ವಿದ್ಯಾರ್ಥಿಗಳಿಗೆ 1 ಲಕ್ಷ ಸ್ಕಾಲರ್ಷಿಪ್ ಘೋಷಣೆ.ಅರ್ಜಿ ಸಲ್ಲಿಕೆಯ ಡೈರೆಕ್ಟ್ ಲಿಂಕ್ ಇಲ್ಲಿದೆ l ಆಸಕ್ತರು ಇಂದು ಸಂಜೆಯ ಒಳಗಾಗಿ ಅರ್ಜಿ ಸಲ್ಲಿಸಿ

ವಿದ್ಯಾರ್ಥಿಗಳಿಗೆ 1 ಲಕ್ಷ ಸ್ಕಾಲರ್ಷಿಪ್ ಘೋಷಣೆ.ಅರ್ಜಿ ಸಲ್ಲಿಕೆಯ ಡೈರೆಕ್ಟ್ ಲಿಂಕ್ ಇಲ್ಲಿದೆ



ಸ್ನೇಹಿತರೇ LIFE’S GOOD’ Scholarship Programm 2024 ಎಂಬುದು LG ಎಲೆಕ್ಟ್ರಾನಿಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ ಅವರ CSR ಇನಿಶಿಯಟಿವ್ ಕಾರ್ಯಕ್ರಮ ಆಗಿದ್ದು, ಆರ್ಥಿಕವಾಗಿ ದುರ್ಬಲ ಹಿನ್ನೆಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವು ನೀಡುತ್ತದೆ. ಕಾಲೇಜುಗಳಲ್ಲಿ ತಮ್ಮ ಪದವಿಪೂರ್ವ ಅಥವಾ ಸ್ನಾತಕೋತ್ತರ ಕೋರ್ಸ್‌ಗಳನ್ನು ಅನುಸರಿಸುವ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದ ಆರ್ಥಿಕ ನೆರವಿಗೆ ವಿದ್ಯಾರ್ಥಿವೇತನವನ್ನು ನೀಡುತ್ತದೆ

ವಿದ್ಯಾರ್ಥಿವೇತನದಲ್ಲಿ ಪರೀಕ್ಷಾ ಶುಲ್ಕಗಳು, ಹಾಸ್ಟೆಲ್ ಶುಲ್ಕಗಳು, ಪುಸ್ತಕಗಳು, ಆಹಾರ ಮತ್ತು ವಸತಿ, ಸೇರಿದಂತೆ ಹಲವು ರೀತಿಯ ವೆಚ್ಚಗಳು ಒಳಗೊಂಡಿರುತ್ತವೆ

ವಿದ್ಯಾರ್ಥಿವೇತನ ಮೊತ್ತ

ಆಯ್ಕೆಯಾದ ವಿದ್ಯಾರ್ಥಿಗಳಿಗೆ ಒಂದು ವರ್ಷಕ್ಕೆ 1 ಲಕ್ಷದವರೆಗೆ ಪರೀಕ್ಷಾ ಶುಲ್ಕಗಳು, ಹಾಸ್ಟೆಲ್ ಶುಲ್ಕಗಳು, ಪುಸ್ತಕಗಳು, ಆಹಾರ ಮತ್ತು ವಸತಿ ವೆಚ್ಚವನ್ನು ನೀಡಲಾಗುತ್ತದೆ

ಅರ್ಜಿ ಸಲ್ಲಿಕೆಗೆ ಬೇಕಾಗಿರುವ ದಾಖಲೆಗಳು

  • 12ನೇ ತರಗತಿಯ ಅಂಕಪಟ್ಟಿ
  • ವಿಳಾಸ ಪುರಾವೆ
  • ಆದಾಯದ ಪ್ರಮಾಣಪತ್ರ
  • ಬಿಪಿಎಲ್ ರೇಷನ್ ಕಾರ್ಡ್
  • ಶಾಲಾ ಗುರುತಿನ ಚೀಟಿ ಅಅಥವಾ ಶೈಕ್ಷಣಿಕ ಶುಲ್ಕದ ರಸೀದಿ
  • ಬೋನಾಫೈಡ್ ಪ್ರಮಾಣಪತ್ರ
  • ಬ್ಯಾಂಕ್ ಪಾಸ್ ಬುಕ್
  • ಭಾವಚಿತ್ರ

ಅರ್ಹತೆಗಳು

  • ವಿದ್ಯಾರ್ಥಿಗಳು UGC ಯಿಂದ ಮಾನ್ಯತೆ ಪಡೆದ ಯಾವುದಾದಾರು ಒಂದು ಸಂಸ್ಥೆಯಿಂದ ಸ್ನಾತಕೋತ್ತರ ಕೋರ್ಸ್‌ಗಳನ್ನು (ಯಾವುದೇ ಶೈಕ್ಷಣಿಕ ವರ್ಷ) ಓದುತ್ತಿರಬೇಕು
  • ಪ್ರಥಮ ವರ್ಷದ ವಿದ್ಯಾರ್ಥಿಗಳು 12ನೇ ತರಗತಿಯಲ್ಲಿ ಕನಿಷ್ಠ 60% ಅಂಕಗಳನ್ನು ಗಳಿಸಿರಬೇಕು

ಅರ್ಜಿ ಸಲ್ಲಿಕೆ

ಅರ್ಹ ವಿದ್ಯಾರ್ಥಿಗಳು ಅರ್ಜಿಯನ್ನು ಆನ್ಲೈನ್ ವಿಧಾನದ ಮೂಲಕ ಅದಿಕ್ರತ ಪೋರ್ಟಲ್ ಗೆ ಭೇಟಿ ನೀಡಿ ಸೂಕ್ತ ದಾಖಲೆಗಳನ್ನು ನಮೂದಿಸುವುದರ ಮೂಲಕ ಸಲ್ಲಿಕೆ ಮಾಡಬೇಕಾಗುತ್ತದೆ

  • ಮೊದಲು ಅದಿಕ್ರತ ಪೋರ್ಟಲ್ Buddy4Study ಗೆ ಲಾಗಿನ್ ಆಗಿ ಮತ್ತು ‘ಅರ್ಜಿ ನಮೂನೆಯ ಪುಟವನ್ನು ತೆರೆಯಿರಿ
  • ಈ ಮೊದಲು ನೀವು Buddy4Study ನೋಂದಾಯಿಸದಿದ್ದರೆ ನಿಮ್ಮ ಇಮೇಲ್, ಮೊಬೈಲ್ ಅಥವಾ Gmail ಖಾತೆಯೊಂದಿಗೆ Buddy4Study ನಲ್ಲಿ ನೋಂದಾಯಿಸಿ.
  • ‘ಲೈಫ್’ಸ್ ಗುಡ್’ ಸ್ಕಾಲರ್‌ಶಿಪ್ ಪ್ರೋಗ್ರಾಂ 2024 ಪುಟಕ್ಕೆ ಭೇಟಿ ನೀಡಿ ಅಲ್ಲಿ ಕೇಳುವ ದಾಖಲೆಗಳನ್ನು ನಮೂದಿಸುವುದರ ಮೂಲಕ

ಕೊನೆಯ ದಿನಾಂಕ

ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ:-

 23-05-2024 ಆಗಿದ್ದು ಆಸಕ್ತ ವಿದ್ಯಾರ್ಥಿಗಳು ದಿನಾಕ ಮುಗಿಯುವ ಮುಂಚೆಯೇ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಮುಗಿಸಬೇಕಾಗುತ್ತದೆ


Previous Post Next Post

Ads

Ads

نموذج الاتصال

×