Breaking News! ಕರ್ನಾಟಕ ಚುನಾವಣಾ ಫಲಿತಾಂಶ ಸಮಯ ದಿಡೀರನೆ ಪ್ರಕಟ! ಎಲ್ಲರಿಗಿಂತಲೂ ಮೊದಲೇ ಪಲಿತಾಂಶ ತಿಳಿಯಲು ಇಲ್ಲಿ ನೋಡಿ

Breaking News! ಕರ್ನಾಟಕ ಚುನಾವಣಾ ಫಲಿತಾಂಶ ಸಮಯ ದಿಡೀರನೆ ಪ್ರಕಟ! ಎಲ್ಲರಿಗಿಂತಲೂ ಮೊದಲೇ ಪಲಿತಾಂಶ ತಿಳಿಯಲು ಇಲ್ಲಿ ನೋಡಿ

 ಹಲೋ ಸ್ನೇಹಿತರೇ, ಇಂದಿನ ನಮ್ಮ ಲೇಖನಕ್ಕೆ ನಿಮಗೆಲ್ಲರಿಗೂ ಸ್ವಾಗತ, ರಾಜ್ಯದ 224 ಕ್ಷೇತ್ರಗಳಲ್ಲಿ ಶಾಂತಯುತವಾಗಿ ಮತದಾನ ನೆಡೆದಿದೆ. ಇನ್ನು ಮತ ಎಣಿಕೆ ಮತ್ತು ಫಲಿತಾಂಶ ನಡೆಯಲಿದ್ದು ಯಾವ ಪಕ್ಷ ಗೆದ್ದು ಅದಿಕಾರಕ್ಕೆ ಬರುತ್ತದೆ ಎಂದು ಜನ ಕಾತುರದಿಂದ ಕಾಯುತಿದ್ದಾರೆ ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕ ದೃಷ್ಟಿಯಿಂದ ಬೆಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಕಟ್ಟುನಿಟ್ಟಿನ ಬಂದೂಬಸ್ತನ್ನು ಇರಿಸಲಾಗಿದೆ. ಹಾಗೆ ಚುನಾವಣೆಯ ಪಲಿತಾಂಶವನ್ನು ಎಲ್ಲರಿಗಿಂತ ಮೊದಲೇ ತಿಳಿಯಲು ನಮ್ಮ ಈ ಲೇಖನವನ್ನು ಸ್ವಲ್ಪನೂ ಮಿಸ್‌ ಮಾಡದೆ ಕೊನೆಯವರೆಗೂ ಓದಿ.


ಮತ ಎಣಿಕೆ

ಕರ್ನಾಟಕ ರಾಜ್ಯದಲ್ಲಿ 224-ಸದಸ್ಯರ ವಿಧಾನಸಭೆಗೆ ಮತದಾನ ಮುಕ್ತಾಯಗೊಂಡಿದೆ. 224 ಸದಸ್ಯ ಬಲದ ಕರ್ನಾಟಕ ವಿಧಾನಸಭೆಗೆ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಮತದಾನದಲ್ಲಿ ಬುಧವಾರ ಸಂಜೆ 5 ಗಂಟೆಯ ವೇಳೆಗೆ ಮತದಾನದ ಪ್ರಮಾಣವು ವೇಗವನ್ನು ಪಡೆದುಕೊಂಡಿತು ಮತ್ತು ಶೇಕಡಾ 65 ರ ಗಡಿಯನ್ನು ದಾಟಿತು. ರಾಜ್ಯವು ಮುಖ್ಯವಾಗಿ ಆಡಳಿತಾರೂಢ ಬಿಜೆಪಿ, ಕಾಂಗ್ರೆಸ್ ಮತ್ತು ಜನತಾದಳ ನಡುವೆ ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗಿದೆ. ಕರ್ನಾಟಕ ವಿಧಾನಸಭಾ ಚುನಾವಣೆಯ ಮತ ಎಣಿಕೆಯು ಮೇ 13, 2023 ರಂದು ಶನಿವಾರ ಬೆಳಗ್ಗೆ 10 ಘಂಟೆಗೆ ತಿಳಿಯಲಿದೆ.

ಚುನಾವಣೆ 2023 ಫಲಿತಾಂಶವನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸುವುದು ಹೇಗೆ?

  • ಹಂತ 1: ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್ eci.gov.in ಗೆ ಹೋಗಿ.
  • ಹಂತ 2: ಮುಂದೆ, ‘ಜನರಲ್ ಎಲೆಕ್ಷನ್ಸ್ ಟು ಅಸೆಂಬ್ಲಿ ಕ್ಷೇತ್ರಕ್ಕೆ ಏಪ್ರಿಲ್ 2023’ ಕ್ಲಿಕ್ ಮಾಡಿ.
  • ಹಂತ 3: ಫಲಿತಾಂಶಗಳನ್ನು ನಿಮ್ಮ ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ.

Post a Comment

Previous Post Next Post

Advertisement

Advertisement

×