ನಿಮ್ಮ ಆಧಾರ್ ಕಾರ್ಡ್ ಫೋಟೋವನ್ನು ಆನ್ಲೈನ್ ಮೂಲಕ ಅಪ್ಡೇಟ್ ಮಾಡಿ : ಇಲ್ಲಿದೆ ಸರಳ ವಿಧಾ

  

ನಮಸ್ಕಾರ ಸ್ನೇಹಿತರೆ ನಿಮ್ಮ ಆಧಾರ್ ಕಾರ್ಡ್ ನಲ್ಲಿ ವರ್ಷಕ್ಕೊಮ್ಮೆ ಲೇಟೆಸ್ಟ್ ಭಾವಚಿತ್ರ ಮಾಡುವುದು ಅಗತ್ಯವಾಗಿದೆ ಅದರಂತೆ ಇವತ್ತಿನ ಲೇಖನದಲ್ಲಿ ಯಾವ ರೀತಿ ಆಧಾರ್ ಕಾರ್ಡ್ ನಲ್ಲಿ ಇರುವಂತಹ ಫೋಟೋವನ್ನು ಆನ್ಲೈನ್ ಮೂಲಕ ಸುಲಭವಾಗಿ ಅಪ್ಡೇಟ್ ಮಾಡಬಹುದು ಎಂಬುವುದರ ಬಗ್ಗೆ ತಿಳಿದುಕೊಳ್ಳಬಹುದು.

Update your Aadhaar card photo online

ಆಧಾರ್ ಕಾರ್ಡನ್ನು ವರ್ಷಕ್ಕೆ ಒಂದು ಬಾರಿಯಾದರೂ ಅಪ್ಡೇಟ್ ಮಾಡುವುದು ಮುಖ್ಯವಾಗಿರುತ್ತದೆ ಅದರಂತೆ ನೀವು ಮೊದಲ ಆಧಾರ್ ಕಾರ್ಡ್ ನಲ್ಲಿ ಹಲವು ವರ್ಷಗಳಿಂದ ಫೋಟೋ ಅಪ್ಡೇಟ್ ಮಾಡದೇ ಇದ್ದಲ್ಲಿ ಇದು ಸುವರ್ಣ ಅವಕಾಶ ಎಂದು ಹೇಳಬಹುದು ಅದೇನೆಂದರೆ ಭಾವಚಿತ್ರವನ್ನು ಆನ್ಲೈನ ಮೂಲಕ ಅಪ್ಡೇಟ್ ಮಾಡುವ ವಿಧಾನವನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು.

ಆಧಾರ್ ಕಾರ್ಡ್ ಫೋಟೋ ಬದಲಾವಣೆ :

ಇಂದು ಪ್ರತಿಯೊಂದು ಸರ್ಕಾರಿ ಅನುಕೂಲಗಳನ್ನು ಪಡೆಯಬೇಕಾದರೆ ಆಧಾರ್ ಕಾರ್ಡ್ ಮುಖ್ಯವಾಗಿದೆ ಅದರಂತೆ ಆಧಾರ್ ಕಾರ್ಡ್ ಶಿಕ್ಷಣಕ್ಕಾಗಿಯೂಬೇಕು ಹಾಗೂ ಯಾವುದೇ ಕೆಲಸಕ್ಕಾಗಿಯೂಬೇಕು.

ವೈಯಕ್ತಿಕ ಮತ್ತು ಬಯೋಮೆಟ್ರಿಕ್ ಮಾಹಿತಿಯನ್ನು ಭಾರತದ ನಿವಾಸಿಗಳಿಗೆ ಇದು ಒಳಗೊಂಡಿರುವ ವಿಶಿಷ್ಟ ಗುರುತಿನ ಚೀಟಿಯಾಗಿದ್ದು ಆಧಾರ್ ಕಾರ್ಡ್ ಅನ್ನು ವಾರ್ಷಿಕವಾಗಿ ನವೀಕರಿಸಲು ಸರ್ಕಾರ ಪ್ರೋತ್ಸಾಹಿಸುತ್ತದೆ.

ಅದರಲ್ಲಿಯೂ ವಿಶೇಷವಾಗಿ 18 ವರ್ಷ ಮೇಲ್ಪಟ್ಟವರಿಗೆ ಆಧಾರ್ ಕಾರ್ಡ್ ನವೀಕರಿಸುವುದು ಬಹಳ ಮುಖ್ಯ. 2009ರ ಜನವರಿ 28 ರಂದು ಈ ಆಧಾರ್ ಕಾರ್ಡ್ ಅನ್ನು ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಬಿಡುಗಡೆ ಮಾಡಿದ್ದು ಇದರ ಪ್ರಕಾರವಾಗಿ 15 ವರ್ಷಗಳಿಂದ ಭಾರತೀಯ ಜನತೆ ಆಧಾರ್ ಕಾರ್ಡ್ ಬಳಕೆ ಮಾಡುತ್ತಿದ್ದಾರೆ.

ಇದರಲ್ಲಿ ಇರುವಂತಹ ಫೋಟೋ ವಿಳಾಸ ಬಯೋಮೆಟ್ರಿಕ್ ಮಾಹಿತಿ ಫೋನ್ ನಂಬರ್ ಇಮೇಲ್ ಐಡಿ ಇತರೆ ಮಾಹಿತಿಗಳು ವರ್ಷಕ್ಕೊಂದು ಬಾರಿ ಅಪ್ಡೇಟ್ ಆಗಬೇಕು.

ಪ್ರತಿಯೊಬ್ಬರ ವೈಯಕ್ತಿಕ ಮಾಹಿತಿಗಳನ್ನು ಯುಐಡಿಎಐ ನಿರ್ವಹಣೆ ಮಾಡುತ್ತದೆ. ಇನ್ನು ಅನೇಕ ರೀತಿಯ ಸೇವೆಗಳಿಗೆ ಬಳಸಲು ಈ ಆಧಾರ್ ಕಾರ್ಡ್ ಅವಕಾಶ ನೀಡುತ್ತದೆ ಅದರಂತೆ ಆಧಾರ್ ಕಾರ್ಡ್ ಅನ್ನು ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ದಾಖಲಾತಿ ಪಡೆಯುವ ಸಂದರ್ಭದಲ್ಲಿ ಹಾಗೂ ಸರ್ಕಾರಿ ಸೇವೆಗಳನ್ನು ಪಡೆಯುವವರಿಗೆ ಅತಿ ಹೆಚ್ಚು ಉಪಯೋಗವಾಗುತ್ತದೆ.

ಆಧಾರ್ ಕಾರ್ಡ್ ನಲ್ಲಿರುವ ಫೋಟೋ ಏಕೆ ಬದಲಾವಣೆ ಮಾಡಬೇಕು ?

  • ವಾರ್ಷಿಕವಾಗಿ ಆಧಾರ್ ಮಾಹಿತಿಯನ್ನು ಅಪ್ಡೇಟ್ ಮಾಡಲು ಡಾಟಾದ ನಿಖರತೆಯನ್ನು ಖಚಿತಪಡಿಸಿಕೊಳ್ಳಲು ಇದು ಪ್ರೋತ್ಸಾಹಿಸುತ್ತದೆ ಮತ್ತು ಬಹಳ ಮುಖ್ಯವೂ ಕೂಡ ಆಗಿದೆ.
  • ನೀವು ಆಧಾರ್ ನಲ್ಲಿನ ಫೋಟೋವನ್ನು ವಿಶೇಷವಾಗಿ ಒಂದು ವರ್ಷ ಮೇಲ್ಪಟ್ಟು ಸಹ ಅಪ್ಡೇಟ್ ಮಾಡಿಲ್ಲದಿದ್ದರೆ ಆಧಾರ್ ಕಾರ್ಡ್ ಪಡೆದ ದಿನದಿಂದಲೂ ಒಂದು ವೇಳೆ ನೀವೇನಾದರೂ ಫೋಟೋ ಅಪ್ಡೇಟ್ ಮಾಡಿಲ್ಲದಿದ್ದರೆ ಇದೀಗ ಒಂದು ಉತ್ತಮ ಸಮಯ ಎಂದು ಪರಿಗಣಿಸಿ ಆಧಾರ್ ಕಾರ್ಡ್ ನಲ್ಲಿರುವ ಫೋಟೋವನ್ನು ಬದಲಾಯಿಸಬಹುದು.
  • 15 ವರ್ಷ ಮೇಲ್ಪಟ್ಟ ಎಲ್ಲರಿಗೂ ಸಹ ತಮ್ಮ ಆಧಾರ್ ಮಾಹಿತಿಗಳನ್ನು ಹಾಗೂ ಫೋಟೋ ಸಹಿತ ಅಪ್ಡೇಟ್ ಮಾಡಬೇಕೆಂದು ಭಾರತೀಯ ವಿಚಿತ್ರ ಗುರುತಿನ ಪ್ರಾಧಿಕಾರದ ಪ್ರಕಾರ ತಿಳಿಸಲಾಗಿದೆ. ಅದರಂತೆ ನೀವು ಆಧಾರ್ ಕಾರ್ಡ್ ನಲ್ಲಿರುವ ಫೋಟೋವನ್ನು ಬದಲಾವಣೆ ಮಾಡಲು ನೋಡುತ್ತಿದ್ದರೆ ಕೆಲವೊಂದು ಸರಳ ಸಲಹೆಗಳನ್ನು ಪಡೆಯಬಹುದು.
  • ಆಧಾರ್ ಕಾರ್ಡ್ ಹೊಂದಿರುವವರಿಗೆ ತಮ್ಮ ಡೆಮೋಗ್ರಾಫಿಕ್ ವಿವರಗಳಾದ ಜನ್ಮ ದಿನಾಂಕ ಹೆಸರು ವಿಳಾಸ ಮೊಬೈಲ್ ನಂಬರ್ ಲಿಂಗ ಇಮೇಲ್ ಐಡಿ ಮಾಡಲು ಅವಕಾಶವನ್ನು ಯು ಐ ಡಿ ಎ ಐ ನೀಡುತ್ತದೆ.
  • ಫೋಟೋವನ್ನು ಮೊದಲು ನೀವು ಅಪ್ಡೇಟ್ ಮಾಡುವುದು ತಿಳಿದುಕೊಳ್ಳಬೇಕು. ಆಧಾರ್ ಕಾರ್ಡ್ ನಲ್ಲಿರುವ ನಿಮ್ಮ ಫೋಟೋ ಫಿಂಗರ್ ಮಾಡು ರೇಟ್ ಮಾಡಬೇಕಾದ ರಿಜಿಸ್ಟರ್ ಸೆಂಟರ್ ಗೆ ಭೇಟಿ ನೀಡಿ ಕನಿಷ್ಠ ಸೇವಾ ಶುಲ್ಕವನ್ನು ಪಾವತಿ ಮಾಡಿ ಅಪ್ಡೇಟ್ ಮಾಡಬಹುದು.

ಫೋಟೋ ಅಪ್ಡೇಟ್ ಮಾಡಲು ಸರಳ ಹಂತಗಳು :

ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಫೋಟೋವನ್ನು ಅಪ್ಡೇಟ್ ಮಾಡಬೇಕಾದರೆ ಕೆಲವೊಂದು ಸರಳ ಹಂತಗಳನ್ನು ಅನುಸರಿಸುವುದರ ಮೂಲಕ ಅಪ್ಡೇಟ್ ಮಾಡಬಹುದಾಗಿದೆ.


  • ಮೊದಲು ಯುಐಡಿಎಐ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕು. https://uidai.gov.in
  • https://uidai.gov.in ಈ ವೆಬ್ ಸೈಟ್ ಗೆ ಭೇಟಿ ನೀಡಿದ ನಂತರ ಈ ವೆಬ್ಸೈಟ್ನಿಂದ ಆಧಾರ್ ದಾತೆ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಳ್ಳಬೇಕು ಅಥವಾ ಆಧಾರ್ದಕಲಾತಿ ಸೆಂಟರ್ನಲ್ಲಿ ಅಥವಾ ಆಧಾರ್ ಸೇವ ಕೇಂದ್ರದಲ್ಲಿ ಪಡೆದುಕೊಳ್ಳಬೇಕು.
  • ಅದಾದ ನಂತರ ಅರ್ಜಿಯಲ್ಲಿ ಎಚ್ಚರಿಕೆಯಿಂದ ಆಗುತ್ತೆ ಮಾಹಿತಿಗಳನ್ನು ತುಂಬಾ ಬೇಕು.
  • ಇದನ್ನು ನೀವು ನಿಮ್ಮ ಹತ್ತಿರದ ಆಧಾರ್ ಸೇವಾ ಕೇಂದ್ರ https://appointments.uidai.gov.in ಈ ವೆಬ್ಸೈಟ್ಗೆ ಭೇಟಿ ನೀಡಿ ಚೆಕ್ ಮಾಡುತ್ತದೆ.
  • ಅದಾದ ನಂತರ ಆಧಾರ್ ಸೇವಾ ಕೇಂದ್ರದ ಕಾರ್ಯನಿರ್ವಾಹಕರು ನಿಮ್ಮ ಮಾಹಿತಿಗಳನ್ನು ಬಯೋಮೆಟ್ರಿಕ್ ಪರಿಶೀಲನೆ ಮಾಡುವುದರ ಮೂಲಕ ಖಚಿತಪಡಿಸುತ್ತಾರೆ.
  • ಖಚಿತಪಡಿಸಿದ ನಂತರ ನಿಮ್ಮ ಹೊಸ ಫೋಟೋವನ್ನು ಅಪ್ಲೋಡ್ ಮಾಡಲಾಗುತ್ತದೆ.
  • ಇದಕ್ಕಾಗಿ ಜಿಎಸ್‌ಟಿ ಸೇರಿ ಕನಿಷ್ಠ ನೂರು ರೂಪಾಯಿಗಳನ್ನು ಸೇವಾ ಶುಲ್ಕ ಪಾವತಿಸಬೇಕು ಅದಾದ ನಂತರ ನೀವು ಸ್ವೀಕೃತಿ ಚೀಟಿಯನ್ನು ಪಡೆದು ಕನಿಷ್ಠ 90 ದಿನದೊಳಗೆ ನಿಮ್ಮ ಮಾಹಿತಿಯನ್ನು ಆಧಾರ್ ಕಾರ್ಡ್ ಅಪ್ಡೇಟ್ ನೊಂದಿಗೆ ಪಡೆಯಬಹುದಾಗಿದೆ.

ಒಟ್ಟಾರೆ ಆಧಾರ್ ಕಾರ್ಡ್ ನಲ್ಲಿರುವ ಬಯೋಮೆಟ್ರಿಕ್ ವಿವರ ಫೋಟೋ ಹೆಸರು ಜನ್ಮ ದಿನಾಂಕ ಲಿಂಗ ಕೆಲವೊಂದು ಮಾಹಿತಿಗಳನ್ನು ಸುಲಭವಾಗಿ ಆನ್ಲೈನ್ ಮೂಲಕ ಅಪ್ಡೇಟ್ ಮಾಡಿಸಬಹುದು. ಹಾಗಾಗಿ ನಿಮ್ಮ ಪ್ರತಿ ಒಂದು ಸ್ನೇಹಿತರವಾಗುವಂದು ಮಿತ್ರರಿಗೆ ಅನುಕೂಲ ಅಪ್ಡೇಟ್ ಮಾಡಿಸಲು ಈ ಸರಳ ವಿಧಾನಗಳನ್ನು ಅನುಸರಿಸಲು ತಿಳಿಸಿ ಧನ್ಯವಾದಗಳು.

Previous Post Next Post

Ads

Ads

نموذج الاتصال

×