Amazon ಮಾನ್ಸೂನ್‌ ಸೇಲ್ ಆರಂಭ; ಬ್ರಾಂಡೆಂಡ್ ಮೊಬೈಲ್‌ಗಳ ಮೇಲೆ ಭಾರೀ ರಿಯಾಯಿತಿ

ಗ್ರಾಹಕರನ್ನು ತಮ್ಮತ್ತ ಸೆಳೆಯಲು ಇ ಕಾಮರ್ಸ್‌ ಸಂಸ್ಥೆಗಳು ಆಗಾಗ ಡಿಸ್ಕೌಂಟ್ ಸೇಲ್ ನಡೆಸುವುದು ಸಾಮಾನ್ಯ ಸಂಗತಿಯಾಗಿದೆ. ಇದೀಗ ಪ್ರಸಿದ್ದ ಇ ಕಾಮರ್ಸ್‌ ಸಂಸ್ಥೆಯಾಗಿರುವ ಅಮೇಜಾನ್ (Amazon.in) ಮಾನ್ಸೂನ್ ಮೊಬೈಲ್‌ ಸೇಲ್ ಆರಂಭಿಸಿದೆ. ಈ ಮಾರಾಟವು ಜೂನ್ 25 ರವರೆಗೆ ಇರಲಿದ್ದು ಹಲವು ಸ್ಮಾರ್ಟ್‌ಫೋನ್‌ಗಳ ಮೇಳೆ ವ್ಯಾಪಕ ರಿಯಾಯಿತಿ ನೀಡಲಿದೆ. ಗ್ರಾಹಕರು ಇತ್ತೀಚೆಗೆ ಬಿಡುಗಡೆಯಾಗಿರುವ ಸ್ಮಾರ್ಟ್‌ಫೋನ್‌ಗಳನ್ನು ರಿಯಾಯಿತಿ ದರದಲ್ಲಿ ಖರೀದಿಸಲು ಇದು ಸರಿಯಾದ ಸಮಯವಾಗಿದೆ. ಪ್ರಮುಖವಾಗಿ Apple, Honor, iQOO, OnePlus, Samsung, realme ಮತ್ತು Redmi ಯಂತಹ ಉನ್ನತ ಬ್ರಾಂಡ್‌ನ ಮೊಬೈಲ್‌ಗಳ ಖರೀದಿ ಮೇಲೆ ಅತ್ಯಾಕರ್ಷಕ ಕೊಡುಗೆ ಪಡೆಯಲಿವೆ.



Apple iPhone 13: 

ಈ ಸ್ಮಾರ್ಟ್‌ಫೋನ್‌ iPowerhouse ಸೂಪರ್ ರೆಟಿನಾ XDR ಡಿಸ್‌ಪ್ಲೇ 12 MP ವೈಡ್ ಮತ್ತು ಅಲ್ಟ್ರಾ ವೈಡ್ ಕ್ಯಾಮೆರಾ ಜೊತೆಗೆ ಡ್ಯುಯಲ್ ಕ್ಯಾಮೆರಾ ಸಿಸ್ಟಮ್, 4K ಡಾಲ್ಬಿ ವಿಷನ್ HDR ರೆಕಾರ್ಡಿಂಗ್ ಸೇರಿ ಅನೇಕ ವೈಶಿಷ್ಟ್ಯ ಹೊಂದಿರುವ ಈ ಫೋನ್. A15 ಬಯೋನಿಕ್ ಚಿಪ್‌ನೊಂದಿಗೆ ಎಂಬೆಡ್ ಮಾಡಲಾದ ಈ ಸ್ಮಾರ್ಟ್‌ಫೋನ್ ವೇಗದ ಮತ್ತು ಶಕ್ತಿಯುತ ಕಾರ್ಯಕ್ಷಮತೆಯನ್ನು ನೀಡಲು ಸಹಾಯ ಮಾಡುತ್ತದೆ. ಇದನ್ನು Amazon ಮಾನ್ಸೂನ್ ಮೊಬೈಲ್‌ ಸೇಲ್ ಮೂಲಕ 48,999 ರೂ. ಗಳಿಗಳಿಗೆ ಖರೀದಿಸಬಹುದಾಗಿದೆ.

HONOR X9b 5G: 

ಭಾರತದ ಮೊದಲ ಅಲ್ಟ್ರಾ ಬೌನ್ಸ್, ಆಂಟಿ ಡ್ರಾಪ್ ಕರ್ವ್ಡ್ AMOLED ಡಿಸ್‌ಪ್ಲೇ ಸ್ಮಾರ್ಟ್‌ಫೋನ್ ಇದಾಗಿದ್ದು, 'ಅನ್‌ಲಾಕ್ ಯುವರ್ ಎಕ್ಸ್ಟ್ರಾ ಪವರ್' ಹೊಂದಿದೆ. ಇದು Snapdragon 6 Gen 1 ಗೇಮಿಂಗ್ ಚಿಪ್‌ಸೆಟ್, 108MP ಮುಖ್ಯ ಕ್ಯಾಮೆರಾ, MagicOS 7.2, 5800mAh ಬ್ಯಾಟರಿ ಮತ್ತು ಹೆಚ್ಚಿನ ವೈಶಿಷ್ಟ್ಯ ಹೊಂದಿದೆ. ಗ್ರಾಹಕರು ಈ ಫೋನ್‌ಗಾಗಿ 7,333 EMI ಮೂಲಕ ಖರೀದಿಸಬಹುದು. ಇದನ್ನು Amazon ನ ಮಾನ್ಸೂನ್ ಮೊಬೈಲ್‌ ಸೇಲ್ ಮೂಲಕ ಎಲ್ಲಾ ಕೊಡುಗೆಗಳು ಒಳಗೊಂಡಂತೆ 21,999 ರೂ. ಗೆ ಖರೀದಿಸಬಹುದು.

iQOO Z9x 5G: 

ಇದು 6.72 ಇಂಚಿನ ಡಿಸ್‌ಪ್ಲೇ, ಸ್ನಾಪ್‌ಡ್ರಾಗನ್ 6 Gen 1 ಪ್ರೊಸೆಸರ್, 50MP AI ಕ್ಯಾಮೆರಾ ಮತ್ತು 6000mAh ಬ್ಯಾಟರಿಯಂತಹ ವೈಶಿಷ್ಟ್ಯ ಸೇರಿದಂತೆ ಅನೇಕ ವಿಶೇಷತೆಗಳನ್ನು ಹೊಂದಿದೆ. ಹೆಚ್ಚುವರಿಯಾಗಿ ಗ್ರಾಹಕರು ಇದನ್ನು 4,000 EMI ಮೂಲಕ ಖರೀದಿಸಬಹುದು. Amazon ನಲ್ಲಿ ಮಾನ್ಸೂನ್ ಮೊಬೈಲ್‌ ಸೇಲ್‌ನಲ್ಲಿ ಬೇರೆ ಬೇರೆ ಕೊಡುಗೆಗಳ ಮೂಲಕ ಕೇವಲ 11,999 ರೂ. ಗಳಿಗೆ ಖರೀದಿಸಬಹುದಾಗಿದೆ.

OnePlus Nord 3 5G: 

ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 9000 ದಿಂದ ರನ್ ಆಗಲಿದೆ ಮತ್ತು 50MP ಸೋನಿ IMX890 ಕ್ಯಾಮೆರಾ ಸಿಸ್ಟಮ್‌, 6.74" 120 Hz ಸೂಪರ್ ಫ್ಲೂಯಿಡ್ ಡಿಸ್‌ಪ್ಲೇ ಸೇರಿ ಅನೇಕ ವೈಶಿಷ್ಟ್ಯಗಳನ್ನು ಹೊಂದಿದೆ. ಹೆಚ್ಚುವರಿಯಾಗಿ, ಗ್ರಾಹಕರು 6,666 ರೂ. ಗಳ EMI ಅನ್ನು ಪಡೆಯಬಹುದು. ಇದನ್ನು Amazon ನ ಮಾನ್ಸೂನ್ ಮೊಬೈಲ್‌ ಸೇಲ್ ಸಂದರ್ಭದಲ್ಲಿ 19,999 ರೂ. ಗಳಿಗೆ ಖರೀದಿಸಬಹುದಾಗಿದೆ.

OnePlus Nord CE 4 5G: 

ಈ ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 7 Gen 3 ಚಿಪ್‌ಸೆಟ್‌ ಹೊಂದಿದೆ. ಅದು ವೇಗದ ಮತ್ತು ಸುಗಮ ಕಾರ್ಯಕ್ಷಮತೆಯನ್ನು ಖಾತ್ರಿಗೊಳಿಸುತ್ತದೆ. ಆಕ್ವಾ ಟಚ್ ಡಿಸ್‌ಪ್ಲೇ 100W SuperVOOC ಚಾರ್ಜಿಂಗ್, 50MP Sony OIS RAW HDR ಕ್ಯಾಮೆರಾ ಮತ್ತು ಹೆಚ್ಚಿನ ವೈಶಿಷ್ಟ್ಯಗಳನ್ನು ಹೊಂದಿದೆ. ಗ್ರಾಹಕರು 3,833 ರೂ. ಗಳ ಮಾಸಿಕ EMI ಅನ್ನು ಪಡೆಯಬಹುದು ಹಾಗೂ Amazon ನಲ್ಲಿ ಮಾನ್ಸೂನ್ ಮೊಬೈಲ್‌ ಸೇಲ್ ಮೂಲಕ ಇದನ್ನು 22,999 ರೂ. ಗಳಿಗೆ ಖರೀದಿಸಬಹುದಾಗಿದೆ.

realme NARZO 70X 5G: 

ಇದು 45W SUPERVOOC ಚಾರ್ಜ್, 120Hz ಅಲ್ಟ್ರಾ ಸ್ಮೂತ್ ಡಿಸ್‌ಪ್ಲೇ, ಮೀಡಿಯಾ ಟೆಕ್ ಡೈಮೆನ್ಸಿಟಿ 6100+ ಪ್ರೊಸೆಸರ್ ಸೇರಿ ಅನೇಕ ವಿಶೇಷ ಫೀಚರ್ಸ್ ಹೊಂದಿದೆ. ಇದನ್ನು Amazon.in ಮಾನ್ಸೂನ್ ಮೊಬೈಲ್‌ ಸೇಲ್ ನಲ್ಲಿ 12,999 ರೂ. ಗಳಿಗೆ ಖರೀದಿಸಬಹುದಾಗಿದೆ.

Samsung Galaxy M34 5G: 

ಐ ಬೂಸ್ಟರ್ ತಂತ್ರಜ್ಞಾನ, 120Hz sAMOLED ಡಿಸ್‌ಪ್ಲೇ ಮತ್ತು 50MP ನೋ ಶೇಕ್ ಕ್ಯಾಮೆರಾ ಹೊಂದಿದೆ. ಹೆಚ್ಚುವರಿಯಾಗಿ, ಗ್ರಾಹಕರು 2,167 ರೂ. ಗಳ EMI ನಲ್ಲಿ ಖರೀದಿಸಬಹುದಾಗದೆ. ಹಾಗೂ ಇದನ್ನು Amazon ನ ಮಾನ್ಸೂನ್ ಮೊಬೈಲ್‌ ಸೇಲ್ ನಲ್ಲಿ 12,999 ರೂ. ಗಳೀಗೆ ಖರೀದಿಸಬಹುದು.

Amazon ವ್ಯಾಪಾರದೊಂದಿಗೆ GST ಪ್ರಯೋಜನ:

 Amazon ಮಾನ್ಸೂನ್ ಮೊಬೈಲ್‌ ಸೇಲ್ ನಲ್ಲಿ ಗ್ರಾಹಕರಿಗೆ ಉತ್ತಮ ಉಳಿತಾಯವಾಗಲಿದ್ದು, ಬೇರೆ ಬೇರೆ ವರ್ಗಗಳ ಖರೀದಿ ಮೇಲೆ ಬೃಹತ್ ರಿಯಾಯಿತಿ, GST ಇನ್‌ವಾಯ್ಸ್‌ ಜೊತೆಗೆ 28% ವರೆಗೆ ಹೆಚ್ಚುವರಿ ಹಣ ಉಳಿಸಬಹುದು.


Previous Post Next Post

Ads

Ads

نموذج الاتصال

×