ಹಾಯ್ ಪ್ರೆಂಡ್ಸ್ ...
ನಾನು ನಿಮ್ಮ ಆತ್ಮೀಯ ಗೆಳೆಯ ಕಿರಣ್.kiran
ಇದಿನ ನಾನು ಟ್ರೇಡಿಂಗ್ ಗಣೇಶ ಚತುರ್ಥಿ ಬಿಟ್ ಸ್ಟೇಟಸ್ ವಿಡಿಯೋ ಎಡಿಟಿಂಗ್ ಮಾಡುವುದು ಹೇಗೆ ಎಂದು ನಾನು ತಿಳಿಸಿಕೊಡುತ್ತೀದ್ದೇನೇ.
Step - 1
ಮೋದಲು ನೀವು Google browser ಗೇ ಹೋಗಿ www.4keditingguru.blogspot.com ಟೈಪ್ ಮಾಡಿ ಮತ್ತು ಸರ್ಚ ಮಾಡಿ. ನಂತರ ನಮ್ಮ ವೇಬಸೈಟ್ ಓಪನ್ ಆಗುತ್ತದೆ. ಆಗ ನಾವು ಹಾಕಿರುವ ಎಲ್ಲಾ ವಿಡಿಯೋಗ ಮೇಟೆರಿಯಲ್ಸ ಸಿಗುತ್ತವೆ. ಮತ್ತು ನಮ್ಮ ಪೋಸ್ಟ್ ನಲ್ಲಿ ಏನಾದರೂ ಸಮಸ್ಯೆ ಇದ್ದರೆ ಕಮೇಂಟ್ ಮಾಡಿ. ಈ ತರ ವಿಡಿಯೋ ಎಡಿಟಿಂಗ್ ಮಾಡಲು. ಅಲೈಟ್ ಮೋಷನ್ ಆಫ್ ಡೌನ್ಲಲೋಡ ಮಾಡುವುದಕ್ಕಾಗಿ. ಆಫ್ ಡೌನ್ಲಲೋಡ ಮಾಡುವುದಕ್ಕಾಗಿ ಕೇಳಗಡೇ ಇರುವ (Kinemaster Apk) ಎಂಬ ಚಿತ್ರದ ಮೇಲೆ ಕ್ಲಿಕ್ ಮಾಡಿ ನಂತರ ಅದು ಸ್ವಲ್ಪ ಲೋಡ್ ಆಗುತ್ತದೆ. ಆಮೇಲೆ ಅದು ಪ್ಲೇ ಸ್ಟೋರ್ ಗೆ ಹೋಗುತ್ತದೇ. ನಂತರ ನೀವು (Install) ಮಾಡಿ.
INSHOT PRO APK
👇👇👇
------------------------------------------------------------------------------
------------------------------------------------------------------------------
KINEMASTER PRO APK
👇👇👇
------------------------------------------------------------------------------
------------------------------------------------------------------------------
Step - 2
ಕೇಳಗೇ ಕೋಟ್ಟಿರುವ (All Materials) ಎಂಬ ಚಿತ್ರದ ಮೇಲೆ ಕ್ಲಿಕ್ ಮಾಡಿ ನಂತರ ಡೌನ್ಲಲೋಡ ಮೇಲೆ ಕ್ಲಿಕ್ ಮಾಡಿ. ಮತ್ತೆ ಆಲ್ ಪೋಟೋ, ಓವರ್ ಲೆಯ್ ವಿಡಿಯೋ, PNG ಎಲ್ಲ ಪೈಲ್ ಗಳು ಈ ಜಿಪ್ ಪೈಲ್ ನಲ್ಲಿ ಇರುತ್ತವೆ.
ನಂತರ ನೀವು ಪೈಲ್ ಮ್ಯಾನೇಜರ್ ಆಪ್ ಓಪನ್ ಮಾಡಿ ನಂತರ (Download) ಎಂಬ ಪೈಲ್ ಓಪನ್ ಮಾಡಿ ಅಲ್ಲಿ ಡೌನ್ಲಲೋಡ ಆಗಿರುವ ಪೈಲ್ ಮೇಲೆ ಕ್ಲಿಕ್ ಮಾಡಿ ನಂತರ ಅದು ಪಾಸ್ವರ್ಡ್ ಕೇಳುತ್ತದೆ ವಿಡಿಯೋದಲ್ಲಿ ಇರುವ ಪಾಸ್ವರ್ಡ್ ಟೈಪ್ ಮಾಡಿ ಮತ್ತು ಆಗ ಆಲ್ ಟೈಲ್ಸ್ ಗೋಳನ್ನು ಎಕ್ಸ್ಟ್ಯಕ್ಟ ಮಾಡಿ.
------------------------------------------------------------------------------
You have to wait 25 seconds.
------------------------------------------------------------------------------
Step - 3
ಅಲೈಟ್ ಮೋಷನ್ ಆಫ್ ಓಪನ್ ಮಾಡಿ ನಂತರ ಬಿಟ್ ಮಾರ್ಕ್ ಫೈಲ್ ಓಪನ್ ಮಾಡಿ ಮತ್ತು ಮೋದಲನೇಯ ಕೀ ಗೇ ಹೋಗಿ ಇಮೋಜ್ ಯಾಡ್ ಮಾಡಿ ಹಾಗೂ ನೀಮಗೇ ಯಾವ ಫೋಟೋಗಳು ಬೇಕೋ ಆ ಫೋಟೋಗಳನ್ನು ಒಂದೋದಾಗಿ ಶೇಲೇಕ್ಟ ಮಾಡಿ. ಮತ್ತೆ ಈಗ ಶೇಕ್ ಎಫೆಕ್ಟ್ ಪ್ರಿಸೇಟ್ ನಾ ಓಪನ್ ಮಾಡಿ ಹಾಗೆ ಫೋಟೋ ಮೇಲೆ ಕ್ಲಿಕ್ ಮಾಡಿ ಎಫೆಕ್ಟ್ ಗೇ ಹೋಗಿ ಮೂರು ಡಾಟ್ ಮೇಲೆ ಕ್ಲಿಕ್ ಮಾಡಿ ಕಾಪಿ ಎಪೇಕ್ಟ ಮೇಲೆ ಕ್ಲಿಕ್ ಮಾಡಿ ನಂತರ ಬ್ಯಾಕ್ ಬನ್ನಿ ಆಮೇಲೆ ಬುಕ್ಮಾರ್ಕ್ ಪ್ರಿಸೇಟ್ ಓಪನ್ ಮಾಡಿ ಆಗ ಫೋಟೋ ಮೇಕೆ ಕ್ಲಿಕ್ ಮಾಡಿ ಎಪಿಕ್ಸ್ ಹೋಗಿ ಮೂರು ಡಾಟ್ ಮೇಲೆ ಕ್ಲಿಕ್ ಮಾಡಿ ಪೇಸ್ಟ್ ಎಫೆಕ್ಟ್ ಮೇಲೆ ಕ್ಲಿಕ್ ಮಾಡಿ ಇದೇ ರೀತಿ ಎಲ್ಲಾ ಫೋಟೋ ನಾ ಪೇಸ್ಟ್ ಮಾಡಿ. ಮುಂದೆ ಎಲ್ಲ ಫೋಟೋಗಳನ್ನು ಪೇಸ್ಟ್ ಮಾಡಿದ ಮೇಲೆ ಪ್ಲಸ್ ಆಯ್ಕೋನ್ ಮೇಲೆ ಕ್ಲಿಕ್ ಮಾಡಿ ಇಮೇಜ್ ಮತ್ತು ವಿಡಿಯೋ ಮೇಲೆ ಕ್ಲಿಕ್ ಮಾಡಿ ನಂತರ ಕಲರ್ ಎಪೇಕ್ಟ ಟೇಂಪ್ಲೇಟ್ ವಿಡಿಯೋ ಸೇಲೇಕ್ಟ್ ಮಾಡಿ ಮತ್ತು ವಿಡಿಯೋ ಮೇಲೆ ಕ್ಲಿಕ್ ಮಾಡಿ ಬ್ರೇಕಿಂಗ್ ಆನ್ಡ್ ಓಪಾಸಿಟಿ ಮೇಲೆ ಕ್ಲಿಕ್ ಮಾಡಿ ಲೈಟನ್ ಮೇಲೆ ಕ್ಲಿಕ್ ಮಾಡಿ ಸ್ಕ್ರೀನ್ ಮೇಲೆ ಕ್ಲಿಕ್ ಮಾಡಿ ವಿಡಿಯೋ ಕ್ವಲಿಟಿ ಹಾಯ್ ಇಟ್ಟುಕೊಂಡು ನಿಮ್ಮ ವಿಡಿಯೋ ಎಕ್ಸ್ಪೋರ್ಟ್ ಮಾಡಿ ಹಾಗೆ
💛❤️ THANKS FOR WATCHING MY WEBSITE 💛❤️
🙏💝ಧನ್ಯವಾದಗಳು💝🙏
Tags
Kinemaster