Free house loan apply online | ಸರ್ಕಾರದಿಂದ ಉಚಿತ ಮನೆಗೆ ಅರ್ಜಿ ಆಹ್ವಾನ! ರಾಜೀವ್ ಗಾಂಧಿ ವಸತಿ ಯೋಜನೆ ಗೆ ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿದೆ

ನಮಸ್ಕಾರ ಸ್ನೇಹಿತರೆ ನಮ್ಮ ಮಾಧ್ಯಮದ ವೀಕ್ಷಕರಿಗೆ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ ಸರ್ಕಾರದಿಂದ ಉಚಿತ ಮನೆಗೆ ಅರ್ಜಿ ಆಹ್ವಾನಿಸಲಾಗಿದೆ, ಅಂದರೆ ರಾಜೀವ್ ಗಾಂಧಿ ವಸತಿ ಯೋಜನೆ ಅಡಿ ಮನೆ ಇಲ್ಲದವರಿಗೆ ಮನೆ ಮಾಡಿಕೊಳ್ಳಲು ಸಹಾಯಧನ ನೀಡಲಾಗುತ್ತದೆ, ಅದಕ್ಕೆ ನೀವು ಅರ್ಜಿ ಸಲ್ಲಿಸಬೇಕಾಗುತ್ತದೆ, ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದರ ಸಂಪೂರ್ಣ ಮಾಹಿತಿ ಲೇಖನದಲ್ಲಿ ನೀಡಿರುತ್ತೇನೆ ಆದಕಾರಣ ಲೇಖನವನ್ನು ಕೊನೆಯವರೆಗೂ ತಪ್ಪದೆ ನೋಡಿ.

ಹೌದು ಸ್ನೇಹಿತರೆ ಕರ್ನಾಟಕ ಪಬ್ಲಿಕ್ ಮಾಧ್ಯಮದಲ್ಲಿ ಹೊಸ ಹೊಸ ಮಾಹಿತಿ ತಿಳಿಯಲು ಮತ್ತು ಸರ್ಕಾರಿ ಕೆಲಸಗಳು, ಸರ್ಕಾರಿ ಯೋಜನೆಗಳು, ಹಾಗೂ ಖಾಸಾಗಿ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ನಮ್ಮ ವೆಬ್ಸೈಟ್ಗೆ ಭೇಟಿ ನೀಡಿ



Free house loan apply online

ಕರ್ನಾಟಕ ಸರಕಾರವು ಅಂದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಕರ್ನಾಟಕದ ಜನರಿಗೆ ಹಲವಾರು ಭರವಸೆಗಳನ್ನು ನೀಡುತ್ತಿದೆ, ಮತ್ತು ವಿವಿಧ ಯೋಜನೆಗಳ ಮೂಲಕ ಕರ್ನಾಟಕದ ಜನತೆಗೆ ಅನುಕೂಲವಾಗುವಂತೆ ಯೋಜನೆಗಳನ್ನು ಜಾರಿಗೆ ತರುತ್ತಿದೆ, ಕರ್ನಾಟಕದಲ್ಲಿ ರಾಜೀವ್ ಗಾಂಧಿ ವಸತಿ ಯೋಜನೆಯ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ,

(Free house loan apply online) ಮನೆ ನಿರ್ಮಾಣ ಮಾಡಿಕೊಳ್ಳಲು ಅನುದಾನ.

  • 7.5 ಲಕ್ಷ ಮನೆಯ ಒಟ್ಟು ವೆಚ್ಚ
  • 3.5 ಲಕ್ಷ ಕೇಂದ್ರ ಸರ್ಕಾರದ ಸಹಾಯಧನ
  • 3 ಲಕ್ಷ ರಾಜ್ಯ ಸರ್ಕಾರ ಭರಿಸಲಿರುವ ಹಣ
  • 1 ಲಕ್ಷ ಫಲಾನುಭವಿಗಳು ಬರಿಸಬೇಕಾದ ಹಣ.

ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ವತಿಯಿಂದ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 52,189 ಮನೆಗಳು ನಿರ್ಮಾಣಗೊಳ್ಳುತ್ತಿವೆ ಎಂದು ಸುದ್ದಿ ತಿಳಿದು ಬಂದಿದೆ.

ಕರ್ನಾಟಕ ನವ ನಿರ್ಮಾಣಕ್ಕೆ ಗ್ಯಾರೆಂಟಿ ಸರ್ಕಾರ

ರಾಜೀವ್ ಗಾಂಧಿ ವಸತಿ ಯೋಜನೆಯು ವಸತಿ ರಹಿತ ಮತ್ತು ಆರ್ಥಿಕವಾಗಿ ಹಿಂದುಳಿದ ನಾಗರಿಕರಿಗೆ ಉಚಿತ ವಸತಿ ಒದಗಿಸುವ ಯೋಜನೆಯಾಗಿದೆ, ಈ ಯೋಜನೆಯನ್ನು ಇವಾಗ ಕರ್ನಾಟಕ ಸರಕಾರ ಜಾರಿಗೊಳಿಸಿದೆ.

ರಾಜೀವ್ ಗಾಂಧಿ ವಸತಿ ಯೋಜನೆಯ ಮನೆ ಇಲ್ಲದವರಿಗೆ ಮನೆಗಳನ್ನು ನಿರ್ಮಾಣ ಮಾಡಿಕೊಳ್ಳಲು ಸಹಾಯಧನ ನೀಡುತ್ತದೆ,ಯೋಜನೆಗೆ ಅರ್ಜಿ ಸಲ್ಲಿಸಲು ಅಗತ್ಯ ಇರುವ ಅರ್ಹತೆಗಳು ಮತ್ತು ದಾಖಲೆಗಳನ್ನು ನಾನು ಈ ಕೆಳಗೆ ನೀಡಿರುತ್ತೇನೆ.

ರಾಜೀವ್ ಗಾಂಧಿ ವಸತಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳು.

  •  ಆಧಾರ್ ಕಾರ್ಡ್
  •  ಪಡಿತರ ಚೀಟಿ
  •  ಜಾತಿ ಪ್ರಮಾಣ ಪತ್ರ
  •  ಆದಾಯ ಪ್ರಮಾಣ ಪತ್ರ
  •  ಬ್ಯಾಂಕ್ ಪಾಸ್ ಬುಕ್ ವಿವರಗಳು
  •  ಮೃತರ ಪ್ರಮಾಣ ಪತ್ರ
  •  ಇತರೆ

ಮೇಲಿನ ಎಲ್ಲ ದಾಖಲೆಗಳನ್ನು ಸರಿಪಡಿಸಿದ ನಂತರ ರಾಜೀವ್ ಗಾಂಧಿ ವಸತಿ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದರ ಮಾಹಿತಿ ಕೆಳಗೆ ನೀಡಲಾಗಿದೆ. ಈ ಮಾಹಿತಿಯನ್ನು ಎಚ್ಚರದಿಂದ ಓದಿ ಮತ್ತು ನಂತರ ಅನ್ವಯಿಸಿ.

ರಾಜೀವ್ ಗಾಂಧಿ ವಸತಿ ಯೋಜನೆ

  • ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ 
  • ನೀವು ಮೇಲೆ ನೀಡಿದ ವೆಬ್ಸೈಟ್ ಮೇಲೆ ಕ್ಲಿಕ್ ಮಾಡಿದ ನಂತರ ನಿಮ್ಮ ಜಿಲ್ಲೆ ನಿಮ್ಮ ತಾಲೂಕು ನಿಮ್ಮ ಹೋಬಳಿ ನಿಮ್ಮ ಊರು ಆಯ್ಕೆ ಮಾಡಲು ಆಯ್ಕೆಗಳು ತಿಳಿಯುತ್ತವೆ.
  • ಮುಂದಿನ ಅಂತೆಗಳು ನಿವಾಸ್ ಪ್ರಮಾಣ ಪತ್ರದ ಆರ್ ಡಿ ನಂಬರ್ ಮತ್ತು ಅರ್ಜಿದಾರರ ಎಲ್ಲಾ ದಾಖಲೆಗಳನ್ನು ನೀಡುವ ಮೂಲಕ ಯೋಜನೆಗೆ ನೀವು ಅರ್ಜಿ ಸಲ್ಲಿಸಬಹುದಾಗಿದೆ.
  • ಮೇಲಿನ ಸೈಟಿಗೆ ಭೇಟಿ ನೀಡುವ ಮೂಲಕ ನೀವು ಅಜ್ಜಿಯನ್ನು ಸಲ್ಲಿಸಬಹುದಾದ ನಮ್ಮ ಮನೆ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಕ್ಲಿಕ್ ಮಾಡಿದ ನಂತರ ನೀವು ಯೋಜನೆಗೆ ಅದರಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ ನೀವು ಅರ್ಜಿ ಸಲ್ಲಿಸಿದ ನಂತರ ಕೆಲವು ದಿನಗಳಲ್ಲಿ ಆನ್ಲೈನ್ ನಲ್ಲಿ ಪ್ರಕಟಿಸಲಾಗುತ್ತದೆ. ಈ ಯೋಜನೆಗೆ ನೀವು ಅರ್ಜಿ ಸಲ್ಲಿಸಿದರೆ ಉಚಿತ ಮನೆ ಸಿಗುತ್ತದೆ.

ಓದುಗರ ಗಮನಕ್ಕೆ : 

ಸ್ನೇಹಿತರೆ ನಮ್ಮ ಕರ್ನಾಟಕ ಪಬ್ಲಿಕ್ ಮಾಧ್ಯಮದಲ್ಲಿ ಯಾವುದೇ ರೀತಿಯ ಸುಳ್ಳು ಸುದ್ದಿ ಪ್ರಚಾರ ಮಾಡುವುದಿಲ್ಲ, ನಿಖರ ಮತ್ತು ಖಚಿತ ಮಾಹಿತಿ ಯಾಗಿರುತ್ತದೆ, ಹಾಗಾಗಿ ಲೇಖನ ನಿಮಗೆ ಇಷ್ಟವಾದರೆ ನಿಮ್ಮ ಹತ್ತಿರ ಸ್ನೇಹಿತರೊಂದಿಗೆ ಹಾಗು ನಿಮ್ಮ ಕುಟುಂಬದವರು ಸಹ ಹಂಚಿಕೊಳ್ಳಲು ಪ್ರಯತ್ನ ಮಾಡಿ

1 Comments

Previous Post Next Post

Ads

Ads

نموذج الاتصال

×