ಇದೇ ರೀತಿ ಸರಕಾರಿ ನೌಕರಿ ಆಗುವ ಸರಕಾರಿ ಯೋಜನೆಗಳ ಬಗ್ಗೆ ಮತ್ತು ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಸ್ಕಾಲರ್ಶಿಪ್ ಬಗ್ಗೆ ಹಾಗೂ ಪ್ರಚಲಿತ ಘಟನೆಗಳು ಮತ್ತು ಟ್ರೆಂಡಿಂಗ್ ನ್ಯೂಸ್ ಗಳ ಬಗ್ಗೆ ಪ್ರತಿಯೊಂದು ಮಾಹಿತಿ ನೀವು ಬೇಗ ಪಡೆದುಕೊಳ್ಳಬೇಕು ಅಂದುಕೊಂಡರೆ ನೀವು ನಮ್ಮ WhatsApp & Telegram ಗ್ರೂಪ್ಗಳಿಗೆ ಜೋಯಿನ್ ಆಗಬಹುದು ಇದರಿಂದ ಪ್ರತಿಯೊಂದು ಮಾಹಿತಿ ಬೇಗ ಪಡೆದುಕೊಳ್ಳಬಹುದು
(PAN Card New rules) ಪ್ಯಾನ್ ಕಾರ್ಡ್..?
ಹೌದು ಸ್ನೇಹಿತರೆ ಇವತ್ತಿನ ದಿನದಲ್ಲಿ ಅತಿ ಮುಖ್ಯವಾದ ದಾಖಲೆಗಳಲ್ಲಿ ಒಂದಾದಂತ ದಾಖಲೆ ಅಂದರೆ ಅದು ಪ್ಯಾನ್ ಕಾರ್ಡ್. ಬ್ಯಾಂಕ್ ವಹಿವಾಟುಗಳಿಗೆ ಸಂಬಂಧಿಸಿದಂತೆ ಅತಿ ಮುಖ್ಯವಾದ ದಾಖಲಾತಿ ಬೇಕಾಗುವುದೆಂದರೆ ಅದು ಪಾನ್ ಕಾರ್ಡ್ ಹಾಗಾಗಿ ಇವತ್ತಿನ ದಿನದಲ್ಲಿ ಪ್ಯಾನ್ ಕಾರ್ಡ್ಗಳ ದುರ್ಬಳಕೆ ಹೆಚ್ಚಾಗುತ್ತಿದ್ದು.
ಇತ್ತೀಚಿನ ದಿನಗಳಲ್ಲಿ ಪ್ಯಾನ್ ಕಾರ್ಡ್ ಗೆ ಸಂಬಂಧಿಸಿದಂತ ಅನೇಕ ಪ್ರಕರಣಗಳು ಮತ್ತು ವಂಚನೆಗಳು ವರದಿಯಾಗುತ್ತಿದ್ದು ಮತ್ತು ಪ್ಯಾನ್ ಕಾರ್ಡ್ ಹೊಂದಿದಂತ ವ್ಯಕ್ತಿಗಳಿಗೆ ಈಗಾಗಲೇ ಆದಾಯ ಇಲಾಖೆಯಿಂದ ನೋಟಿಸ್ ಕೂಡ ನೀಡಲಾಗುತ್ತಿದೆ. ಇವತ್ತಿನ ದಿನದಲ್ಲಿ ವಂಚಕರು ಪ್ಯಾನ್ ಕಾರ್ಡ್ ಬಳಸಿ ಅನೇಕ ಆನ್ಲೈನ್ ವಂಚನೆಗಳನ್ನು ಹಾಗೂ ಹಾಗೂ ಅಕ್ರಮ ಮಾರ್ಗವಾಗಿ ಆನ್ಲೈನ್ ಮೂಲಕ ಹಣ ಸಾಗಿಸಲು ಈ ಪ್ಯಾನ್ ಕಾರ್ಡ್ಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಬಹುದು.
(PAN Card New rules) ಪ್ಯಾನ್ ಕಾರ್ಡ್ ದುರ್ಬಳಕೆ..?
- ಹೌದು ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಪ್ಯಾನ್ ಕಾರ್ಡ್ ದುರ್ಬಳಕೆ ಹೆಚ್ಚಾಗುತ್ತಿದ್ದು. ಆನ್ಲೈನ್ ವಂಚಕರು ಹಾಗೂ ಆನ್ಲೈನ್ ಮೂಲಕ ಅಕ್ರಮವಾಗಿ ಹಣ ಸಾಗಿಸಲು ಅಮಾಯಕರ ಪ್ಯಾನ್ ಕಾರ್ಡ್ಗಳನ್ನು ಬಳಸಿಕೊಳ್ಳಲಾಗುತ್ತದೆ ಹಾಗಾಗಿ ನಿಮ್ಮ ಹತ್ತಿರ ಪ್ಯಾನ್ ಕಾರ್ಡ್ ಇದ್ದರೆ ಸಿಕ್ಕ ಸಿಕ್ಕಲ್ಲಿ ನಿಮ್ಮ ಪ್ಯಾನ್ ಕಾರ್ಡ್ ಡೀಟೇಲ್ಸ್ ನೀಡುವುದು ಅವಶ್ಯಕತೆ ಇಲ್ಲ ಎಂದು ಸರ್ಕಾರ ಹೇಳಿದೆ.
- ಇತ್ತೀಚಿನ ದಿನಗಳಲ್ಲಿ ನಡೆದಂತ ಘಟನೆ ಅಂದರೆ ಮುಂಬೈನಲ್ಲಿ ಒಬ್ಬ ವೃದ್ಧರ ಪಾನ್ ಕಾರ್ಡ್ ಬಳಸಿ ಸುಮಾರು 1.3 ಕೋಟಿ ರೂಪಾಯಿ ಆಸ್ತಿ ಮಾರಾಟ ಮಾಡಲಾಗಿದೆಯಂತೆ ಇದನ್ನು ನೋಟಿಸ್ ಮಾಡಿದ ಆದಾಯ ಇಲಾಖೆ ಆವೃದ್ದರಿಗೆ ಹಣಕಾಸು ಸಂಬಂಧಿಸಿದಂತೆ ನೋಟಿಸ್ ನೀಡಿದೆ. ಇಲ್ಲಿ ಆ ವೃದ್ಧ ಯಾವುದೇ ತಪ್ಪಿಲ್ಲದಿದ್ದರೂ ಕೂಡ ಕಾನೂನಿಗೆ ಸಂಬಂಧಿಸಿದಂತ ಶಿಕ್ಷೆ ಅನುಭವಿಸಬೇಕಾಗುತ್ತದೆ.
- ಹಾಗಾಗಿ ನಿಮ್ಮ ಫ್ಯಾನ್ ಕಾರ್ಡುಗಳನ್ನು ಅಗತ್ಯವಿದ್ದಲ್ಲಿ ಮಾತ್ರ ನಿಮ್ಮ ಪಾನ್ ಕಾರ್ಡ್ ಗೆ ಸಂಬಂಧಿಸಿದಂತ ಮಾಹಿತಿಯನ್ನು ನೀಡಿ. ಮತ್ತೆ ಸಿಕ್ಕ ಸಿಕ್ಕಲ್ಲಿ ನಿಮ್ಮ ಫ್ಯಾನ್ ಗಳಿಗೆ ಸಂಬಂಧಿಸಿದಂತ ಮಾಹಿತಿಯನ್ನು ಹಂಚಿಕೊಂಡರೆ ನೀವು ಆದಾಯ ಇಲಾಖೆಯ ಕಡೆಯಿಂದ ನೋಟಿಸ್ ಪಡೆದುಕೊಳ್ಳುತ್ತೀರಿ ಮತ್ತು ಇದರಿಂದ ನಿಮಗೆ ಜೈಲು ಶಿಕ್ಷೆ ಅಥವಾ ದಂಡ ಬೀಳಬಹುದು
ಪ್ಯಾನ್ ಕಾರ್ಡ್ (PAN Card New rules) ಸರ್ಕಾರದ ಹೊಸ ರೂಲ್ಸ್..?
- ಹೌದು ಸ್ನೇಹಿತರೆ, ನಿಮ್ಮ ಹತ್ತಿರ ಪ್ಯಾನ್ ಕಾರ್ಡ್ ಇದ್ದರೆ ನಿಮ್ಮ ಪಾನ್ ಕಾರ್ಡ್ ಗೆ ಕಡ್ಡಾಯವಾಗಿ ಆಧಾರ್ ಕಾರ್ಡ್ ಲಿಂಕ್ ಮಾಡಿಸಬೇಕು.
- ಭಾರತದಲ್ಲಿ ವಾಸ ಮಾಡುವಂತಹ ಒಬ್ಬ ವ್ಯಕ್ತಿ ಒಂದೇ ಪ್ಯಾನ್ ಕಾರ್ಡ್ ಅನ್ನು ಹೊಂದಬೇಕು ಒಂದು ವೇಳೆ ಹೆಚ್ಚಿನ ಪ್ಯಾನ್ ಕಾರ್ಡ್ ಹೊಂದಿದ್ದರೆ ಅಂತ ವ್ಯಕ್ತಿಗಳಿಗೆ ತಂಡ ವಿಧಿಸಲಾಗುತ್ತದೆ.
- ಪ್ಯಾನ್ ಕಾರ್ಡ್ ಇದ್ದವರು ತಮ್ಮ ಪಾನ್ ಕಾರ್ಡ್ ಗೆ ಸಂಬಂಧಿಸಿದ ವಿವರವನ್ನು ಸಿಕ್ಕಸಿಕ್ಕಲ್ಲಿ ನೀಡಬಾರದು ಮತ್ತು ನಿಮ್ಮ ಫ್ಯಾನ್ ಗಳಿಗೆ ಸಂಬಂಧಿಸಿದಂತೆ ಯಾವುದೇ ರೀತಿ ದುರುಪಯೋಗ ಆದರೆ ಅದಕ್ಕೆ ನೀವೇ ಜವಾಬ್ದಾರರು
- ನಿಮ್ಮ ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡದೆ ಹೋದಲ್ಲಿ 10 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ
ಈ ಮೇಲೆ ನೀಡಿದಂತಹ ಎಲ್ಲಾ ರೂಲ್ಸ್ ಗಳನ್ನು ಪ್ಯಾನ್ ಕಾರ್ಡ್ ಹೊಂದಿದಂತ ವ್ಯಕ್ತಿ ಪಾಲಿಸಬೇಕು.
ಪ್ಯಾನ್ ಕಾರ್ಡ್ (PAN Card New rules) ದುರುಪಯೋಗ ತಡೆಗಟ್ಟುವುದು ಹೇಗೆ..?
- ಹೌದು ಸ್ನೇಹಿತರೆ ನಿಮ್ಮ ಪ್ಯಾನ್ ಕಾರ್ಡ್ ದುರುಪಯೋಗ ಆಗುತ್ತಿದೆ ಎಂದು ತಿಳಿಯಬೇಕೆಂದರೆ ಮೊದಲು ನೀವು ನಿಮ್ಮ ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಬೇಕಾಗುತ್ತದೆ ಅಂದರೆ ಮಾತ್ರ ಪ್ಯಾನ್ ಕಾರ್ಡ್ ದುರುಪಯೋಗದ ಬಗ್ಗೆ ನೀವು ಮಾಹಿತಿ ತಿಳಿದುಕೊಳ್ಳಬಹುದು.
- ನಿಮ್ಮ ಪ್ಯಾನ್ ಕಾರ್ಡ್ ಎಲ್ಲೆಲ್ಲಿ ಬಳಕೆ ಆಗಿದೆ ಎಂಬ ಮಾಹಿತಿಯನ್ನು ತಿಳಿಯಲು ನೀವು ಆದಾಯ ಇಲಾಖೆ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಮಾಹಿತಿಯನ್ನು ಪಡೆದುಕೊಳ್ಳಬಹುದು ಅಥವಾ ನಿಮ್ಮ ಪಾನ್ ಕಾರ್ಡ್ ದುರುಪಯೋಗ ಆಗುತ್ತಿದೆ ಎಂದು ತಿಳಿಯಲು ನೀವು ಸಿವಿಲ್ ಸ್ಕೋರ್ ಚೆಕ್ ಮಾಡಿ ಕೊಳ್ಳಬೇಕಾಗುತ್ತದೆ ಅದರಲ್ಲಿ ನಿಮ್ಮ ಪಾನ್ ಕಾರ್ಡ್ ಗೆ ಸಂಬಂಧಿಸಿದಂತೆ ಪ್ರತಿಯೊಂದು ಮಾಹಿತಿ ಸಿಗುತ್ತದೆ.
- ಹಾಗಾಗಿ ಪ್ಯಾನ್ ಕಾರ್ಡ್ ಗೆ ಸಂಬಂಧಿಸಿದಂತೆ ನೀವು ತುಂಬಾ ಎಚ್ಚರದಿಂದ ಇರಬೇಕಾಗುತ್ತದೆ ಏಕೆಂದರೆ ನಿಮ್ಮ ಪ್ಯಾನ್ ಕಾರ್ಡ್ ದುರುಪಯೋಗ ಆದರೆ ಅದು ನಿಮ್ಮ ಮೇಲೇನೆ ಬರುತ್ತದೆ ಹಾಗಾಗಿ ನಿಮ್ಮ ಪಾನ್ ಕಾರ್ಡ್ ಗೆ ಸಂಬಂಧಿಸಿದಂತೆ ಮಾಹಿತಿಯನ್ನು ಸಿಕ್ಕಸಿಕ್ಕಲ್ಲಿ ಹಂಚಿಕೊಳ್ಳಬೇಡಿ
ಈ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರು ಮತ್ತು ಪ್ಯಾನ್ ಕಾರ್ಡ್ ಹೊಂದಿದಂತ ಪ್ರತಿಯೊಬ್ಬ ಸದಸ್ಯರಿಗೆ ಈ ಮಾಹಿತಿಯನ್ನು ಶೇರ್ ಮಾಡಿ
0 Comments