Gruha Lakshmi: ಗೃಹಲಕ್ಷ್ಮಿ 11ನೆ ಕಂತಿನ ಹಣ ಇವತ್ತು ಈ 28 ಜಿಲ್ಲೆಗೆ ಬಿಡುಗಡೆ.! ಅಧಿಕೃತ ಘೋಷಣೆ

Gruha Lakshmi: ಗೃಹಲಕ್ಷ್ಮಿ 11ನೆ ಕಂತಿನ ಹಣ ಇವತ್ತು ಈ 28 ಜಿಲ್ಲೆಗೆ ಬಿಡುಗಡೆ.! ಅಧಿಕೃತ ಘೋಷಣೆ

Gruha Lakshmi 11th Installment Money : ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ ಈ ಲೇಖನದಲ್ಲಿ ತಿಳಿಸುವುದೇನೆಂದರೆ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಇಂದು ಬಹಳಷ್ಟು ಪ್ರಸಿದ್ಧಿಯಲ್ಲಿ ಇರಲಿದ್ದು ಐದು ಗ್ಯಾರಂಟಿ ಯೋಜನೆ ಕೂಡ ಬಹಳಷ್ಟು ಸದ್ದು ಮಾಡುತ್ತಿದೆ. ಅದರಲ್ಲಿ ಮುಖ್ಯ ವಾಗಿ ಗೃಹಲಕ್ಷ್ಮಿ ಯೋಜನೆ (Gruha Lakshmi Yojana), ಈ ಯೋಜನೆ ಮಹಿಳೆಯರಿಗಾಗಿಯೇ ಜಾರಿ ಮಾಡಿದ್ದು ತಿಂಗಳಿಗೆ ಎರಡು ಸಾವಿರ ರೂ ಹಣ ಅನ್ನು ಮನೆಯ ಹಿರಿಯ ಮಹಿಳೆಯ ಖಾತೆಗೆ ಹಣ ಜಮೆ ಮಾಡುತ್ತಿದೆ. ಇಲ್ಲಿಯವರೆಗೆ ಸುಮಾರು ಹತ್ತು 10ನೇ ಕಂತಿನ ವರೆಗೆ ಹಣ ಬಿಡುಗಡೆ ಯಾಗಿದ್ದು ಹನ್ನೊಂದನೆ 11ನೇ ಕಂತಿನ ಹಣ (Gruha Lakshmi 11th Installment Money)ದ ಕುರಿತಾಗಿ‌ ಅಪ್ಡೇಟ್ ಮಾಹಿತಿ ಬಂದಿದ್ದು ಹಣ ಯಾವಾಗ ಬರಲಿದೆ? ಯಾವ ಮಹಿಳೆಗೆ ಜಮೆ ಯಾಗಲಿದೆ ಎನ್ನುವ ಮಾಹಿತಿ ಸಂಪೂರ್ಣವಾಗಿ ತಿಳಿಸಿದ್ದೇವೆ ಈ ಲೇಖನವನ್ನು ಕೊನೆಯ ಓದಿ .



Gruha Lakshmi 11th Installment Money ಗೃಹಲಕ್ಷ್ಮಿ 11ನೇ ಕಂತಿನ ಹಣ?

ಈ ಭಾರಿಯ ಗೃಹಲಕ್ಷ್ಮಿ ಹಣ (Gruha Lakshmi Money) ಯಾವಾಗ ಜಮೆ ಯಾಗಲಿದೆ ಎಂದು ಹೆಚ್ಚಿನ ಮಹಿಳೆಯರು ಕಾದು ತುಂಬಾ ಕುಳಿತಿದ್ದಾರೆ.ಆದರೆ ಈ ಬಗ್ಗೆ ಇದೀಗ ಅಪ್ಡೇಟ್ ಮಾಹಿತಿಯು ಬಂದಿದ್ದು ಸರ್ಕಾರದಿಂದ ಈಗಾಗಲೇ ಹಣ ಬಿಡುಗಡೆ ಯಾಗಿದ್ದು ಇದೇ ತಿಂಗಳ ಒಳಗೆ ಬಿಡುಗಡೆ ಯಾಗಬಹುದು ಎನ್ನುವ ಮಾಹಿತಿಯು ಕೂಡ ಬಂದಿದೆ. ಹಾಗಾಗಿ ನೋಂದಣಿ ಮಾಡಿದ ದಾಖಲೆ ಸರಿ‌ಇದ್ದ ಮಹಿಳೆಗೆ ಅತೀ ಶೀಘ್ರವಾಗಿ ಹಣವು ಬಿಡುಗಡೆ ಯಾಗಬಹುದು‌.

ಬಿಡುಗಡೆ ಮಾಡಿದೆ:

ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಯ 11ನೇ ಕಂತಿನ ಹಣವನ್ನು 21ನೇ ತಾರೀಖಿನಿಂದ ಅಂದರೆ ಇವತ್ತು ಜಮಾ ಮಾಡಲು ಸರ್ಕಾರ ಅನುವು ಮಾಡಿ ಕೊಟ್ಟಿದೆ. ಹೀಗಾಗಿ 30ನೇ ತಾರೀಖಿನ ಒಳಗಡೆ ಪ್ರತಿಯೊಬ್ಬ ನೊಂದಣಿ ಮಾಡಿದ ಮಹಿಳೆಯ ಖಾತೆಗೂ ರೂ.2000 ಹಣ ಬಿಡುಗಡೆ ಮಾಡಲಿದೆ.‌ ಹಾಗೂ ಬಾಕಿ ಇರುವಂತಹ ಎಲ್ಲ ಕಂತಿನ ಪೆಂಡಿಂಗ್ ಹಣ ಕೂಡ ಒಟ್ಟಿಗೆ ಬಿಡುಗಡೆ ಯಾಗಲಿದೆ.

ಗೃಹಲಕ್ಷ್ಮಿ ಹಣ ಇಷ್ಟು ಜಿಲ್ಲೆಗೆ ಬಿಡುಗಡೆ:

ಗೃಹಲಕ್ಷ್ಮಿ ಹಣವು ಮೊದಲಿಗೆ ಉಡುಪಿ, ಚಿಕ್ಕಮಗಳೂರು,ಹಾಸನ, ದಕ್ಷಿಣ ಕನ್ನಡ,ಚಿತ್ರದುರ್ಗ, ತುಮ ಕೂರು, ಮಂಡ್ಯ,ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ, ಕೋಲಾರ, ಚಿಕ್ಕೋಡಿ, ಬೆಳಗಾವಿ, ಬಾಗಲ ಕೋಟೆ,ಬಿಜಾಪುರ, ಗುಲ್ಬರ್ಗ, ರಾಯಚೂರು,ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ,ಉತ್ತರ ಕನ್ನಡ,ದಾವಣಗೆರೆ, ಶಿವಮೊಗ್ಗ ಇತ್ಯಾದಿ ಎಲ್ಲ 28 ಜಿಲ್ಲೆಗಳಿಗೂ ಸರ್ಕಾರ ಬಿಡುಗಡೆ ಮಾಡಿದೆ. ಹಾಗಾಗಿ ಹಂತ ಹಂತವಾಗಿ ಹಣವು ಜಮೆ ಯಾಗಬಹುದು‌.

ಗೃಹಲಕ್ಷ್ಮಿ ಹಣ ಪಡೆಯಲು ಈ ದಾಖಲೆ ಸರಿ ಇರಬೇಕು:

ಗೃಹಲಕ್ಷ್ಮಿ ಹಣ (Gruha Lakshmi Money) ಬಾರದೇ ಇರಲು ಕಾರಣ ಬ್ಯಾಂಕ್ ಖಾತೆ ನಿಷ್ಕ್ರಿಯ ಹಾಗೂ ಇಕೆವೈಸಿ ಸಮಸ್ಯೆ ಆಧಾರ್ ಕಾರ್ಡ್ ಅಪ್ ಡೆಟ್ ಇತ್ಯಾದಿ ಸಮಸ್ಯೆ ಯಾಗಿದೆ.ಅದೇ ರೀತಿ ನಿಮ್ಮ ಹೆಸರು ಮತ್ತು ಮನೆ ವಿಳಾಸ, ನಿಮ್ಮ ಹೆಸರಿಗೆ ಇನ್ಶಲ್ ಇದ್ದರೆ ಅದು ಕೂಡ ಸರಿಯಾಗಿ ಇದ್ದರೆ ಎಲ್ಲ ದಾಖಲೆಗಳಿಗೆ ಹೊಂದಿಕೊಂಡು‌ ಇದ್ದರೆ ಮಾತ್ರ ಖಾತೆಗೆ ಹಣವು ಜಮೆಯಾಗಬಹುದು.

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

Post a Comment

Previous Post Next Post

Advertisement

Advertisement

×