Free laptop scheme | ವಿಧ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟ್ಯಾಪ್ ವಿತರಣೆ. ಬೇಗ ಅರ್ಜಿ ಸಲ್ಲಿಸಿ

Free laptop scheme : ನಮಸ್ಕಾರ ವಿದ್ಯಾರ್ಥಿಗಳೇ ನಮ್ಮ ಮಾಧ್ಯಮದ ಇವತ್ತಿನ ವಿಷಯ ವಿಧ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್ ಟ್ಯಾಪ್ ನೀಡುತ್ತಿರುವ ಮಾಹಿತಿಯ ಬಗ್ಗೆ ನೀಡಲಾಗಿದೆ. ಆಲ್ ಇಂಡಿಯಾ ಕೌನ್ಸಿಲ್ ಪರ್ ಟೆಕ್ನಿಕಲ್ ಎಜುಕೇಷನ್ ( AICTE) ಮೂಲಕ ವಿಧ್ಯಾರ್ಥಿಗಳ ಶಿಕ್ಷಣದಲ್ಲಿ ಬೆಳವಣಿಗೆ ಕಾಣುವ ಉದ್ದೇಶದಿಂದ ಉಚಿತ ಲ್ಯಾಪ್ ಟ್ಯಾಪ್ ನೀಡಲಾಗುತ್ತದೆ. ಇದರಿಂದ ಬಡ ರೈತರ ಕುಟುಂಬದ ವಿಧ್ಯಾರ್ಥಿಗಳಿಗೆ ತುಂಬಾ ಸಹಾಯವಾಗಿದೆ. ಈ ಉಚಿತ ಲ್ಯಾಪ್ ಟ್ಯಾಪ್ ಅನ್ನು ಹೇಗೆ ಪಡೆಯುವುದು ಎಂದು ತಿಳಿಯಬೇಕಾ? ಹಾಗಾದರೆ ಈ ಮಾಹಿತಿ ಕೊನೆಯ ವರೆಗೂ ಓದಿ.



ಹೌದು ವಿದ್ಯಾರ್ಥಿಗಳೇ ಆಲ್ ಇಂಡಿಯಾ ಕೌನ್ಸಿಲ್ ಆಫ್ ಟೆಕ್ನಾಲಜಿ ಎಜುಕೇಷನ್ (AICTE) ಅವರು ಬಡ ಕುಟುಂಬದ ವಿಧ್ಯಾರ್ಥಿಗಳು ಲ್ಯಾಪ್ ಟ್ಯಾಪ್ ಅನ್ನು ಬಳಸಿ ಈಗಿನ ಕಾಲಕ್ಕೆ ತಕ್ಕಂತೆ ಡಿಜಿಟಲ್ ಎಜುಕೇಷನ್ ಪಡೆಯಲು ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಈಗಾಗಲೇ ಈ ಯೋಜನೆಯ ಮುಕ್ಕ ಹಲವು ವಿಧ್ಯಾರ್ಥಿಗಳು ಉಚಿತ ಲ್ಯಾಪ್ ಟ್ಯಾಪ್ (Free laptop scheme) ಅನ್ನು ಪಡೆದಿದ್ದಾರೆ. ನಿಮಗೂ ಬೇಕಾದರೆ ಈ ಮಾಹಿತಿ ಕೊನೆಯವರೆಗೂ ಓದಿ.

ನಮ್ಮ ಮಾಧ್ಯಮವು ಈ ವರದಿಯ ಮುಖಾಂತರ ಉಚಿತ ಲ್ಯಾಪ್ ಟ್ಯಾಪ್ ಗೆ ಸಂಬಂದ ಪಟ್ಟ ಮಾಹಿತಿಯನ್ನು ನೀಡಿದೆ. ಈ ಮಾಹಿತಿ ನಿಮಗೆ ಉಪಯೋಗ ಅನ್ನಿಸಿದರೆ ಈ ವರದಿಯನ್ನು ಇನ್ನು ಬೇರೆ ವಿಧ್ಯಾರ್ಥಿಗಳಿಗೆ ಶೇರ್ ಮಾಡಿ.

ಸರ್ಕಾರದ ಹೊಸ ಯೋಜನೆಗಳು, ಸರ್ಕಾರದ ಗ್ಯಾರಂಟೀ ಯೋಜನೆಯ ಅಪ್ಡೇಟ್, ಉದ್ಯೋಗ ಹುಡುಕುವವರಿಗೆ ಹೊಸ ಹುದ್ದೆಗಳ ಮಾಹಿತಿ, ರೈತರಿಗೆ ಬೆಳೆ ಸಾಲ, ಬೆಳೆ ಪರಿಹಾರ, ಕೃಷಿ ಉಪಕರಣಗಳ ಮೇಲೆ ಸಬ್ಸಿಡಿ, ವಿಧ್ಯಾರ್ಥಿಗಳ ರಿಸಲ್ಟ್, ಎಕ್ಸಾಮ್ ಟೈಮ್ ಟೇಬಲ್, ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಇನ್ನು ಇಂತಹ ಹಲವು ಮಾಹಿತಿಗಳನ್ನು ನಿಮಗೆ ಪ್ರತಿ ದಿನ ಒದಗಿಸಲಾಗುತ್ತದೆ. ಆದ್ದರಿಂದ ನಮ್ಮ ಮಾಧ್ಯಮದ WhatsApp group ಮತ್ತು Telegram group ಜಾಯಿನ್ ಮಾಡಿಕೊಳ್ಳಿ.

ಉಚಿತ ಲ್ಯಾಪ್ ಟ್ಯಾಪ್ ಅನ್ನು ಪಡೆಯಲು ಬೇಕಾದ ಅರ್ಹತೆಗಳು ಯಾವುವು? ಯಾರೆಲ್ಲ ಅರ್ಜಿ ಹಾಕಿ ಉಚಿತ ಲ್ಯಾಪ್ ಟ್ಯಾಪ್ ಪಡೆಯಬಹುದು? ಅರ್ಜಿ ಹಾಕಲು ಬೇಕಾಗುವ ದಾಖಲೆಗಳು? ಅರ್ಜಿ ಹಾಕಲು ಕೊನೆಯ ದಿನಾಂಕ ಮತ್ತು ಹೇಗೆ ಅರ್ಜಿ ಹಾಕಬಹುದು ಎಂಬ ವಿಷಯದ ವಿವರಣೆ ಇಲ್ಲಿದೆ.

(Free laptop scheme) ಉಚಿತ ಲ್ಯಾಪ್ ಟ್ಯಾಪ್ ಯೋಜನೆ 2024 :

ಹಳ್ಳಿಗಳಲ್ಲಿನ ಹಲವು ಬಡ ಕುಟುಂಬದ ವಿಧ್ಯಾರ್ಥಿಗಳ ಹತ್ತಿರ ಯಾವುದೇ ಲ್ಯಾಪ್ ಟ್ಯಾಪ್ ಇಲ್ಲದಿರುವ ಕಾರಣ ಈಗಿನ ಡಿಜಿಟಲ್ ಕಾಲದಲ್ಲಿ ಇಂಟರ್ನೆಟ್ ಅಲ್ಲಿ ಸಿಗುವ ಎಲ್ಲಾ ಪ್ರಮುಖ ಸುದ್ದಿಗಳನ್ನು ತಿಳಿಯಲು ಅವರಿಗೆ ಕಷ್ಟವಾಗುತ್ತದೆ. ಈಗ ಇಂಟರ್ನೆಟ್ ಅಲ್ಲಿ ವಿಧ್ಯಾಭ್ಯಾಸಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಪಡೆಯಬಹುದು. ಅಂತವರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಈ ಯೋಜನೆ ಜಾರಿಗೆ ತರಲಾಗಿದೆ

(Free laptop scheme) ಯಾರೆಲ್ಲ ಈ ಯೋಜನೆಗೆ ಅರ್ಜಿ ಹಾಕಬಹುದು?

ವಿದ್ಯಾರ್ಥಿಗಳಿಗೆ ಸಂಬಂದ ಪಟ್ಟ ಯೋಜನೆ ಇದಾಗಿದ್ದು, AICTE ಯಿಂದ ಪ್ರಮಾಣ ಪತ್ರ ಪಡೆದಿರುವ ಕಾಲೇಜುಗಳ ಎಲ್ಲಾ ವಿಧ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟ್ಯಾಪ್ ನೀಡಲಾಗುತ್ತದೆ. ಈ ಯೋಜನೆಯ ಮೂಲಕ ಲ್ಯಾಪ್ ಟ್ಯಾಪ್ ಪಡೆಯಲು ಆನ್ಲೈನ್ ಅಲ್ಲಿ ಅರ್ಜಿ ಹಾಕಬೇಕಾಗುತ್ತದೆ. ಈ ರೀತಿ ವಿಧ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್ ಟ್ಯಾಪ್ (Free laptop scheme) ನೀಡುವುದರಿಂದ ಈಗಿನ ತಂತ್ರಜ್ಞಾನ ಬಳಸಿಕೊಂಡು ತಮ್ಮ ಶಿಕ್ಷಣಕ್ಕೆ ಬೇಕಾದ ಮಾಹಿತಿಯನ್ನೂ ಪಡೆಯಲು ಸಹಾಯವಾಗುತ್ತದೆ. ಇದರಿಂದ ಹಲವು ವಿಧ್ಯಾರ್ಥಿಗಳಿಗೆ ಇಂಟರ್ನೆಟ್ ಮೂಲಕ ಹೆಚ್ಚಿನ ಮಾಹಿತಿ ಪಡೆದು ತಮ್ಮ ಎಜುಕೇಷನ್ ಅಲ್ಲಿ ಮುಂದುವರೆಯಬಹುದು.

(Free laptop scheme) ಲ್ಯಾಪ್ ಟ್ಯಾಪ್ ಪಡೆಯಲು ಬೇಕಾದ ಅರ್ಹತೆಗಳು :

ಈ AICTE ಯ ಮುಖಾಂತರ ಉಚಿತ ಲ್ಯಾಪ್ ಟ್ಯಾಪ್ ಪಡೆಯಲು ವಿಧ್ಯಾರ್ಥಿಗಳು ಕಡ್ಡಾಯವಾಗಿ ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು.

•ಈ ಯೋಜನೆಗೆ ಅರ್ಜಿ ಹಾಕಲು ಬಯಸುವ ವಿದ್ಯಾರ್ಥಿ ಭಾರತದವರು ಆಗಿರಬೇಕು.

•ಉಚಿತ ಲ್ಯಾಪ್ ಟ್ಯಾಪ್ ಪಡೆಯಲು ಐಟಿಐ (ITI) ವೇರಿಫೈಡ್ ಕಾಲೇಜ್ ಅಲ್ಲಿ ಓಡುತ್ತಿರಬೇಕು.

•ಬಿ. ಟೆಕ್, ಇಂಜಿನಿಯರಿಂಗ್, ಕೈಗಾರಿಕ ಕ್ಷೇತ್ರ ಹಾಗೂ ಕಂಪ್ಯೂಟರ್ ಗಳಲ್ಲಿ ಪದವಿ ಅಥವಾ ಡಿಪ್ಲೊಮ ಮುಹಿಸಿರಬೇಕು. ಅಂತವರು ಈ ಯೋಜನೆಯ ಲಾಭ ಪಡೆಯಬಹುದು.

•ಈ ಅರ್ಜಿ ಹಾಕಲು ವಿಧ್ಯಾರ್ಥಿಗಳು ಮಾನ್ಯತೆ ಪಡೆದ ವಿಶ್ವ ವಿಧ್ಯಾನಿಲಯದಿಂದ ಸ್ನಾತಕೋತ್ತರ ಪದವಿ ಮುಗಿಸಿರಾಬೇಕು.

•ಕಂಪ್ಯೂಟರ್ ಕೋರ್ಸ್ ಮುಗಿಸಿದ ವಿಧ್ಯಾರ್ಥಿಗಳು ಕೂಡ ಅರ್ಜಿ ಹಾಕಬಹುದು.

(Free laptop scheme) ಅರ್ಜಿ ಹಾಕಲು ಬೇಕಾಗುವ ದಾಖಲೆಗಳು ಯಾವುವು?

ಈ ಉಚಿತ ಲ್ಯಾಪ್ ಟ್ಯಾಪ್ ಯೋಜನೆಗೆ ಅರ್ಜಿ ಹಾಕಲು ಕೆಳಗೆ ನೀಡಿದ ದಾಖಲೆಗಳನ್ನು ಕಡ್ಡಾಯವಾಗಿ ಹೊಂದಿರಲೆ ಬೇಕು.

  • ಅರ್ಜಿ ಹಾಕಲು ಒಂದು ಫೋನ್ ನಂಬರ್ ಮತ್ತು ಇಮೇಲ್ ಐಡಿ.
  • ಅರ್ಜಿ ಹಾಕುವವರ ಪಾಸ್ಪೋರ್ಟ್ ಅಳತೆಯ ಇತ್ತೀಚಿನ ಫೋಟೋ.
  • ಅರ್ಜಿ ಹಾಕುವವರ ಆಧಾರ್ ಕಾರ್ಡ್
  • ಅರ್ಜಿ ಹಾಕುವವರ ಕಾಲೇಜ್ ಐಡಿ
  • ಅರ್ಜಿ ಹಾಕುವವರ ವಾಸಸ್ಥಳ ಪ್ರಮಾಣ ಪತ್ರ
  • ಅರ್ಜಿ ಹಾಕುವವರ ಅಂಗವಿಕಲ ಪ್ರಮಾಣ ಪತ್ರ.
  • ಈ ಮೇಲೆ ನೀಡಿದ ದಾಖಲೆಗಳನ್ನು ಬಳಸಿಕೊಂಡು ಉಚಿತ ಲ್ಯಾಪ್ ಟ್ಯಾಪ್ ಗೆ ನೀವು ಅರ್ಜಿ ಹಾಕಬಹುದು

(Free laptop scheme) ಅರ್ಜಿ ಸಲ್ಲಿಸುವುದು ಹೇಗೆ?

ಈ ಉಚಿತ ಲ್ಯಾಪ್ ಟ್ಯಾಪ್ ಯೋಜನೆ ಶೀಘ್ರದಲ್ಲೇ ಅನೌನ್ಸ್ ಮಾಡಲಾಗುತ್ತದೆ. ಇದರ ಅರ್ಜಿ ಪ್ರಾರಂಭವಾದ ತಕ್ಷಣವೇ ನಾವು ನಿಮಗೆ ನಮ್ಮ ವೆಬ್ ಸೈಟ್ ಮತ್ತು ಗ್ರೂಪ್ ಗಳ ಮೂಲಕ ಇದರ ಬಗ್ಗೆ ಅಪ್ಡೇಟ್ ನೀಡುತ್ತೇವೆ. ಅಲ್ಲಿಯವರೆಗೆ ನೀವು ಮೇಲೆ ನೀಡಿರುವ ದಾಖಲೆಗಳನ್ನು ಸಂಗ್ರಹಿಸಿ ಇಟ್ಟುಕೊಂಡಿರಿ. ಅರ್ಜಿ ಆರಂಭವಾದ ತಕ್ಷಣ ನೀವು ಹಾಕಬಹುದು.

ಉಚಿತ ಲ್ಯಾಪ್ ಟ್ಯಾಪ್ (Free laptop scheme) ಯೋಜನೆಯನ್ನು ಯಾರೆಲ್ಲ ಪಡೆಯಬಹುದು? ಪಡೆಯಲು ಡಾಕ್ಯುಮೆಂಟ್ಸ್ ಏನು ಬೇಕು? ಹೇಗೆ ಈ ಉಚಿತ ಲ್ಯಾಪ್ ಟ್ಯಾಪ್ ಯೋಜನೆಗೆ ಅರ್ಜಿ ಹಾಕಬೇಕು ಎಂಬ ವಿವರಣೆ ನಿಮಗೆ ನೀಡಿದ್ದೇನೆ ಎಂದು ಭಾವಿಸುತ್ತೇನೆ.

ನಮ್ಮ ಮಾಧ್ಯಮವು ಈ ವರದಿಯ ಮುಖಾಂತರ ಉಚಿತ ಲ್ಯಾಪ್ ಟ್ಯಾಪ್ ಗೆ ಸಂಬಂದ ಪಟ್ಟ ಮಾಹಿತಿಯನ್ನು ನೀಡಿದೆ. ಈ ಮಾಹಿತಿ ನಿಮಗೆ ಉಪಯೋಗ ಅನ್ನಿಸಿದರೆ ಈ ವರದಿಯನ್ನು ಇನ್ನು ಬೇರೆ ವಿಧ್ಯಾರ್ಥಿಗಳಿಗೆ ಶೇರ್ ಮಾಡಿ.

Previous Post Next Post

Ads

Ads

نموذج الاتصال

×