ಏಪ್ರಿಲ್‌ 2 ರಿಂದ ಎಲ್ಲಾ ರೈತರಿಗೆ ಬಂಪರ್‌ ಲಾಟ್ರಿ..! ಉಚಿತ ಸೋಲಾರ್‌ ಪ್ಯಾನೆಲ್‌ ಗಳು, ಆನ್ಲೈನ್‌ ಸಬ್ಸಿಡಿ. ಉಚಿತ ಪಂಪ್ಸೆಟ್ ಗಳು ವಿತರಣೆ..!

 ಹಲೋ ಸ್ನೇಹಿತರೇ, ಇವತ್ತಿನ ಲೇಖನದಲ್ಲಿ ತಿಳಿಸುವ ಮಾಹಿತಿ ಎಲ್ಲಾ ರೈತರಿಗೂ ಉಪಯುಕ್ತವಾಗಿದೆ. ಕರ್ನಾಟಕ ರಾಜ್ಯಾದ್ಯಂತ ಇರುವ ರಾಜ್ಯದ ಎಲ್ಲಾ ರೈತರಿಗೆ ವಿದ್ಯುತ್‌ ಪ್ರಸರಣ ನಿಗಮದಿಂದ ಮೆಸ್ಕಾಂ ನಿಂದ ರಾಜ್ಯದ್ಯಂತ ಇರುವ ಎಲ್ಲಾ ರೈತರಿಗೆ ಭಾರಿ ದೊಡ್ಡ ಗುಡ್‌ ನ್ಯೂಸ್‌ ನೀಡಿದೆ. ರೈತರು ತಮ್ಮ ಜಮೀನುಗಳಲ್ಲಿ ಬೋರ್ವೆಲ್‌ ಕೊರೆಸಿ ನೀರಾವರಿ ಮಾಡಿ ಬೆಳೆ ಬೆಳೆಯಲು ಸಾಕಷ್ಟು ರೈತರು ಪ್ರಯತ್ನಿಸುತ್ತಾರೆ. ಆದರೆ ಬೋರ್‌ ವೆಲ್‌ ಕೊರೆಸಿದರೂ ಕೂಡ ಅದಕ್ಕೆ ಸಮರ್ಪಕವಾದ ವಿದ್ಯುತ್‌ ಪೂರೈಕೆ ಮಾಡಲು ಯಾವುದೇ ಕಂಬಗಳ ಸೌಲಭ್ಯಗಳು ಸರಿಯಾಗಿ ಇಲ್ಲದಿರುವುದು ಸಾಕಷ್ಟು ಜಮೀನುಗಳಲ್ಲಿ ನಾವು ಕಾಣುತ್ತೇವೆ. ಈ ವಿಷಯದ ಕುರಿತು ಎಲ್ಲಾ ಮಾಹಿತಿಗಳನ್ನು ಈ ಲೇಖನದ ಮೂಲಕ ನೀಡಲಾಗಿದೆ. ಪೂರ್ತಿಯಾಗಿ ಓದಿ.



ಏಕೆಂದರೆ ವಿದ್ಯುತ್‌ ಕಂಬಗಳು ಇಲ್ಲದಿರುವುದು ಸಾಕಷ್ಟು ಜಮೀನುಗಳು ನಮ್ಮ ಕರ್ನಾಟಕದಲ್ಲಿ ಇವೆ. ಇಂತಹ ಎಲ್ಲಾ ಸಮಸ್ಯೆಗಳನ್ನು ಅರಿತ ವಿದ್ಯುತ್‌ ಪ್ರಸರಣ ನಿಗಮವು ರೈತರಿಗಾಗಿ ಉಚಿತ ಸೋಲಾರ್‌ ಪ್ಯಾನೆಲ್‌ಗಳನ್ನು ನೀಡಿ ನೀರು ತೆಗೆಯುವ ತನಕ ಎಲ್ಲಾ ರೀತಿಯಾಗಿ ಉತ್ತೇಜಿಸಲು 2,60,000 ರೈತರಿಗೆ ಈ ಸೌಲಭ್ಯ ನೀಡಲು ಮಹತ್ವದ ನಿರ್ಧಾರವನ್ನು ಮಾಡಲಾಗಿದೆ. ಎಲ್ಲಾ ರೈತರಿಗೆ ಸಿಹಿ ಸುದ್ದಿಯನ್ನು ಮೆಸ್ಕಾಂ ಸಿಹಿ ಸುದ್ದಿಯನ್ನು ನೀಡಿದೆ.



ರೈತರು ತಮ್ಮ ಜಮೀನುಗಳನ್ನು ನೀರಾವರಿ ಮಾಡಿ ಬೆಳೆಯನ್ನು ಬೆಳೆಯಲು ಸಾಕಷ್ಟು ಪ್ರಯತ್ನಸಿದರೂ ಕೂಡ ವಿದ್ಯುತ್‌ ಸಂಪರ್ಕವಿಲ್ಲದೆ ತೊಂದರೆ ಅನುಭವಿಸುತ್ತಿರುವ ರೈತರಿಗೆ ಇದು ಒಂದು ಸುವರ್ಣಾಕಾಶವಾಗಿದೆ. ಬಹಳಷ್ಟು ರೈತರಿಗೆ ಬೆಳೆ ಬೆಳೆಯಲು ಆಗದಿರುವುದು ಕೇವಲ ಮಳೆಯ ಆಶ್ರಿತ ಬೆಳೆಗಳನ್ನು ನಿಲ್ಲಿಸಿ ಇನ್ನೂ ಮುಂದಿನ ವರ್ಷದ ಎಲ್ಲಾ ಕಾಲಗಳಲ್ಲಿಯೂ ಕೂಡ ಮಳೆ ಬೆಳೆಯುವಂತೆ ಮಾಡಲು ರಾಜ್ಯದ ಎಲ್ಲಾ ರೈತರಿಗೆ ಪಂಪ್ಸೆಟ್‌ ಗಳಿಗೆ ಸೌರಶಕ್ತಿ ವಿದ್ಯುತ್‌ ನೀಡಲು ಮಹತ್ವದ ಕ್ರಮಕ್ಕೆ ಮುಂದಾಗಿದೆ.


ನೀವು ಕೂಡ ರೈತರಾಗಿದ್ದರೆ ಕೂಡ ರೈತರಾಗಿದ್ದರೆ ಅಥವಾ ರೈತ ಕುಟುಂಬಕ್ಕೆ ಸೇರಿದವರಾಗಿದ್ದರೆ ತಪ್ಪದೇ ಈ ಮಾಹಿತಿಯನ್ನು ಎಲ್ಲಾರಿಗೂ ತಿಳಿಸಿ. ರೈತರಿಗೆ ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ ಬೆಸ್ಕಾಂ ಶೀಘ್ರದಲ್ಲಿಯೇ ರಾಜ್ಯಾದ್ಯಂತ ಸುಮಾರು 2.6 ಲಕ್ಷ ನೀರಾವರಿ ಸೌಲಭ್ಯಗಳಿಗೆ ಶಕ್ತಿಯನ್ನು ತುಂಬಲು ಸೌರಶಕ್ತಿಯನ್ನು ಬಳಸಿಕೊಳ್ಳಲಿದೆ. ಪ್ರಧಾನ ಮತ್ರಿ ಕಿಸಾನ್‌ ಊರ್ಜಾ ಸುರಕ್ಷಾ ಮಹಾಭಿಯಾನ್‌ ಯೋಜನೆಯಡಿಯಲ್ಲಿ ಈ ಯೋಜನೆಯನ್ನು ಕಾರ್ಯರೂಪಗೊಳಿಸಲಿದೆ.

ಬೆಸ್ಕಾಂ ವ್ಯಾಪ್ತಿಯಲ್ಲಿ ಸಬ್ಸ್ಟೇಷನ್‌ ಮಟ್ಟದಲ್ಲಿ ಗ್ರಿಡ್‌ ಸಂಪರ್ಕಿತ ವಿತರಣೆ ಶೌರ್ಯ ವಿದ್ಯುತ್ ಸ್ಥಾವರಗಳ ಏಜೆನ್ಸಿಯನ್ನು ಆಯ್ಕೆ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರದ ಪಿಎಂ ಕುಸುಮ ಯೋಜನೆಯ ಅಡಿಯಲ್ಲಿ ಜಾಲಮುಕ್ತ ಸೌರಶಕ್ತಿ ಚಾಲಿತ ಪಂಪ್ಸೆಟ್‌ ಗಳನ್ನು ನೀಡಲಾಗುತ್ತಿದ್ದು ವಿದ್ಯುತ್‌ ಸಂಪರ್ಕವಲ್ಲದ ಪ್ರದೇಶಗಳ ಚಟುವಟಿಕೆಗಳಿಗೆ ಸೌರಶಕ್ತಿ ಚಾಲಿತ ಕೃಷಿ ಪಂಪ್ಸೆಟ್‌ ಗಳನ್ನು ಅಳವಡಿಸಲು ಆದ್ಯತೆಯನ್ನು ನೀಡಲಾಗುತ್ತಿದೆ.


ಎಲ್ಲಾ ವರ್ಗದ ಅರ್ಜಿಗಳಲ್ಲಿ ವಿಶೇಷ ಚೇತನರಿಗೆ ಶೇಕಡಾ 5 ರಷ್ಟು ಮೀಸಲಾತಿ ಒದಗಿಸಲಾಗುತ್ತಿದೆ. ಸಾಮಾನ್ಯ ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವರ್ಗಗಳಲ್ಲಿ ಸೂಚಿಸಲಾಗಿರುವ ವಂತಿಕೆ ಮೊತ್ತ ಆಯಾ ವಿಶೇಷ ಚೇತನ ವರ್ಗದವರ ವಂತಿಕೆಯನ್ನು ಪಾವತಿಸಲಾಗುವುದು. ಅಧಿಕೃತ ಜಾಲತಾಣಗಳಲ್ಲಿ ಲಭ್ಯವಾಗುವ ಸರ್ಕಾರಿ ವೆಬ್ಸೈಟ್ಗಳಲ್ಲಿ ಮಾತ್ರ ನೋಂದಾಯಿಸಿಕೊಳ್ಳಬಹುದು.

ನಾವು ಈ ಲೇಖನದಲ್ಲಿ ನೀಡಿರುವಂತಹ ಮಾಹಿತಿ ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇವೆ, ಹೀಗೆ ಇನ್ನು ಹಲವಾರು ಮಾಹಿತಿಗಳನ್ನು‌ ತಿಳಿಯಲು ನಮ್ಮ ವೆಬ್ಸೈಟ್ ನಲ್ಲಿ ನಿರಂತರವಾಗಿ ಸಂಪರ್ಕದಲ್ಲಿರಿ.
Previous Post Next Post

Ads

Ads

نموذج الاتصال

×