ಹೊಸ ವಾಹನ ಖರೀದಿಸುವವರಿಗೆ.! ಏಪ್ರಿಲ್‌ 1 ರಿಂದ ಹೊಸ ನಿಯಮ ಜಾರಿ.! ತಪ್ಪದೇ ಎಲ್ಲರೂ ನೋಡಿ

 ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ಕೇಂದ್ರ ಸರ್ಕಾರದಿಂದ ಹೊಸ ನಿಯಮ ಘೋಷಣೆ ಆಗಿದೆ. ನೀವು ಹೊಸ ವಾಹನ ಖರೀದಿಸುವ ಯೋಚನೆಯಲ್ಲಿದ್ದರೆ ಹಾಗಾದರೆ ಈ ಮಾಹಿತಿಯನ್ನು ತಿಳಿದುಕೊಳ್ಳಲೇಬೇಕು. ಹೊಸ ವಾಹನ ಖರೀದಿಸುವವರಿಗೆ ಸರ್ಕಾರದಿಂದ ಹೊಸ ಆದೇಶವನ್ನು ಹೊರಡಿಸಿದ್ದಾರೆ. ವಾಹನ ಸವಾರರು ಮುಖ್ಯವಾಗಿ ಗಮನಿಸಬೇಕಾದ ವಿಷಯ ಇದಾಗಿದೆ. ಪ್ರತಿಯೊಬ್ಬ ವಾಹನ ಸವಾರರು ಕೂಡ ಈ ಮಾಹಿತಿಯನ್ನು ನೋಡಿ. ಇದರ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ. ಎಲ್ಲರೂ ಸಂಪೂರ್ಣವಾಗಿ ನಮ್ಮ ಲೇಖನವನ್ನು ಓದಿ.

ಸ್ವಂತ ವಾಹನ ಇದ್ದವರಿಗೆ ಕೇಂದ್ರ ಸರ್ಕಾರದಿಂದ ಹೊಸ ನಿಯಮವನ್ನು ಘೊಷಣೆ ಮಾಡಲಾಗಿದೆ. ಹೊಸ ವಾಹನ ಖರೀದಿಸುವವರಿಗೆ ಕೇಂದ್ರ ಸರ್ಕಾರ ಹೊಸ ನಿಯಮವನ್ನು ಬಿಡುಗಡೆ ಮಾಡಿದೆ. ಸ್ವಂತ ವಾಹನ, ಗೂಡ್ಸ್‌ ವಾಹನ ಇರುವವರಿಗೆ ಇದು ಅನ್ವಯಿಸುತ್ತದೆ. ವಾಹನ ಖರೀದಿಸುವಾಗ ನೋಂದಣಿ ಸಂಖ್ಯೆ ಅಳವಡಿಸಿರಲೇಸಬೇಕು ಎಂದು ಕೇಂದ್ರ ಸರ್ಕಾರ ಹೊಸ ನಿಯಮ ಪರಿಚಯಿಸಿದೆ.

ಸಾಮಾನ್ಯವಾಗಿ ಹೊಸ ವಾಹನ ಖರೀದಿಸುವಾಗ ಹಣ ಪಾವತಿ ಮಾಡಿ ತಕ್ಷಣ ನೋಂದಣಿ ಮಾಡಿಸುತ್ತಾರೆ. ನಂಬರ್‌ ಪ್ಲೇಟ್‌ ಬರುವ ಮುಂಚೆಯೇ ಡೆಲವರಿ ತೆಗೆದುಕೊಳ್ಳುತ್ತಾರೆ. ಆದರೆ ಈ ರೂಢಿಗೆ ಬ್ರೇಕ್‌ ಬೀಳಲಿದೆ. ಇನ್ನು ಮುಂದೆ ಹೊಸ ವಾಹನ ಖರೀದಿಸುವ ಸಂದರ್ಭದಲ್ಲಿ ನೋಂದಣಿ ಸಂಖ್ಯೆಯನ್ನು ಕಡ್ಡಾಯವಾಗಿ ಅಳವಡಿಸಬೇಕು. ಎಂದು ಹೊಸ ನಿಯಮವನ್ನು ಜಾರಿಗೆ ತಂದಿದೆ.

ಕೇಂದ್ರ ಸರ್ಕಾರದ ಈ ಹೊಸ ನಿಯಮದ ಪ್ರಕಾರ, ಅತಿ ಸುರಕ್ಷತೆ ನೋಂದಣಿ ಫಲಕ ಅಳವಡಿಕೆಗೆ ಮಾಡದೇ ವಾಹನಗಳನ್ನು ಖರೀದಿ ಮಾಡುವವರಿಗೆ ಕೊಡುವಂತಿಲ್ಲ. ಬಹಳ ಹಿಂದೆಯೇ ಈ ನಿಯಮವನ್ನು ಜಾರಿಗೆ ತಂದಿದ್ದು, ಇದೀಗ ಈ ನಿಯಮವನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ. ಹೊಸ ವಾಹನ ನೋಂದಣಿಯಾದರೂ ಸಹ ನಂಬರ್‌ ಪ್ಲೇಟ್‌ ಹಾಕದೇ ಗ್ರಾಹಕರು ವಾಹನವನ್ನು ಮನೆಗೆ ತೆಗೆದುಕೊಂಡು ಹೋಗುವಂತಿಲ್ಲ.

ನೀವು ಹೊಸ ವಾಹನ ಖರೀದಿಸುವ ಯೋಚನೆಯಲ್ಲಿದ್ದರೆ ಹಾಗಾದರೆ ಈ ಮಾಹಿತಿಯನ್ನು ತಿಳಿದುಕೊಳ್ಳಲೇಬೇಕು. ಹೊಸ ವಾಹನ ಖರೀದಿ ಮಾಡುವಲ್ಲಿ ಸಾರ್ವಜನಿಕರಿಗೆ ಹೊಸ ನಿಯಮ ಜಾರಿಗೆ ತಂದಿದೆ. ಇದೀಗ ಕೇಂದ್ರ ವಾಹನ ಖರೀದಿ ಮಾಡುವಾಗ ಈ ನಿಯಮ ಪಾಲಿಸದಿದ್ದರೆ ಬಾರಿ ನಷ್ಟ ಅನುಭವಿಸಬೇಕಾಗುತ್ತದೆ. ವಾಹನ ಖರೀದಿಸುವಾಗ ನೋಂದಣಿ ಸಂಖ್ಯೆ ಅಳವಡಿಸಿರಲೇಬೇಕು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಸಾಮಾನ್ಯವಾಗಿ ಹೊಸ ವಾಹನ ಖರೀದಿಸುವಾಗ ಹಣ ಪಾವತಿ ಮಾಡಿ ತಕ್ಷಣ ನೋಂದಣಿ ಮಾಡಿಸುತ್ತಾರೆ ನಂಬರ್‌ ಪ್ಲೇಟ್‌ ಬರುವ ಮುಂಚೆಯೇ ವಾಹನ ಖರೀದಿಸುತ್ತಾರೆ ಆದರೆ ಇನ್ನು ಮುಂದೆ ಇದಕ್ಕೆ ಬ್ರೇಕ್‌ ಬೀಳಲಿದೆ.


Previous Post Next Post

Ads

Ads

نموذج الاتصال

×