Advertisement

header ads

BBMP:ಕನ್ನಡ ಮಾತನಾಡಲು ಬಂದರೆ ಸಾಕು ಬಿಬಿಎಂಪಿ ಪರೀಕ್ಷೆ ಇಲ್ಲದೆ ನೇರ ನೇಮಕಾತಿ..!28,950 ಪ್ರತಿ ತಿಂಗಳು ಸಂಬಳ..! ಇಲ್ಲಿದೆ ನೋಡಿ ಡೈರೆಕ್ಟ್ ಲಿಂಕ್ ಅರ್ಜಿ ಸಲ್ಲಿಸಿ

ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನಕ್ಕೆ ನಿಮ್ಮೆಲ್ಲರಿಗೂ ಸ್ವಾಗತ.ಇದೀಗ ಬಿಬಿಎಂಪಿ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮಾಡಿಕೊಳ್ಳುತ್ತಿದೆ ನಿಮಗೆ ಜಸ್ಟ್ ಕನ್ನಡ ಮಾತನಾಡಲು ಬಂದರೆ ಸಾಕು.



ಹೌದು ಪ್ರತಿ ತಿಂಗಳು ಸಿಗುತ್ತೆ 28,950 ಸಂಬಳ ಈ ಕೆಳಗಡೆ ನಿಮಗಂತಲೆ ಡೈರೆಕ್ಟ್ ಲಿಂಕ್ ನೀಡಿದ್ದೇನೆ ಲಿಂಕ್ ಮುಖಾಂತರ ಬಿಬಿಎಂಪಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಇದರ ಮುನ್ನ ಈ ಲೇಖನ ಕೊನೆಯವರೆಗೂ ಓದಿ ಸಂಪೂರ್ಣ ವಿವರವಾಗಿ ಮಾಹಿತಿ ನೀಡಿದ್ದೇನೆ ಯಾರು ಕೂಡ ಲೇಖನವನ್ನು ಅರ್ಧಂಬರ್ಧ ಓದಬೇಡಿ.

ನಾವು ಸಾಮಾನ್ಯವಾಗಿ ಯಾವುದೇ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕಾದರೆ ಕೆಲವೊಂದಿಷ್ಟು ಪ್ರಶ್ನೆಗಳು ನಮ್ಮಲ್ಲಿ ಹುಟ್ಟಿಕೊಳ್ಳುತ್ತವೆ ಉದಾಹರಣೆಗೆ ಎಷ್ಟು ಸಂಬಳ ನೀಡುತ್ತಾರೆ..? ಒಟ್ಟು ಎಷ್ಟು ಹುದ್ದೆಗಳಿವೆ..? ವಿದ್ಯಾ ಅರ್ಹತೆ ಏನಾಗಿರಬೇಕು..?

ನಿಮ್ಮೆಲ್ಲ ಈ ಮೇಲಿನ ಪ್ರಶ್ನೆಗಳಿಗೆ ಈ ಕೆಳಗಡೆ ನಿಮಗಂತಲೆ ಸಂಪೂರ್ಣ ವಿವರವಾಗಿ ಮಾಹಿತಿ ನೀಡಿದ್ದೇನೆ. ಲೇಖನ ಕೊನೆಯವರೆಗೆ ಓದಿ.

BBMP ಪೌರಕಾರ್ಮಿಕ ನೇಮಕಾತಿ 2024:

(BBMP Pourakarmika Recruitment 2024)

ಹುದ್ದೆ ಹೆಸರು..?

ಪೌರಕಾರ್ಮಿಕ ಗ್ರೂಪ್ ಡಿ.

ಕೆಲಸ ಮಾಡುವ ಸ್ಥಳ..?

ಆಯ್ಕೆ ಆಗಿರುವಂತಹ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸಬೇಕು.

ಒಟ್ಟು ಎಷ್ಟು ಹುದ್ದೆಗಳಿವೆ..?

ಒಟ್ಟು ಬಿಬಿಎಂಪಿ ನಲ್ಲಿ 11,307 ಹುದ್ದೆಗಳು ಖಾಲಿ ಇವೆ ಊದಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಸಂಪೂರ್ಣ ಮಾಹಿತಿ ಈ ಕೆಳಗಡೆ ಇದೆ ನೋಡಿ.

ಅರ್ಜಿ ಸಲ್ಲಿಸಲು ಇರಬೇಕಾಗಿರುವ ಅರ್ಹತೆಗಳೇನು..?

ಅರ್ಜಿ ಸಲ್ಲಿಸಲು ನಿಮಗೆ ಕನ್ನಡ ಮಾತನಾಡಲು ಬಂದರೆ ಸಾಕಾಗುತ್ತದೆ.

ಅರ್ಜಿ ಸಲ್ಲಿಸಲು ನೀವು ಕನಿಷ್ಠ ಎರಡು ವರ್ಷಗಳ ಕಾಲ ಅಥವಾ ಒಂದು ವರ್ಷಗಳ ಕಾಲ ಕೆಲಸದ ಎಕ್ಸ್ಪೀರಿಯನ್ಸ್ ಇಡಬೇಕಾಗುತ್ತದೆ.

ಅರ್ಜಿ ಸಲ್ಲಿಸಲು ವಯೋಮಿತಿ ಎಷ್ಟಿರಬೇಕಾಗುತ್ತೆ..?

 ಬಿಬಿಎಂಪಿ ಹೊರಡಿಸಿರುವ ಅಧಿಸೂಚನೆ ಪ್ರಕಾರವಾಗಿ ಹೇಳಬೇಕೆಂದರೆ ಅಭ್ಯರ್ಥಿಗಳಿಗೆ 55 ವರ್ಷ ಮೀರಬಾರದು.

ಎಷ್ಟು ವೇತನ ನೀಡುತ್ತಾರೆ..?

ಬಿಬಿಎಂಪಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 17,000 ದಿಂದ 28,950 ರೂಪಾಯಿಗಳ ವರೆಗೆ ನೀಡುತ್ತಾರೆ.

ಅರ್ಜಿ ಸಲ್ಲಿಸುವ ವಿಳಾಸ..!

ಬಿಬಿಎಂಪಿ ನಲ್ಲಿ ಸಂಬಂಧಪಟ್ಟಂತಹ ಪಾಲಿಕೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕಚೇರಿಗಳಿಗೆ ಭೇಟಿ ನೀಡಿ 10 ಗಂಟೆಯಿಂದ ಹಿಡಿದು ಸಂಜೆ 5:30 ಒಳಗಾಗಿ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಯಾವುದೇ ರೀತಿ ಅರ್ಜಿ ಶುಲ್ಕ ಇರುವುದಿಲ್ಲ.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ..!

ಅರ್ಜಿ ಪ್ರಾರಂಭವಾಗುತ್ತದೆ 15-3-2024

ಅರ್ಜಿ ಕೊನೆಯಾಗುತ್ತದೆ. 15-5-2024.

ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ಗಳು:

Notification 

https://bbmp.gov.in/notifications/PK_NOTIFICATION.pdf

Application 

https://bbmp.gov.in/notifications/PK_APPLICATION_FORM.pdf

Post a Comment

0 Comments