ಭಾರತದ ಉಪರಾಷ್ಟ್ರಪತಿಗಳ ಪಟ್ಟಿ ।List of Vice Presidents of India in Kannada




Table of Contents

   1952 ರಿಂದ ಇಲ್ಲಿಯವರೆಗೆ ಅಂದರೆ 2022 ವರೆಗೆ ಆಡಳಿತ ನಡೆಸಿದ ನಮ್ಮ ದೇಶದ ಉಪರಾಷ್ಟ್ರಪತಿಗಳ ಪಟ್ಟಿ ಈ ಕೆಳಗಿನಂತಿದೆ.


👉   ಡಾ॥ ಎಸ್.ರಾಧಾಕೃಷ್ಣನ್

ಅಧಿಕಾರ ಅವಧಿ  

13 ಮೇ,1952 ಇಂದ 12 ಮೇ, 1957

13 ಮೇ, 1957 ಇಂದ 12 ಮೇ, 1962


👉  ಡಾ॥ ಝಾಕೀರ್ ಹುಸೇನ್ 

ಅಧಿಕಾರ ಅವಧಿ

13 ಮೇ,1962 ಇಂದ 12 ಮೇ, 1967


👉  ವಿ.ವಿ ಗಿರಿ

ಅಧಿಕಾರ ಅವಧಿ

13 ಮೇ,1967 ಇಂದ 3 ಮೇ,1969


👉    ಜಿ.ಎಸ್.ಪಾಠಕ್

ಅಧಿಕಾರ ಅವಧಿ

31 ಆಗಸ್ಟ್ ,1969 ಇಂದ 30 ಆಗಸ್ಟ್ ,1974


👉    ಬಿ.ಡಿ.ಜತ್ತಿ

ಅಧಿಕಾರ ಅವಧಿ 

31 ಆಗಸ್ಟ್, 1974 ಇಂದ 30 ಆಗಸ್ಟ್, 1979


👉   ಮಹಮ್ಮದ್ ಹಿದಾಯತುಲ್ಲಾ 

ಅಧಿಕಾರ ಅವಧಿ 

31 ಆಗಸ್ಟ್ ,1979 ಇಂದ 30 ಆಗಸ್ಟ್ ,1984


👉  ರಾಮಸ್ವಾಮಿ ವೆಂಕಟರಾಮನ್ 

ಅಧಿಕಾರ ಅವಧಿ 

31 ಆಗಸ್ಟ್ ,1984 ಇಂದ  24 ಜುಲೈ 1987


👉   ಶಂಕರ ದಯಾಳ್ ಶರ್ಮ 

ಅಧಿಕಾರ ಅವಧಿ 

3 ಸೆಪ್ಟೆಂಬರ್ ,1987 ಇಂದ 24 ಜುಲೈ ,1992


👉  ಕೆ.ಆರ್.ನಾರಾಯಣನ್ 

ಅಧಿಕಾರ ಅವಧಿ 

21 ಆಗಸ್ಟ್ ,1992 ಇಂದ  24 ಜುಲೈ ,1997


👉  ಕೃಷ್ಣಕಾಂತ್

ಅಧಿಕಾರ ಅವಧಿ 

21 ಆಗಸ್ಟ್ ,1997 ಇಂದ 27 ಜುಲೈ ,2002


👉 ಬೈರೋನ್ ಸಿಂಗ್ ಶೇಖಾವತ್

ಅಧಿಕಾರ ಅವಧಿ 

19 ಆಗಸ್ಟ್ ,2002 ಇಂದ 21 ಜುಲೈ ,2007


👉 ಮೊಹಮ್ಮದ್ ಹಮೀದ್ ಅನ್ಸಾರಿ 

ಅಧಿಕಾರ ಅವಧಿ 

11 ಆಗಸ್ಟ್ ,2007 ಇಂದ 10 ಆಗಸ್ಟ್ ,2012 ಮತ್ತು 

11 ಆಗಸ್ಟ್ ,2012  ಇಂದ 10 ಆಗಸ್ಟ್ ,2017


👉 ವೆಂಕಯ್ಯ ನಾಯ್ಡು

ಅಧಿಕಾರ ಅವಧಿ 

11 ಆಗಸ್ಟ್, 2017 ಇಂದ 10 ಆಗಸ್ಟ್ , 2022


👉 ಜಗದೀಪ್ ಧನಕರ್ 

      ಆಗಸ್ಟ್ 6 ರಂದು ಭಾರತದ 14 ನೇ ಉಪರಾಷ್ಟ್ರಪತಿ ಆಯ್ಕೆಗಾಗಿ ಚುನಾವಣೆ ನಢಯಿತು.ಈ ಚುನಾವಣೆಯಲ್ಲಿ ಜಗದೀಪ್ ಧನಕರ್ ಅವರು ಮಾರ್ಗರೇಟ್ ಆಳ್ವ ಅವರ ವಿರುದ್ಧ ಜಯಶೀಲರಾಗಿದ್ದಾರೆ.

1 Comments

Previous Post Next Post

Ads

Ads

نموذج الاتصال

×