ನಮ್ಮ ಭಾರತ ದೇಶದ ಬೆನ್ನೆಲುಬು ಎನ್ನುವುದಾಗಿ ಮಣ್ಣಿನ ಮಕ್ಕಳಾಗಿರುವಂತಹ ರೈತರನ್ನು ನಾವು ಕರೆಯುತ್ತೇವೆ. ಆದರೆ ಅವರಿಗೆ ಕೃಷಿ ಮಾಡಲು ಬೇಕಾಗುವಂತಹ ಎಲ್ಲಾ ಸಹಾಯಗಳನ್ನು ಕೂಡ ಸರ್ಕಾರ ಸರಿಯಾದ ಸಂದರ್ಭದಲ್ಲಿ ನೀಡಬೇಕಾಗಿರುವುದು ಕೂಡ ಅತ್ಯಂತ ಪ್ರಮುಖವಾಗಿರುತ್ತದೆ.
ಇತ್ತೀಚಿನ ದಿನಗಳಲ್ಲಿ DAP ಯೂರಿಯಾ ಸೇರಿದಂತೆ ಕೃಷಿ ಪ್ರಾಮುಖ್ಯವಾಗಿ ಬೇಕಾಗಿರುವಂತ ರಸಗೊಬ್ಬರಗಳ ಬೆಲೆ ಕೂಡ ಸಾಕಷ್ಟು ಇಳಿಕೆಯನ್ನು ಕಂಡಿದ್ದು ಇಂತಹ ಇಳಿಕೆಯಾಗಿರುವಂತಹ ರಸಗೊಬ್ಬರಗಳನ್ನು ಹಾಗೂ ಯೂರ್ಯಗಳಂತಹ (Urea) ವಸ್ತುಗಳನ್ನು ಎಲ್ಲಿ ಪಡೆದುಕೊಳ್ಳಬಹುದು ಯಾವ ಬೆಲೆ ಇದೆ ಎನ್ನುವುದರ ಬಗ್ಗೆ ಇಂದಿನ ಈ ಆರ್ಟಿಕಲ್ ನಲ್ಲಿ ನಾವು ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ ಬನ್ನಿ.
ಸಾಮಾನ್ಯವಾಗಿ ರೈತರು ಉತ್ತಮ ಫಸಲನ್ನು ಬೆಳೆಯಬೇಕು ಎಂದರೆ DAP ಇವರಿಗೆ ಹಾಗೂ ರಸಗೊಬ್ಬರಗಳ ಅವಶ್ಯಕತೆ ಹೆಚ್ಚಾಗಿರುತ್ತದೆ ಆದರೆ ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ ಇದನ್ನು ಮಾರಾಟ ಮಾಡುವವರು ಇದರ ಬೆಲೆಗಳನ್ನು ಹೆಚ್ಚಿಸಿರುವ ಕಾರಣದಿಂದಾಗಿ ಬಡ ರೈತರು ಇದನ್ನು ಖರೀದಿಸಲು ಯಾವ ಕಡೆಗೆ ಹೋಗಬೇಕು ಎನ್ನುವುದಾಗಿ ಕನ್ಫ್ಯೂಷನ್ ನಲ್ಲಿ ಇದ್ದಾರೆ ಎಂದು ಹೇಳಬಹುದಾಗಿದೆ.
ಹಾಗಿದ್ರೆ ಬನ್ನಿ ಇಂದಿನ ಈ ಆರ್ಟಿಕಲ್ ಮೂಲಕ ಅವರ ಕಷ್ಟಗಳಿಗೆ ಪರಿಹಾರವನ್ನು ನೀಡುವಂತಹ ಪ್ರಯತ್ನವನ್ನು ಮಾಡೋಣ ಬನ್ನಿ. ಒಂದು ವೇಳೆ ನೀವು ಇವುಗಳನ್ನು ಅತ್ಯಂತ ಕಡಿಮೆ ಬೆಲೆಗೆ ಖರೀದಿಸಬೇಕು ಎನ್ನುವಂತಹ ಹುಡುಕಾಟದಲ್ಲಿ ಇದ್ದರೆ ಅದಕ್ಕಾಗಿ ನೀವು ಸರಕಾರಿ ಗೋದಾಮುಗಳನ್ನು ಸಂಪರ್ಕಿಸಬೇಕಾಗುತ್ತದೆ. ಇವುಗಳನ್ನು ಜಿಲ್ಲೆಗೆ ಅಥವಾ ಬ್ಲಾಕ್ ಗಳಿಗೆ ಒಂದರಂತೆ ನಿರ್ಮಿಸಲಾಗುತ್ತದೆ.
ಹನಿ ನೀವು ನಿಮ್ಮ ಆಧಾರ್ ಕಾರ್ಡ್ ಗುರುತನ್ನು ಹಾಗೂ ನಿಮ್ಮ ಜಮೀನಿನ ಪತ್ರಗಳನ್ನು ತೋರಿಸುವ ಮೂಲಕ ಕಡಿಮೆ ಬೆಲೆಗೆ ಯೂರಿಯಾ ಸೇರಿದಂತೆ ರಸಗೊಬ್ಬರಗಳನ್ನು ಅತ್ಯಂತ ಕಡಿಮೆ ಬೆಲೆಗೆ ಖರೀದಿಸಬಹುದಾದಂತಹ ಅವಕಾಶವಿದೆ. ರೈತರಿಗೆ ಯಾವುದೇ ರೀತಿಯ ಕೊರತೆ ಎದ್ದು ಕಾಣದಂತೆ ಪೂರೈಸುವಂತಹ ಕೆಲಸಕ್ಕೆ ಸರ್ಕಾರ ಕೈ ಹಾಕುತ್ತಿದೆ. ಒಂದು ಮೂಟೆ DAP ಬೆಲೆಯನ್ನು ಮಾರುಕಟ್ಟೆಯಲ್ಲಿ ಸದ್ಯಕ್ಕೆ 1125 ರೂಪಾಯಿ ಗಳಿಗೆ ಹಾಗೂ ಯೂರಿಯಾದ ಬೆಲೆ ಒಂದು ಮೂಟೆಗೆ 270 ರೂಪಾಯಿ ಗಳಿಗಿಂತ ಹೆಚ್ಚಿನ ಬೆಲೆಗೆ ನೀವು ಕಾಣಬಹುದಾಗಿ. ಸಾಮಾನ್ಯವಾಗಿ ರೈತರು ಸರ್ಕಾರಿ ಗೋಧಾಮುಗಳನ್ನು ಬಿಟ್ಟು ಹೊರಗೆ ಖರೀದಿಸಿದರೆ ದೊಡ್ಡ ಮೊತ್ತವನ್ನು ಕಟ್ಟಬೇಕಾಗುತ್ತದೆ.
ಡಿಎಪಿ ಹಾಗೂ ಯೂರಿಯಾ (DAP and Urea) ದ ಬೆಲೆಗಳನ್ನು ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ನೋಡಿದ್ರೆ ಡಿಎಪಿ ಅನ್ನು ರೈತರಿಗೆ ಒಂದು ಮೂಟೆಗೆ 1,350 ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ಯೂರಿಯಾದ ವಿಚಾರಕ್ಕೆ ಬಂದರೆ ಇದರ ನಿಜವಾದ ಬೆಲೆ ಮಾರುಕಟ್ಟೆಯಲ್ಲಿ ಬೆಲೆ ಮಾರುಕಟ್ಟೆಯಲ್ಲಿ ಒಂದು ಮೂಟೆಗೆ 276.12 ರೂಪಾಯಿಯಾಗಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಇರುವಂತಹ ಬೆಲೆಗೆ ಹೋಲಿಸಿದರೆ ಕಡಿಮೆ ಎಲ್ಲಿ ಸಿಗುತ್ತದೆ ಎನ್ನುವುದನ್ನು ನೀವು ಅರ್ಥಮಾಡಿಕೊಳ್ಳಬಹುದು ಬೆಲೆ ಬೇಡಿಕೆಯನ್ನು ಹೊಂದಿರುವ ಕಾರಣಕ್ಕಾಗಿ ಕಡಿಮೆ ಬೆಲೆ ಸಿಕ್ಕ ಕಡೆಗಳಲ್ಲಿ ನೀವು ಅದನ್ನು ಖರೀದಿಸಿ ಇಟ್ಟುಕೊಳ್ಳುವುದು ಒಳ್ಳೆಯದು ಯಾಕೆಂದರೆ ಈಗ ಕೃಷಿಯ ಸಮಯವಾಗಿದ್ದು ಪ್ರತಿಯೊಬ್ಬರಿಗೂ ಕೂಡ ಈ ವಸ್ತುಗಳ ಅವಶ್ಯಕತೆ ಹೆಚ್ಚಾಗಿರುತ್ತದೆ
9663271658
ReplyDelete