Breaking News! ಕೊನೆಗೂ ಮುಖ್ಯಮಂತ್ರಿ ಸ್ಥಾನ ಫಿಕ್ಸ್!‌ ಇಬ್ಬರ ಜಗಳದಲ್ಲಿ ಮೂರೆನೆಯವರಿಗೆ ಒಲಿದ ಕುರ್ಚಿ ಭಾಗ್ಯ

 ಹಲೋ ಸ್ನೇಹಿತರೇ, ಇಂದಿನ ನಮ್ಮ ಲೇಖನಕ್ಕೆ ನಿಮಗೆಲ್ಲರಿಗೂ ಸ್ವಾಗತ, ಈ ಭಾರಿ ನೆಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 135 ಸೀಟ್ ಬಹುಮತ ಸಿಕ್ಕಿದ್ದು, ಮುಖ್ಯಮಂತ್ರಿ ಯಾರಾಗ್ತಾರೆ ಎಂಬ ಕುತೂಹಲ‌ ಪ್ರತಿಯೊಬ್ಬ ಜನರಲ್ಲಿ ಕೂಡ ಹೆಚ್ಚಾಗಿದೆ. ಈ ಸಾರಿ ಚುನಾವಣೆಯ ಫಲಿತಾಂಶವನ್ನು ನಿರೀಕ್ಷಿಸುವುದೇ ಸುಲಭವಾಗಿರಲಿಲ್ಲ. ‘ನಿಮ್ಮ ನಿರ್ಧಾರ ಈ ಬಾರಿಯ ಬಿಜೆಪಿ ಸರಕಾರ’ ಎಂದು ಬಿಜೆಪಿ ಪ್ರಚಾರ ಮಾಡಿದ್ದರೂ ಜನರು ಕಾಂಗ್ರೆಸ್‌ನ ‘ಕಾಂಗ್ರೆಸ್ ಬರಲಿದೆ, ಪ್ರಗತಿ ತರಲಿದೆ’ ಎಂಬುದಕ್ಕೆ ಮತ ಹಾಕಿ ಕಾಂಗ್ರೆಸ್‌ ಪಕ್ಷವನ್ನು ಗೆಲ್ಲಿಸಿದ್ದಾರೆ. ಕಳೆದ ಬಾರಿ ಬಹುಮತದ ಸರಕಾರ ನೀಡದ ಮತದಾರರು ಈ ಸಲ ಸ್ಪಷ್ಟ ಬಹುಮತದ ಸರಕಾರಕ್ಕೆ ದಾರಿ ಮಾಡಿಕೊಟ್ಟಿದ್ದಾರೆ.


ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿ ಯಾರಾಗ್ತಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ ಇಂತಹ ಸಂದರ್ಭದಲ್ಲಿ ಮುಖ್ಯ ಮಂತ್ರಿ ಯಾರಾಗ್ತಾರೆ ಎಂಬ ಸಂಪೂರ್ಣ ಮಾಹಿತಿಯನ್ನು ನಮ್ಮ ಈ ಲೇಖನದಲ್ಲಿ ತಿಳಿಸಿದ್ದೇವೆ ನಮ್ಮ ಈ ಲೇಖನವನ್ನು ಸ್ವಲ್ಪನೂ ಮಿಸ್‌ ಮಾಡದೆ ಕೊನೆಯವರೆಗೂ ಓದಿ.

ಕರ್ನಾಟಕದಲ್ಲಿ 16ನೇ ವಿಧಾನಸಭೆಯ ಚುನಾವಣೆ ಮೇ 10ರಂದು ಏಕ ಹಂತದಲ್ಲಿ ನಡೆದಿದ್ದು, ಮತ ಎಣಿಕೆಯು ಶನಿವಾರ ಕರ್ನಾಟಕದ 34 ಚುನಾವಣಾ ಜಿಲ್ಲಾ ಕೇಂದ್ರಗಳಲ್ಲಿ ನೆಡೆದಿದೆ, 224 ಶಾಸಕರು ಯಾರು ಆಯ್ಕೆಯಾಗುತ್ತಾರೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದ್ದು. ಕಾಂಗ್ರೆಸ್‌ ಪಕ್ಷ 135 ಸೀಟುಗಳನ್ನು ಪಡೆದುಕೊಂಡು ಬಹುಮತವನ್ನು ಪಡೆದುಕೊಂಡಿದೆ.

ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಕುತೂಹಲ ಹೆಚ್ಚಾಗುತ್ತಿದೆ ಇಂತ ಸಂದರ್ಭದಲ್ಲೇ ಡಿ ಕೆ ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಅವರ ನಡುವೆ ಬಹಳ ಜಟಾಪಟಿ ನೆಡೆಯುತ್ತಿದ್ದಂತೆಯೇ ಇಬ್ಬರ ಕುರ್ಚಿ ಜಗಳದಲ್ಲಿ ಮೂರನೆಯವರಿಗೆ ಮುಖ್ಯಮಂತ್ರಿ ಸ್ಥಾನ ನೀಡುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ ಆದ್ದರಿಂದ ಇನ್ನು ಕೆಲವೇ ಘಂಟೆಗಳಲ್ಲಿ ಮುಖ್ಯಮಂತ್ರಿ ಯಾರಾಗ್ತಾರೆ ಎಂಬ ಸ್ಪಷ್ಟ ಮಾಹಿತಿ ಸಿಗಲಿದೆ

Previous Post Next Post

Ads

Ads

نموذج الاتصال

×