ಭಾರತೀಯ ಲೆಕ್ಕಪತ್ರ ಇಲಾಖೆಯಲ್ಲಿ ನೇಮಕಾತಿ, ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. ಈ ಸುಲಭ ವಿಧಾನದಿಂದ ಈಗಲೇ ಅರ್ಜಿ ಸಲ್ಲಿಸಿ , ಕೆಲಸವನ್ನು ನಿಮ್ಮದಾಗಿಸಿ ಕೊಳ್ಳಿ.


 ಎಲ್ಲರಿಗೂ ನಮಸ್ಕಾರ , 
 ಭಾರತೀಯ ಸರ್ಕಾರವು ಲೆಕ್ಕಪತ್ರ ಇಲಾಖೆ ಅರ್ಜಿಯನ್ನು ಆಹ್ವಾನಿಸಿದೆ. ಅರ್ಹ ಮತ್ತು ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅರ್ಜಿಯನ್ನು ಸಲ್ಲಿಸಲು ಬೇಕಾಗುವ ವಿದ್ಯಾರ್ಹತೆ, ವಯಸ್ಸು,ಸ್ಥಳ,ವೇತನ,ಮತ್ತು ಇನ್ನಿತರ ಮಾಹಿತಿಗಳ ಬಗ್ಗೆ ಸಂಪೂರ್ಣವಾಗಿ ಈ ಲೇಖನದಲ್ಲಿ ತಿಳಿಸಿಕೊಡಲಾಗುವುದು. ಹಾಗಾಗಿ ಲೇಖನವನ್ನು ಪೂರ್ತಿಯಾಗಿ ಓದಿ. 

 ಸಂಸ್ಥೆಯ ಹೆಸರು : ಭಾರತೀಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ
 ಇಲಾಖೆ ಹುದ್ದೆಗಳ ಸಂಖ್ಯೆ : 1773
 ಉದ್ಯೋಗ ಸ್ಥಳ : ಅಖಿಲ ಭಾರತ 
 ಪೋಸ್ಟ್ ಹೆಸರು : ಆಡಳಿತ ಸಹಾಯಕ 
 ವೇತನ : ರೂ.27900-81100 ಪ್ರತಿ ತಿಂಗಳು ಸಂಬಳ ನೀಡಲಾಗುವುದು. 
 

ಶೈಕ್ಷಣಿಕ ಅರ್ಹತೆ 

 ಯಾವುದೇ ಮಾನ್ಯತೆ ಪಡೆದ ವಿದ್ಯಾ ಸಂಸ್ಥೆ ವತಿಯಿಂದ ಪದವಿ ಪೂರ್ಣಗೊಳಿಸಿರಬೇಕು. 

 ವಯಸ್ಸಿನ ಮಿತಿ

  •  ಕನಿಷ್ಟ ವಯಸ್ಸಿನ ಮಿತಿ : 18 ವರ್ಷಗಳು 
  •  ಗರಿಷ್ಟ ವಯಸ್ಸಿನ ಮಿತಿ : 35 ವರ್ಷಗಳು 

 ವಯೋಮಿತಿ  ಸಡಿಲಿಕೆ

  •  OBC ಅಭ್ಯರ್ಥಿಗಳು : 3 ವರ್ಷಗಳು
  •  SC/ST ಅಭ್ಯರ್ಥಿಗಳು : 5 ವರ್ಷಗಳು 

 ಅರ್ಜಿ ಶುಲ್ಕ

 ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
  •  ಉಚಿತವಾಗಿ ಅರ್ಜಿಯನ್ನು ಸಲ್ಲಿಸ ಬಹುದಾಗಿದೆ. ಆಯ್ಕೆ ವಿಧಾನ ಲಿಖಿತ ಪರೀಕ್ಷೆ ಮತ್ತು ಸಂದರ್ಶನ
  •  ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 19 ಆಗಸ್ಟ್ 2023
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 19 ಸೆಪ್ಟೆಂಬರ್ 2023 

 ಆಸಕ್ತಿ ಇರುವ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿ, ಸರ್ಕಾರಿ ಹುದ್ದೆಯನ್ನು ನಿಮ್ಮದಾಗಿಸಿ ಕೊಳ್ಳಿ. ಇಲ್ಲಿಯವರೆಗೆ ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು. ಶುಭದಿನ

3 Comments

Previous Post Next Post

Ads

Ads

نموذج الاتصال

×