New ration card applications : ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಮತ್ತು ನಮ್ಮ ಲೇಖನದ ಮಾಹಿತಿಗೆ ತಮಗೆ ಸ್ವಾಗತ. ಇವತ್ತಿನ ಮಾಹಿತಿಯ ಮುಖಾಂತರ ನಿಮಗೆ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಅರ್ಜಿ ಹಾಕಲು ಸರ್ಕಾರದಿಂದ ಹೊಸ ದಿನಾಂಕ ಬಿಡುಗಡೆ ಮಾಡಲಾಗಿದೆ . ಅದರ ಬಗ್ಗೆ ಸಂಪೂರ್ಣ .ಅನಿತಿಯನ್ನು ಇಲ್ಲಿ ಈ ಲೇಖನದ ಮೂಲಕ ನಿಮಗೆ ನಾವು ತಿಳಿಸುತ್ತಿದ್ದೇವೆ. ನೀವು ಕೂಡ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಕಾಯಿತ್ತಿದ್ದೀರಾ? ಹಾಗಾದರೆ ಈ ಲೇಖನವನ್ನು ಪೂರ್ತಿ ನೋಡಿ.
ಸ್ನೇಹಿತರೆ, ನಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಕಳೆದ ತಿಂಗಳೂ ಅಂದರೆ ಮೇ ತಿಂಗಳಲ್ಲಿ 2 ರಿಂದ ಮೂರು ಬಾರಿ ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಮತ್ತು ತಿದ್ದುಪಡಿ (New ration card applications) ಮಾಡಲು ಸರ್ಕಾರವು ಜನರಿಗೆ ಆನ್ಲೈನ್ ಮೂಲಕ ಅವಕಾಶ ಕೊಟ್ಟಿತ್ತು. ಆದರೆ ಸರ್ವರ್ ಸಮಸ್ಯೆ ಇರುವುದರಿಂದ ಬಾರಿ ಕೆಲವು ಗಂಟೆಗಳ ಕಾಲ ಮಾತ್ರ ಅರ್ಜಿ ಹಾಕಲು ವೆಬ್ ಸೈಟ್ ಓಪನ್ ಇರುತ್ತಿತ್ತು. ಹಾಗಾಗಿ ಕೆಲವು ಜನ ಮಾತ್ರ ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಿದ್ದಾರೆ. ಕರ್ನಾಟಕದಲ್ಲಿ ಇನ್ನು ಹಲವು ಕುಟುಂಬದ ಜನರು ಎರಡರಿಂದ , ಮೂರು ವರ್ಷಗಳಿಂದ ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಕಾಯುತ್ತಿದ್ದಾರೆ. ಅಂತಹ ಜನರಿಗೆ ಇದೀಗ ಹೊಸ ಸಿಹಿ ಸುದ್ದಿ ಬಂದಿದೆ.
ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದು ಗ್ಯಾರಂಟೀ ಯೋಜನೆಗಳನ್ನು ಜಾರಿಗೆ ತಂದ ಮೇಲೆ ರೇಷನ್ ಕಾರ್ಡ್ ಗೆ ಇರುವ ಬೆಳೆ ಹೆಚ್ಚಿತು, ಕರ್ನಾಟಕದಲ್ಲಿ ಇದೀಗ ಹೊಸ ರೇಷನ್ ಕಾರ್ಡ್ ಮಾಡಿಸುವ ಸಲುವಾಗಿ ಜನರು ವರ್ಷಗಳಿಂದ ಒದ್ದಾಡುತ್ತಿದ್ದಾರೆ. ಅಂತವರ ಸಲುವಾಗಿ ಮತ್ತೆ ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಹಾಗೂ ತಿದ್ದುಪಡಿ ಮಾಡಲು ಅವಕಾಶ ನೀಡುವುದಾಗಿ ಮಾಹಿತಿ ಬಂದಿದೆ ಅದು ಯಾವಾಗ? ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಬೇಕಾಗುವ ದಾಖಲೆಗಳು, ಮತ್ತು ಹೇಗೆ ಅರ್ಜಿ ಹಾಕಬೇಕು ? ಎಂಬ ಮಾಹಿತಿಗಾಗಿ ಈ ಲೇಖನ ಪೂರ್ತಿ ಓದಿ.
ಕರ್ನಾಟಕದಲ್ಲಿ ರೇಷನ್ ಕಾರ್ಡ್ ಮಾಡಿಸಲು ಬಹಳ ಜನ ಕಾಯುತ್ತಿದ್ದಾರೆ, ಅದಲ್ಲದೆ ಸರ್ಕಾರವು ಯಾವುದೇ ನೋಟಿಸ್ ಇಲ್ಲದೆ ಹೊಸ ರೇಷನ್ ಅರ್ಜಿ ಹಾಕಲು ಅವಾಕ್ಷ ಕೊಡುತ್ತದೆ. ಆದ್ದರಿಂದ ನೀವು ಅರ್ಜಿ ಹಾಕಲು ಅವಕಾಶ ಕೊಟ್ಟ ತಕ್ಷಣ ಅರ್ಜಿ ಹಾಕಲು ಈ ಕೆಳಗಿನ ದಾಖಲೆಗಳನ್ನು ರೆಡಿ ಮಾಡಿ ಇಟ್ಟುಕೊಳ್ಳಿ ಹಾಗೂ ರೇಷನ್ ಕಾರ್ಡ್ ಅರ್ಜಿ ಬಿಟ್ಟ ಮಾಹಿತಿ ತಕ್ಷಣ ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ ಗಳಿಗೆ ಜಾಯಿನ್ ಮಾಡಿಕೊಳ್ಳಿ.
(New ration card applications) ಹೊಸ ರೇಷನ್ ಕಾರ್ಡ್ ಅರ್ಜಿ ಯಾವಾಗ ಆರಂಭ?
ಸ್ನೇಹಿತರೆ, ನಮಗೆ ಖಾಸಗಿ ಮಾಧ್ಯಮಗಳ ಮೂಲಕ ಬಂದಿರುವ ಮಾಹಿತಿ ಏನೆಂದರೆ ಈ ಹಿಂದೆ ಒಂದು ಅಥವಾ ಎರಡು ವರ್ಷಗಳ ಹಿಂದೆ ರೇಷನ್ ಕಾರ್ಡ್ ಗೆ ಅರ್ಜಿ ಹಾಕಿದವರ ದಾಖಲೆಗಳ ಪರಿಶೀಲನೆ ಮುಗಿದಿದೆ. ಈ ಪರಿಶೀಲಿಸಿದ ರೇಷನ್ ಕಾರ್ಡ್ ಗಳನ್ನು ಮೊದಲು ವಿತರಣೆ ಮಾಡಲಾಗುತ್ತದೆ.
ರೇಷನ್ ಕಾರ್ಡ್ ವಿತರಣೆ ಮುಗಿದ ನಂತರ ಮತ್ತೆ ಹೊಸ ರೇಷನ್ ಅರ್ಜಿ ಹಾಕಲು ಮತ್ತು ತಿದ್ದುಪಡಿ (New ration card applications) ಅವಕಾಶ ನೀಡಲಾಗುತ್ತದೆ. ಒಟ್ಟಿನಲ್ಲಿ ಜೂನ್ ತಿಂಗಳು ಮುಗಿಯುವುದರೊಳಗೆ ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಸರ್ಕಾರ ಅವಕಾಶ ನೀಡುವುದಾಗಿ ಮಾಹಿತಿ ತಿಳಿದು ಬಂದಿದೆ.
(New ration card applications) ರೇಷನ್ ಕಾರ್ಡ್ ಅರ್ಜಿ ಹಾಕಲು ಬೇಕಾಗುವ ದಾಖಲೆಗಳು?
ಸ್ನೇಹಿತರೆ, ರೇಷನ್ ಕಾರ್ಡ್ ಗೆ ಅರ್ಜಿಯನ್ನು ಇದೆ ತಿಂಗಳು ಯಾವ ದಿನಾಂಕದಂದು ಆದರೂ ಬಿಡಬಹುದು ಆದ್ದರಿಂದ ನೀವು ಮೊದಲೇ ಈ ದಾಖಲೆಗಳನ್ನು ರೆಡಿ ಮಾಡಿ ಇಟ್ಟುಕೊಳ್ಳಿ.
- ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೇ
- ಕುಟುಂಬದವರ ಆಧಾರ್ ಕಾರ್ಡ್
- ಕುಟುಂಬದವರ ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಕುಟುಂಬದ ವಾಸಸ್ಥಳ ಪ್ರಮಾಣ ಪತ್ರ
- ಜನನ ಪ್ರಮಾಣ ಪತ್ರ ( 6 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಮಾತ್ರ)
ಈ ಎಲ್ಲಾ ದಾಖಲೆಗಳು ಇದ್ದರೆ ನೀವು ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಬಿಟ್ಟ ತಕ್ಷಣ ಆನ್ಲೈನ್ ಸೆಂಟರ್ ಗೆ ಭೇಟಿ ನೀಡಿ ಸುಲಭವಾಗಿ ಅರ್ಜಿ ಹಾಕಬಹುದು.
(New ration card applications) ರೇಷನ್ ಕಾರ್ಡ್ ಅರ್ಜಿ ಹಾಕುವುದು ಹೇಗೆ?
ಸ್ನೇಹಿತರೆ, ನೀವು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಬೇಕು ಅಥವಾ ತಿದ್ದುಪಡಿ ಮಾಡಬೇಕು ಎಂದು ಕೊಂಡರೆ ನೀವು ನಿಮ್ಮ ಹತ್ತಿರದ CSC, ಕರ್ನಾಟಕ ಒನ್, ಗ್ರಾಮ ಒನ್, ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ.ಎಲಿನ ದಾಖಲೆಗಳನ್ನು ನೀಡಿ ಸುಲಭವಾಗಿ ಅರ್ಜಿ ಹಬಹುದು ಅಥವಾ ತಿದ್ದುಪಡಿಯನ್ನು ಮಾಡಬಹುದು.
ನೀವು ನಿಮ್ಮ ಮೋಬೈಲ್ ಅಲ್ಲಿ ಅರ್ಜಿ ಹಾಕಲು ಈ ಲಿಂಕ್ ಮೇಲೆ ಒತ್ತಿ – https://ahara.kar.nic.in/public_new_rc/app_offline_current.htm
ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಕಾಯುತ್ತಿರುವವರಿಗೆ ಸರ್ಕಾರದಿಂದ ಬಂದ ಹೊಸ ದಿನಾಂಕ ಮತ್ತು ಅರ್ಜಿ ಹಾಕಲು ರೆಡಿ ಮಾಡಿ ಇಟ್ಟುಕೊಳ್ಳಬೇಕಾದ ಎಲ್ಲಾ ದಾಖಲೆಗಳು ಹಾಗೂ ಅರ್ಜಿ ಹೇಗೆ ಹಾಕಬೇಕು ಎನ್ನುವ ಮಾಹಿತಿ ಈ ಲೇಖನದಲ್ಲಿ ನೀಡಿದ್ದೇವೆ ಎಂದು ಭಾವಿಸುತ್ತೇನೆ. ಧನ್ಯವಾದಗಳು…
ಕರ್ನಾಟಕದಲ್ಲಿ ರೇಷನ್ ಕಾರ್ಡ್ ಮಾಡಿಸಲು ಬಹಳ ಜನ ಕಾಯುತ್ತಿದ್ದಾರೆ, ಅದಲ್ಲದೆ ಸರ್ಕಾರವು ಯಾವುದೇ ನೋಟಿಸ್ ಇಲ್ಲದೆ ಹೊಸ ರೇಷನ್ ಅರ್ಜಿ ಹಾಕಲು ಅವಾಕ್ಷ ಕೊಡುತ್ತದೆ. ಆದ್ದರಿಂದ ನೀವು ಅರ್ಜಿ ಹಾಕಲು ಅವಕಾಶ ಕೊಟ್ಟ ತಕ್ಷಣ ಅರ್ಜಿ ಹಾಕಲು ಈ ಕೆಳಗಿನ ದಾಖಲೆಗಳನ್ನು ರೆಡಿ ಮಾಡಿ ಇಟ್ಟುಕೊಳ್ಳಿ ಹಾಗೂ ರೇಷನ್ ಕಾರ್ಡ್ ಅರ್ಜಿ ಬಿಟ್ಟ ಮಾಹಿತಿ ತಕ್ಷಣ ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ ಗಳಿಗೆ ಜಾಯಿನ್ ಮಾಡಿಕೊಳ್ಳಿ.