Karnataka exam: ರಾಜ್ಯದಲ್ಲಿ ಇದೀಗ CET ಪರೀಕ್ಷೆ ಬರೆದಿರುವ ವಿದ್ಯಾರ್ಥಿ ಗಳಿಗೆ ಸಿಹಿ ಸುದ್ದಿ ನೀಡಿದ ಶಿಕ್ಷಣ ಇಲಾಖೆ, ಸದ್ಯ ಸಿಇಟಿ ಪರೀಕ್ಷೆ ಫಲಿತಾಂಶ ಬಿಡುಗಡೆಗೆ ದಿನಾಂಕ ನಿಗದಿ. ಹೌದು ಈಗಾಗಲೇ ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಎಪ್ರಿಲ್ 21 ನೇ ದಿನಾಂಕ ಬಿಡುಗಡೆ ಯಾಗಿದ್ದು ಈಗಾಗಲೇ ರಾಜ್ಯದಲ್ಲಿ ಎಲ್ಲಾ ಶಾಲಾ-ಕಾಲೇಜು ಗಳು ಆರಂಭ ಗೊಂಡಿವೆ. ಆದರೆ ಸರ್ಕಾರ ದಿಂದ ಈ ಬಾರಿ ವಿಧಾನಸಭಾ ಚುನಾವಣೆಯಿದ್ದ ಕಾರಣ ಪಿಯುಸಿ ಪಾಸಾದ ವಿದ್ಯಾರ್ಥಿ ಗಳಿಗೆ ಸಿಇಟಿ ಪರೀಕ್ಷೆಯನ್ನು ಲೇಟಾಗಿ ನೀಡಿದ್ದು ಅಂದರೆ ಏಪ್ರಿಲ್ 21 ನೇ ದಿನಾಂಕ ಬಿಡುಗಡೆಯಾದ ದ್ವಿತೀಯ ಪಿಯುಸಿ ಪರೀಕ್ಷ ಫಲಿತಾಂಶದಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಮೇ 20 ನೇ ದಿನಾಂಕ ದಂದು ಸಿಇಟಿ ಪರೀಕ್ಷೆ ನೀಡಿದ್ದು ಈಗಾಗಲೇ ರಾಜ್ಯಾದ್ಯಂತ ಎಲ್ಲಾ ಶಾಲಾ-ಕಾಲೇಜುಗಳು ಆರಂಭವಾಗಿವೆ ಆದರೆ ಇವರಿಗೂ ಇಲಾಖೆ ಯಿಂದ ಸಿಇಟಿ ಪರೀಕ್ಷೆ ಫಲಿತಾಂಶ ಬಿಡುಗಡೆ ಆಗದೇ ಇರುವುದು ವಿದ್ಯಾರ್ಥಿಗಳಿಗೆ ಗೊಂದಲವನ್ನು ಉಂಟು ಮಾಡಿತ್ತು ಅಲ್ಲದೆ ಯಾವಾಗ ಸಿಇಟಿ ಪರೀಕ್ಷೆ ಫಲಿತಾಂಶ ಬರಬಹುದು ಎಂಬ ಕಾತುರದಿಂದ ವಿದ್ಯಾರ್ಥಿಗಳು ಕಾಯುತ್ತಿದ್ದರು ಇದೀಗ ಇಲಾಖೆ ಯಿಂದ ಸಿಇಟಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿ ಗಳಿಗೆ ಫಲಿತಾಂಶದ ದಿನಾಂಕವನ್ನು ಪ್ರಕಟ ಮಾಡಿದ್ದು ವಿದ್ಯಾರ್ಥಿಗಳಿಗೆ ಸಂತೋಷವನ್ನು ಉಂಟು ಮಾಡಿದೆ.
ಸಿಇಟಿ ಪರೀಕ್ಷೆ ಫಲಿತಾಂಶ ಬಿಡುಗಡೆಗೆ ದಿನಾಂಕ ನಿಗದಿ.
ಸದ್ಯ ಈ ಬಗ್ಗೆ ಇಲಾಖೆ ಯಿಂದ ಅಧಿಕೃತವಾಗಿ ಮಾಹಿತಿ ನೀಡಿದ್ದು ಇನ್ನು ಕೆಲವೇ ದಿನಗಳಲ್ಲಿ ಅಂದರೆ ಜೂನ್ 12 ನೇ ದಿನಾಂಕ ದಂದು ಸುಮಾರು 12 ಗಂಟೆಗೆ ಸರಿಯಾಗಿ ಸಿಇಟಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿ ಗಳಿಗೆ ಪರೀಕ್ಷೆಯ ಫಲಿತಾಂಶವನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದೆ ಏಕೆಂದರೆ ಈಗಾಗಲೇ ವಿದ್ಯಾರ್ಥಿಗಳಿಗೆ ಬಹಳಷ್ಟು ಸಮಯ ವ್ಯರ್ಥವಾಗಿದ್ದು ಪರೀಕ್ಷೆ ನೀಡಲು ಲೇಟಾಗಿರುತ್ತದೆ ಮತ್ತು ಪರೀಕ್ಷೆಯ ಫಲಿತಾಂಶ ಬಿಡುಗಡೆಗು ಸಮಯ ಹೆಚ್ಚಾಗಿರುವ ಕಾರಣ ಶೀಘ್ರದಲ್ಲೇ ಪರೀಕ್ಷೆಯ ಫಲಿತಾಂಶವನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದೆ ಅಂದರೆ ಈಗಾಗಲೇ ತಿಳಿಸಿದ ಹಾಗೆ ಇದೆ ಜೂನ್ 12 ನೇ ದಿನಾಂಕ ದಂದು ಸಿಇಟಿ ಪರೀಕ್ಷೆಯ ಫಲಿತಾಂಶ ಬಿಡುಗಡೆಯಾಗಲಿದೆ ಅದೇ ರೀತಿ ಅದೇ ದಿನದಂದು ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆಯು ಶುರುವಾಗಲಿದೆ.
ಜೂನ್ 12ನೇ ದಿನಾಂಕ ಸಿ ಇ ಟಿ ಪರೀಕ್ಷೆ ಫಲಿತಾಂಶ ಯಾವ ಲಿಂಕ್ ನಲ್ಲಿ ಬಿಡುಗಡೆಯಾಗಲಿದೆ.
ಸದ್ಯ ಈ ಬಗ್ಗೆ ಈಗಾಗಲೇ ಮೌಲ್ಯ ಮಾಪನ ನಿರ್ಣಯ ಮಂಡಳಿ ಕಡೆಯಿಂದಲೇ ಅಧಿಕೃತ ಲಿಂಕ್ ಬಿಡುಗಡೆ ಮಾಡಿದ್ದು ಈಗಾಗಲೇ ದ್ವಿತೀಯ ಪಿಯುಸಿ ಪಾಸಾದ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದ ಮತ್ತು ಶುಲ್ಕ ಪಾವತಿಸಿದ ಲಿಂಕ್ ಮೂಲಕವೇ ಸಿಇಟಿ ಪರೀಕ್ಷೆಯ ಫಲಿತಾಂಶವನ್ನು ಚೆಕ್ ಮಾಡಿಕೊಳ್ಳಲು ಲಿಂಕ್ ನೀಡಲಾಗಿದೆ ಆ ಲಿಂಕ್ ನಿಮ್ಮ ಮೂಲಕ ನೀವು ನಿಮ್ಮ ಹಲ್ಟ್ ಟಿಕೆಟ್ ನಂಬರ್ ಎಂಟರ್ ಮಾಡಿ ಮತ್ತು ನಿಮ್ಮ ಹುಟ್ಟಿದ ದಿನಾಂಕ ನಮೂದಿಸಿ ನೀವು ನಿಮ್ಮ ಫಲಿತಾಂಶವನ್ನು ಚೆಕ್ ಮಾಡಬಹುದು ಎಂದು ತಿಳಿಸಿದೆ. ಇಲ್ಲದಿದ್ದರೆ ಇಲಾಖೆ ಯಿಂದ ನೇರವಾಗಿ ಸಿಇಟಿ ಪರೀಕ್ಷೆ ಫಲಿತಾಂಶದ ಸ್ಟೇಟಸ್ ಚೆಕ್ ಮಾಡಿ ಕೊಳ್ಳಲು ಲಿಂಕ್ ನೀಡಲಾಗಿದೆ ಈ ಲಿಂಕ್ ಮೂಲಕ ನೀವು ನೇರವಾಗಿ ನಿಮ್ಮ ದ್ವಿತೀಯ ಪಿಯುಸಿ ಫಲಿತಾಂಶ ಚೆಕ್ ಮಾಡಿದ ರೀತಿ ಚೆಕ್ ಮಾಡಿಕೊಳ್ಳ ಬಹುದು. ಎಂದು ತಿಳಿಸಿದೆ.
ಸಿಇಟಿ ಪರೀಕ್ಷೆ ಫಲಿತಾಂಶ ಚೆಕ್ ಮಾಡಲು ಇಲಾಖೆ ಯಿಂದ ನೀಡಿರುವ ಲಿಂಕ್.
ಸಿಇಟಿ ಪರೀಕ್ಷೆ ಫಲಿತಾಂಶವನ್ನು ಚೆಕ್ ಮಾಡಲು ಇಲಾಖೆ ಯಿಂದ ಈ ಎರಡು ಲಿಂಕ್ ಗಳನ್ನೂ ನೀಡಿದ್ದು ಇದರಲ್ಲಿ ಯಾವ ಲಿಂಕ್ ಮೂಲಕ ಬೇಕಾದರೂ ನಿಮ್ಮ ಮೊಬೈಲ್ ನಲ್ಲೆ ಸಿಇಟಿ ಪರೀಕ್ಷೆ ಫಲಿತಾಂಶವನ್ನು ಚೆಕ್ ಮಾಡಿಕೊಳ್ಳ ಬಹುದು.
ಸಿಇಟಿ ಪರೀಕ್ಷೆ ಫಲಿತಾಂಶವನ್ನು ಮೊಬೈಲ್ ನಲ್ಲೆ ಚೆಕ್ ಮಾಡುವುದು ಹೇಗೆ.?
ಸಿಟಿ ಪರೀಕ್ಷೆ ಫಲಿತಾಂಶವನ್ನು ನಿಮ್ಮ ಮೊಬೈಲ್ ನಲ್ಲಿ ನೀವು ಸುಲಭವಾಗಿ ಚೆಕ್ ಮಾಡಿಕೊಳ್ಳ ಬಹುದು ಮೊದಲು ನಿಮ್ಮ ಮೊಬೈಲ್ ಓಪನ್ ಮಾಡಿ ಅದರಲ್ಲಿ ಗೂಗಲ್ ಓಪನ್ ಮಾಡಿ ನಂತರ ಅದರಲ್ಲಿ cetonline.karnataka.gov.in ಎಂದು ಟೈಪ್ ಮಾಡಿ ಸರ್ಚ್ ಕೊಡಿ ನಂತರ ನಿಮಗೆ ಒಂದು ಪೇಜ್ ಓಪನ್ ಆಗುತ್ತದೆ ಅದರಲ್ಲಿ ಸಿಇಟಿ ಪರೀಕ್ಷೆ ಫಲಿತಾಂಶದ ಲಿಂಕ್ ಒಂದು ಸಿಗುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ನಿಮ್ಮ ರಿಜಿಸ್ಟರ್ ನಂಬರ್ ಎಂಟರ್ ಮಾಡಿ ಮತ್ತು ಹುಟ್ಟಿದ ದಿನಾಂಕ ವನ್ನು ಎಂಟರ್ ಮಾಡಿ ಸಬ್ಮಿಟ್ ನೀಡಿದರೆ ನಿಮಗೆ ನಿಮ್ಮ ದ್ವಿತೀಯ ಪಿ ಯು ಸಿ ಫಲಿತಾಂಶದ ರೀತಿಯೇ ಮೊಬೈಲ್ ನಲ್ಲಿ ಸಿಇಟಿ ಪರೀಕ್ಷೆಯ ಫಲಿತಾಂಶವನ್ನು ನೋಡಬಹುದು ಅದೇ ರೀತಿ ಇಲಾಖೆ ಯಿಂದ ನೀಡಿರುವ ಇನ್ನೊಂದು ಲಿಂಕ್ Kea.kar.nic.in 2023 ಮೂಲಕ ಇದೇ ರೀತಿ ಸುಲಭವಾಗಿ ನಿಮ್ಮ ಮೊಬೈಲ್ ನಲ್ಲೆ ನೀವು ಸಿ ಇ ಟಿ ಪರೀಕ್ಷೆಯ ರಿಸಲ್ಟ್ ಚೆಕ್ ಮಾಡಿಕೊಳ್ಳ ಬಹುದು.
ದ್ವಿತೀಯ ಪಿಯುಸಿ ಪಾಸಾದ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ಬರೆಯಲು ಕಾರಣ
ರಾಜ್ಯದಲ್ಲಿ ವಿದ್ಯಾರ್ಥಿ ಗಳಿಗೆ ಸಿಇಟಿ ಪರೀಕ್ಷೆ ಎಂಬುದು ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ ಏಕೆಂದರೆ ಈಗಿನ ಸಮಯದಲ್ಲಿ ಎಲ್ಲಾ ಕ್ಷೇತ್ರದ ವಿದ್ಯಾಭ್ಯಾಸದಲ್ಲೂ ಪೈಪೋಟಿ ಹೆಚ್ಚಾಗಿದೆ ಇದೀಗ ವಿದ್ಯಾರ್ಥಿಗಳು ಹೆಚ್ಚಾಗಿ ಟೆಕ್ನಿಕಲ್ ಕೋರ್ಸ್ ಗಳನ್ನು ತೆಗೆದುಕೊಳ್ಳುವ ಬಗ್ಗೆ ಆಲೋಚನೆ ಮಾಡುತ್ತಿದ್ದಾರೆ ಇದರಿಂದ ಸರ್ಕಾರಿ ಕಾಲೇಜು ಗಳಲ್ಲಿ ಮತ್ತು ಅತಿ ದೊಡ್ಡ ದೊಡ್ಡ ಕಾಲೇಜುಗಳಲ್ಲಿ ಇಂತಹ ಸೀಟ್ ಗಳನ್ನು ಪಡೆಯಲು ವಿದ್ಯಾರ್ಥಿಗಳಿಗೆ ಸಮಸ್ಯೆಗಳು ಆಗುತ್ತಿವೆ. ಆದ್ದರಿಂದ ಸರ್ಕಾರ ಈ ಬಗ್ಗೆ ಯೋಚನೆ ಮಾಡಿ ಕ್ರಮ ಕೈಗೊಳ್ಳಲು ನಿರ್ಧರಿಸಿ ಈ ಸಿಇಟಿ ಪರೀಕ್ಷೆ ಎಂಬ ಒಂದು ಹೊಸ ಯೋಜನೆಯನ್ನು ಮಾಡಿ ಅರ್ಹ ಅಭ್ಯರ್ಥಿಗಳು ಸಿಇಟಿ ಪರೀಕ್ಷಾ ಪಾಸ್ ಮಾಡಿ ಸೀಟ್ ಪಡೆದು ಕೊಳ್ಳಲು ಅವಕಾಶ ನೀಡಿದೆ ಇದರಿಂದ ರಾಜ್ಯದಲ್ಲಿ ಪಿಯುಸಿ ಪಾಸಾದ ವಿದ್ಯಾರ್ಥಿಗಳು ನೇರವಾಗಿ ಪದವಿ ಅಂದರೆ ಬಿಎ ಬಿಕಾಂ ಬಿಬಿಎ ಬಿಎಸ್ಸಿ ಈ ರೀತಿಯ ಡಿಗ್ರಿ ಪಡೆಯಲು ಯಾವುದೇ ಸಿಇಟಿ ಪರೀಕ್ಷೆ ನೀಡುವುದಿಲ್ಲ ಆದರೆ ಇದರ ನಂತರ ಬರುವ ಕೆಲವು ಕೋರ್ಸ್ ಗಳಿಗೆ ಸಿಇಟಿ ಬಹಳ ಮುಖ್ಯವಾಗಿದೆ ಏಕೆಂದರೆ ಇಂತಹ ಕಾಲೇಜುಗಳು ರಾಜ್ಯದಲ್ಲಿ ಕೆಲವು ಕಾಲೇಜುಗಳು ಮಾತ್ರ ಇದ್ದು ಆ ಕಾಲೇಜುಗಳಿಗೆ ಬಂದ ಎಲ್ಲಾ ವಿದ್ಯಾರ್ಥಿ ಗಳಿಗೂ ಸೀಟ್ ನೀಡಲು ಸಾಧ್ಯವಾಗದ ಕಾರಣ ಸರ್ಕಾರ ದಿಂದ ಸಿಇಟಿ ಪರೀಕ್ಷೆ ನೀಡಿ ಯಾವ ವಿದ್ಯಾರ್ಥಿ ಎಷ್ಟು ಅಂಕವನ್ನು ಸಿಇಟಿ ಪರೀಕ್ಷೆಯಲ್ಲಿ ಗಳಿಸುತ್ತಾರೋ ಅಂತವರಿಗೆ ಅರ್ಹವಾದ ಕೋರ್ಸ್ ನೀಡುವ ಸಲುವಾಗಿ ಸಿ ಇ ಟಿ ಪರೀಕ್ಷೆ ನೀಡುತ್ತದೆ.