Advertisement

header ads

ಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದ ಬೆನ್ನಲ್ಲೇ ಭರ್ಜರಿ ಘೋಷಣೆ! ಮಹಿಳೆಯರಿಗೆ ಖಾತೆಗೆ ನೇರವಾಗಿ 2 ಸಾವಿರ! ಕಾಂಗ್ರೆಸ್‌ ಗ್ಯಾರಂಟಿ ಕಾರ್ಡ್‌ ಇದ್ದವರಿಗೆ ಹೊಡೀತು ಜಾಕ್‌ ಪಾಟ್

 ಹಲೋ ಸ್ನೇಹಿತರೇ, ಇಂದಿನ ನಮ್ಮ ಲೇಖನಕ್ಕೆ ನಿಮಗೆಲ್ಲರಿಗೂ ಸ್ವಾಗತ, ಎಲ್ಲಾ ಕ್ಷೇತ್ರಗಳಲ್ಲಿ ಗ್ಯಾರಂಟಿ ಕಾರ್ಡ್ ವಿತರಿಸಲಾಗಿದೆ. ವಿಧಾನಸಭಾ ಕ್ಷೇತ್ರಗಳ ಮನೆ ಮನೆಗಳಿಗೆ ಗ್ಯಾರಂಟಿ ಕಾರ್ಡ್ ವಿತರಿಸಲಾಗಿದೆ. ಪ್ರತೀ ಕ್ಷೇತ್ರಗಳಲ್ಲಿ ಸುಮಾರು 4 ಲಕ್ಷ ಕಾರ್ಡ್‌ಗಳು ಮನೆ ಮನೆ ತಲುಪಲಿವೆ ಎಂದು ಜಿಲ್ಲಾಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಪುತ್ತೂರಿನಲ್ಲಿ ತಿಳಿಸಿದ್ದಾರೆ.

ಕುಟುಂಬದ ಮಹಿಳೆಗೆ 2,000 ರೂ. ಎಂಬ ಚುನಾವಣಾ ಭರವಸೆಗಳ ಕಾಂಗ್ರೆಸ್ ಭರವಸೆ ಕಾರ್ಡ್ ಅನ್ನು ನೀಡಿದೆ ಇದು ಕರ್ನಾಟಕದ. ಗ್ಯಾರಂಟಿ ಕಾರ್ಡ್‌ ಪ್ರಕಾರ ಯೋಜನೆಗಳನ್ನು ಆರಂಭಿಸಲೇಬೇಕು. ಕಾಂಗ್ರೆಸ್ ಪಕ್ಷದವರು ಬಡವರ ಸಲುವಾಗಿ ನಮ್ಮ ಸರಕಾರ ಬಂದರೆ, ಪ್ರಾಮಾಣಿಕ ಕಾರ್ಡ್‌ಗಳನ್ನು ಪ್ರತಿ ಮನೆ ಗೃಹಲಕ್ಷ್ಮಿ ಮಹಿಳೆಯರಿಗೆ ಒಬ್ಬರಿಗೆ ಮನೆಗೆ 2000.ರೂಪಾಯಿ ಅವರ ಖಾತೆಗೆ ಜಮಾ ಆಗುವುದು ಎಂದು ಹೇಳಲಾಗಿದೆ.

ಅದೇ ರೀತಿ ಈಗ ಕಾಂಗ್ರೆಸ್ ಅದಿಕಾರಕ್ಕೆ ಬಂದಿದೆ ಅದರಿಂದ ಮಹಿಳೆಯರ ಅದೃಷ್ಟದ ಬಾಗಿಲು ತೆಗೆದಾಯ್ತು ಎಂದು ಹೇಳಲಾಗುತ್ತಿದೆ ಹಾಗಾಗಿ ಮಹಿಳೆಯರ ಖಾತೆಗೆ ನೇರವಾಗಿ ಪ್ರತೀ ತಿಂಗಳು 2 ಸಾವಿರ ಹಣ ಜಮಾ ಆಗುವ ಸಾಧ್ಯತೆ ಇದೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ಅವರು ವಿಡಿಯೋ ಭಾಷಣದಲ್ಲಿ ಪಕ್ಷದ ಕಾರ್ಯಕರ್ತರಿಗೆ ಖಾತರಿ ಕಾರ್ಡ್‌ಗಳನ್ನು ವಿತರಿಸಿದ್ದಾರೆ.

Post a Comment

0 Comments