ಹಲೋ ಸ್ನೇಹಿತರೇ ನಮಸ್ಕಾರ, ಎಲ್ಲರಿಗೂ ಇದು ಹೊಸ ಸುದ್ದಿ ಎಂದೇ ಹೇಳಬಹುದು, 2000 ಮುಖಬೆಲೆಯ ನೋಟ್ ಇದ್ದವರು ಈ ಲೇಖನವನ್ನ ನೋಡಲೇಬೇಕು ಯಾಕೆಂದರೆ 2 ಸಾವಿರ ಮುಖಬೆಲೆಯ ನೋಟು ಬ್ಯಾನ್ ಆಗಿದೆ ಅದಕ್ಕಾಗಿ ಏನು ಮಾಡಬೇಕು ಯಾವಾಗ ಬ್ಯಾನ್ ಅಗುತ್ತದೆ ಎನ್ನುವ ಎಲ್ಲಾ ಸಂಪೂರ್ಣ ಮಹಿತಿಯನ್ನು ತಿಳಿಯಬೇಕೆಂದರೆ ಈ ಲೇಖನವನ್ನು ಸ್ವಲ್ಪನೂ ಮಿಸ್ ಮಾಡದೆ ಕೊನೆಯವರೆಗೂ ಓದಿ.
ಸರ್ಕಾರ ಅಕ್ಟೋಬರ್ 1, 2023 ರಿಂದ 1000 ರೂಪಾಯಿಯ ಹೊಸ ನೋಟು ಪರಿಚಯಿಸಲಾಗುವುದು ಮತ್ತು ಸೆಪ್ಟಂಬರ್ 30 ರ ನಂತರ 2000 ರೂಪಾಯಿಯ ಹಳೆಯ ನೋಟು ಬ್ಯಾನ್ ಆಗುತ್ತೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗುತ್ತಿದೆ.
2023 ರಿಂದ ದೇಶದ ಜನಸಾಮಾನ್ಯರ ಜೀವನದಲ್ಲಿ ಸಾಕಷ್ಟು ಬದಲಾವಣೆಯಾಗಲಿದೆ. ವಾಸ್ತವವಾಗಿ, ಅಕ್ಟೋಬರ್ 1, 2023 ರಿಂದ, ದೇಶದಲ್ಲಿ ಅನೇಕ ನಿಯಮಗಳು ಬದಲಾವಣೆಯಾಗಿವೆ ಎಂದು ಹೇಳಬಹುದು.
2000 ರೂಪಾಯಿಯ ಹೊಸ ನೋಟು ಬ್ಯಾನ್ :
ಅಕ್ಟೋಬರ್ 1, 2023 ರಿಂದ ಹೊಸ 1000 ರೂ ನೋಟು ಪರಿಚಯಿಸಲಾಗುವುದು ಎಂದು ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ವೈರಲ್ ಆಗುತ್ತಿದೆ. ಇಂದಿನಿಂದ 2000 ರೂಪಾಯಿಯ ಹಳೆಯ ನೋಟುಗಳನ್ನು ಸಹ ಮುಚ್ಚಲಾಗುವುದು ಎಂದು. 1000 ರೂಪಾಯಿ ನೋಟು ಬರಲಿದೆ ಎನ್ನಲಾಗುತ್ತಿದೆ. ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ತುಂಬಾ ಚರ್ಚೆಯಾಗುತ್ತಿದೆ.
ಸೂಚನೆ :
ಇದರಲ್ಲಿ ಅಕ್ಟೋಬರ್ 1, 2023 ರಿಂದ 1000 ರೂಪಾಯಿಗಳ ಹೊಸ ನೋಟುಗಳು ಬರುವ ಸಾಧ್ಯತೆ ಇದೆ ಮತ್ತು 2000 ರೂಪಾಯಿಗಳ ನೋಟುಗಳು ಎಲ್ಲರೂ ಅಕ್ಟೋಬರ್ 30 ಒಳಗಾಗಿ ಬ್ಯಾಂಕ್‌ಗಳಿಗೆ ಹಿಂತಿರಿಗಿಸಬೇಕಾಗಿ RBI ಹೇಳಿದೆ ಆದರೆ ಈ ವಿಚಾರದಲ್ಲಿ ಅಚ್ಚರಿಯ ಸಂಗತಿ ಎಂದರೆ ಹೊಸ 1000 ರೂಪಾಯಿ ನೋಟುಗಳನ್ನು ಬಿಡುಗಡೆ ಮಾಡುವ ಮತ್ತು 2000 ರೂಪಾಯಿ ನೋಟುಗಳನ್ನು ಹಿಂಪಡೆಯುವ ಬಗ್ಗೆ ಸರ್ಕಾರ ಅಧಿಸೂಚನೆ ಇಂದು ಹೊರಡಿಸಿದೆ. ಅಂತಹ ಪರಿಸ್ಥಿತಿಯನ್ನು ನಂಬುವುದು ತುಂಬಾ ಕಷ್ಟ. ಆದರೂ ಸಹ ಇಂತಹ ದೊಡ್ಡ ಬದಲಾವಣೆಯನ್ನು ಜಾರಿಗೆ ತರಲಾಗಿದೆ ಹಾಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದ ಸತ್ಯಾಸತ್ಯತೆ ತಿಳಿಯಲು ಪಿಐಬಿ ಫ್ಯಾಕ್ಟ್ ಚೆಕ್ ತನಿಖೆ ನಡೆಸಿದೆ.ಹಾಗಾಗಿ ಪ್ರತಿಯೊಬ್ಬರೂ ಈ ಕೂಡಲೇ ಹಳೆಯ 2000 ಸಾವಿರದ ನೋಟನ್ನು ಈಗಲೇ ಬದಲಾಯಿಸಿಕೊಳ್ಳಬೇಕಾಗುತ್ತದೆ. 2000 ರೂಪಾಯಿ ನೋಟುಗಳು ಜನರಿಗೆ ವಾಪಸ್ ಬರುವುದಿಲ್ಲ. ಮಾರುಕಟ್ಟೆಯಲ್ಲಿ ಮೊದಲಿನಂತೆ 2000 ರೂಪಾಯಿ ನೋಟು ಚಾಲ್ತಿಯಿರುವುದಿಲ್ಲ ಎಂದು RBI ಹೇಳಿಕೊಂಡಿದೆ.