ಬಾಡಿಗೆ ಮನೆ ಹೊಂದಿರುವವರಿಗೂ ವಿದ್ಯುತ್ ಉಚಿತ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿದ್ದು ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಈ ದಿನದ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಎಲ್ಲ ಸದಸ್ಯರ ಜೊತೆಗೂ ಚರ್ಚೆ ನಡೆಸಿ ಚುನಾವಣೆ ಸಮಯದಲ್ಲಿ ನೀಡಿದ ಗ್ಯಾರಂಟಿಗಳನ್ನು ಇಂದು ಎಲ್ಲಾ ಮಾಧ್ಯಮಗಳ ಮುಂದೆ ಘೋಷಣೆ ಮಾಡಿದ ಅಲ್ಲದೆ ಎಲ್ಲಾ ಗ್ಯಾರಂಟಿಗಳಿಗೂ ಯಾವುದೇ ಹೆಚ್ಚಿನ ನಿಯಮಗಳನ್ನು ತಿಳಿಸದೆ ಎಲ್ಲರಿಗೂ ಚುನಾವಣೆ ಸಮಯದಲ್ಲಿ ನೀಡಿದ ಗ್ಯಾರಂಟಿಗಳ ಹಾಗೆ ಎಲ್ಲರಿಗೂ ಉಚಿತ ಉಚಿತ ಉಚಿತ ಎಂದು ಘೋಷಣೆ ಮಾಡಿದ್ದು ಆ ಗ್ಯಾರಂಟಿಗಳಲ್ಲಿ ಒಂದಾದ 200 ಯೂನಿಟ್ ವಿದ್ಯುತ್ ಉಚಿತ ಎಂಬ ಯೋಜನೆಯನ್ನು ಇಂದು ಜಾರಿ ಮಾಡಿದ್ದು ಕೇವಲ ಬಿಪಿಎಲ್ ಕಾರ್ಡ್ ದಾರರಿಗೆ ಮಾತ್ರ ಅಲ್ಲದೆ ಎಲ್ಲರಿಗೂ 200 ಯೂನಿಟ್ ವಿದ್ಯುತ್ ವರೆಗೂ ಉಚಿತ ಅದೇ ರೀತಿ ಬಾಡಿಗೆ ಮನೆಯಲ್ಲಿ ಇರುವವರೆಗೂ ವಿದ್ಯುತ್ ಉಚಿತ ಎಂಬ ಘೋಷಣೆ ಮಾಡಿದೆ.
ಇನ್ನು ಮುಂದೆ ರಾಜ್ಯದಲ್ಲಿ ಎಲ್ಲರಿಗೂ ಯೂನಿಟ್ ವಿದ್ಯುತ್ ಉಚಿತ ಉಚಿತ
ಈಗಾಗಲೇ ತಿಳಿಸಿದ ಹಾಗೆ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಇವತ್ತಿನ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಎಲ್ಲಾ ಮಾಧ್ಯಮಗಳ ಮುಂದೆ ನೀಡಿದ್ದ ಭರವಸೆಗಳಲ್ಲಿ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದು ಈ ಹಿಂದೆ ಮಾಧ್ಯಮಗಳಲ್ಲಿ ನೀಡುತ್ತಿದ್ದ ರೀತಿ ಯಾವುದೇ ಹೆಚ್ಚು ಕಂಡೀಶನ್ ಗಳನ್ನು ಅಪ್ಲೈ ಮಾಡದೆ ಎಲ್ಲರಿಗೂ ಗ್ಯಾರಂಟಿಗಳ ಘೋಷಣೆ ಮಾಡಿದೆ ಇದರಲ್ಲಿ ಒಂದಾದ ಇನ್ನೂರು ಯೂನಿಟ್ ವಿದ್ಯುತ್ ಎಲ್ಲರಿಗೂ ಉಚಿತ ಯೋಜನೆ ಬಗ್ಗೆಯೂ ಕೆಲವು ವಿಷಯಗಳನ್ನು ತಿಳಿಸಿದ್ದು.
ಕೇವಲ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಮಾತ್ರವಲ್ಲದೆ ಎಪಿಎಲ್ ಕಾರ್ಡ್ ಹೊಂದಿರುವವರಿಗೂ ಸಹ 200 ಯೂನಿಟ್ ವಿದ್ಯುತ್ ಒಳಗೆ ಬಳಕೆ ಮಾಡಿದ್ದರೆ ಅಂತಹ ಮನೆಗಳಿಗೆ ಉಚಿತ ವಿದ್ಯುತ್ ನೀಡಲಾಗುತ್ತದೆ ಅದೇ ರೀತಿ ಬಾಡಿಗೆ ಮನೆಯಲ್ಲಿ ಇರುವಂತಹ ಅವರು 200 ಯೂನಿಟ್ ಗು ಕಡಿಮೆ ವಿದ್ಯುತ್ ಬಳಕೆ ಮಾಡುತ್ತಿದ್ದರೆ ಅವರಿಗೂ ವಿದ್ಯುತ್ ಉಚಿತ ಈ ರೀತಿ ಎಲ್ಲರಿಗೂ ಉಚಿತ ವಿದ್ಯುತ್ ಎಂಬ ಘೋಷಣೆ ಮಾಡಿದ ರಾಜ್ಯ ಸರ್ಕಾರ ಇನ್ನು ಕೆಲವೇ ದಿನಗಳಲ್ಲಿ ಅಂದರೆ ಜುಲೈ ತಿಂಗಳಿನಿಂದ ಯಾರು ವಿದ್ಯುತ್ ಬಿಲ್ ಕಟ್ಟುವಂತಿಲ್ಲ ಅಂದರೆ ಇನ್ನೂರು ಯೂನಿಟ್ ಗು ಕಡಿಮೆ ವಿದ್ಯುತ್ ಬಳಕೆ ಮಾಡುವ ಎಲ್ಲರಿಗೂ ಫ್ರೀ ಫ್ರೀ ಎಂದು ಘೋಷಣೆ ಮಾಡಿದೆ.
ಬಾಡಿಗೆ ಮನೆಯಲ್ಲಿ ಇರುವರಿಗೂ ವಿದ್ಯುತ್ ಉಚಿತ ಸ್ವಂತ ಮನೆಯಲ್ಲಿರುವವರಿಗೂ ವಿದ್ಯುತ್ ಉಚಿತ ಬಿಪಿಎಲ್ ಎಪಿಎಲ್ ಕಾರ್ಡ್ ಅವಶ್ಯಕತೆ ಇಲ್ಲ
ಈ ಬಗ್ಗೆ ಮಾಧ್ಯಮಗಳಲ್ಲಿ ಬಹಳಷ್ಟು ಚರ್ಚೆಗಳು ನಡೆಯುತ್ತಿದ್ದವು ಏಕೆಂದರೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದ ಮೇಲೆ ಈ ರೀತಿಯ ಕಂಡಿಷನ್ಸ್ ತರಬಹುದು ಈ ರೀತಿ ನಿಯಮಗಳನ್ನು ಘೋಷಣೆ ಮಾಡಬಹುದು ರಾಜ್ಯ ಸರ್ಕಾರ ಎಂಬ ಹಲವು ಚರ್ಚೆಗಳನ್ನು ಮಾಧ್ಯಮಗಳಲ್ಲಿ ಮಾಡಲಾಗಿತ್ತು ಆದರೆ ಈ ಬಗ್ಗೆ ಈ ದಿನದ ಘೋಷಣೆಯ ಸಮಯದಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಯಾವುದೇ ನಿಯಮ ಮತ್ತು ಕಂಡಿಷನ್ಸ್ ಗಳನ್ನು ತಿಳಿಸಿರುವುದಿಲ್ಲ ಕೇವಲ 200ಯುನಿಟಿಗೂ ಕಡಿಮೆ ವಿದ್ಯುತ್ ಬಳಸುತ್ತಿರುವಂತಹ ಎಲ್ಲರಿಗೂ ಉಚಿತ ವಿದ್ಯುತ್ ಅದು ಕೂಡ ಜುಲೈ ತಿಂಗಳಿಂದ ಜಾರಿ ಎಂಬ ಘೋಷಣೆಯನ್ನು ರಾಜ್ಯ ಸರ್ಕಾರ ಇಂದು ಮಾಡಿದೆ.
0 Comments