕೊಳ್ಳಬಹುದು?

ಉಚಿತ ಲ್ಯಾಪ್ಟಾಪ್ ಅನ್ನು ಪಡೆದುಕೊಳ್ಳಲು ಹಾಗೂ ಈ ಯೋಜನೆಗೆ ಅರ್ಜಿ ಸಲ್ಲಿಸಲು ಕರ್ನಾಟಕದ ಖಾಯಂ ನಿವಾಸಿ ಆಗಿದ್ದರೆ ಸಾಕು ಅಂತಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ವಿದ್ಯಾರ್ಹತೆ ಏನರಬೇಕು?

ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳು ITI ಅಥವಾ Engineering ಅಥವಾ B.Tech ಅಥವಾ ವೃತ್ತಿಪರ ಪದವಿ ಕೋರ್ಸ್ ಗಳಲ್ಲಿ ಅಂದರೆ Degree ಕೋರ್ಸ್ ಗಳಲ್ಲಿ ಓದುತ್ತಿರಬೇಕು ಎಂದು ತಿಳಿಸಲಾಗಿದೆ. ಹಾಗೂ ಅಷ್ಟೇ ಅಲ್ಲದೆ ಅಭ್ಯರ್ಥಿಗಳು ಕೌಶಲ್ಯ ಪರೀಕ್ಷೆ ಯೋಜನೆಗಳಲ್ಲಿ ಅಂದರೆ ಕಡ್ಡಾಯವಾಗಿ AICTE ಪರೀಕ್ಷೆಯಲ್ಲಿ ಉತ್ತೀರ್ಣ ಆಗಿರಬೇಕಾಗುತ್ತದೆ ಎಂದು ಕೂಡ ತಿಳಿಸಲಾಗಿದೆ.

karnataka free laptop scheme ಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು!

  • ವಿದ್ಯಾರ್ಥಿಯ ಆಧಾರ್ ಕಾರ್ಡ್(Adhar Card)
  • ವಿದ್ಯಾರ್ಥಿಯ ಕಾಲೇಜ್ ಐಡಿ(College ID)
  • ವಿದ್ಯಾರ್ಥಿಯ ಇತ್ತೀಚಿನ ಪಾಸ್ಪೋರ್ಟ್ ಸೈಜ್ ಫೋಟೋ (Passport size Photo)
  • ಮೊಬೈಲ್ ನಂಬರ್(Mobile number)
  • ಶೈಕ್ಷಣಿಕ ವಿವರಗಳು(Educational Informations)
  • ಇ-ಮೇಲ್ ಐಡಿ(e-mail ID)

ಅರ್ಜಿ ಸಲ್ಲಿಸುವುದು ಹೇಗೆ? [how to apply for karnataka free laptop scheme]

ಸ್ನೇಹಿತರೆ, ಅರ್ಜಿ ಸಲ್ಲಿಸುವುದು ತುಂಬಾ ಸರಳವಾದ ವಿಧಾನವಾಗಿದೆ. ಈ ಕೆಳಗಿನ ಬಳಸಿಕೊಂಡು ನೀವು ನೇರವಾಗಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಈ ಕೆಳಗೆ ನೀಡಿರುವ ಲಿಂಕನ್ನು ಅರ್ಜಿ ಸಲ್ಲಿಸಲು ಬಳಕೆ ಮಾಡಿ.

ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್:

https://dce.karnataka.gov.in/

ಲ್ಯಾಪ್ಟಾಪ್ ಅರ್ಜಿ ಸಲ್ಲಿಸಲು ಬೇಕಾಗುವ ಅರ್ಜಿ ನಮೂನೆ!

https://drive.google.com/file/d/1PosJS3NEY3LhsOc-hgFxTD_IrjFt4oOY/view

ಇಲ್ಲಿ ಕೇಳಲಾಗಿರುವ ಪ್ರಥಮ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ ನಂತರ ಅರ್ಜಿ ಸಲ್ಲಿಸಿ ನಂತರ ನಿಮ್ಮ ಕಾಲೇಜಿನಲ್ಲಿ ನಿಮಗೆ ಉಚಿತ ಲ್ಯಾಪ್ಟಾಪ್ ವಿತರಣೆ ಸಮಯದಲ್ಲಿ ಲ್ಯಾಪ್ಟಾಪ್ ನೀಡಲಾಗುವುದು..

2 Comments

Previous Post Next Post

Ads

Ads

نموذج الاتصال

×