ನೈಸ್ ಅಕಾಡೆಮಿ ಹಾವೇರಿ NICE ACADEMY HAVERI

ನೈಸ್ ಅಕಾಡೆಮಿ ಹಾವೇರಿ NICE ACADEMY HAVERI



ನಮ್ಮ ನೈಸ್ ಅಕಾಡೆಮಿ, ಹಾವೇರಿಯಲ್ಲಿ ಅಧ್ಯಯನ ಮಾಡಿ, ಪ್ರಾಥಮಿಕ ಶಾಲೆ ಶಿಕ್ಷಕ-ಶಿಕ್ಷಕಿ, SDA ಮತ್ತು ಆಘ್ನಿ ವೀರ ಪರೀಕ್ಷೆಯಲ್ಲಿ ಈ ಭಾರಿ 5 ಜನ ವಿದ್ಯಾರ್ಥಿಗಳು ಯಶಸ್ವಿಯಾಗಿದ್ದು ಅವರಲ್ಲಿ ಮೂವರು ವಿದ್ಯಾರ್ಥಿಗಳಿಗೆ ಇಂದು ನಮ್ಮ ಸಂಸ್ಥೆಯಲ್ಲಿ ಸನ್ಮಾನಿಸಿ, ಸ್ಮರಣಿಕೆ ನೀಡಲಾಯಿತು. 

GPSTRT ಪರೀಕ್ಷೆಯಲ್ಲಿ ನಿಂಗಪ್ಪ ಬಾಲಣ್ಣವರ, ಮತ್ತು ದಿವ್ಯಾ ಸುಣಗಾರ ಆಯ್ಕೆಯಾಗಿದ್ದಾರೆ. 

ಆಘ್ನಿ ವೀರ ಸೇನಾ ಪರೀಕ್ಷೆಯಲ್ಲಿ ವೀರೇಶ್ ಮರೋಳ್ ಮತ್ತು ರವಿ ಹರಿಜನ(ಚಿತ್ರದಲ್ಲಿ ಇಲ್ಲ) ಆಯ್ಕೆಯಾಗಿದ್ದಾರೆ.  

SDA ಪರೀಕ್ಷೆಯಲ್ಲಿ ಯಶವಂತ್ ಪೂಜಾರ(ಚಿತ್ರದಲ್ಲಿಲ್ಲ) ಆಯ್ಕೆಯಾಗಿದ್ದು ಅವರೆಲ್ಲರಿಗೂ ನೈಸ್ ಸಂಸ್ಥೆ ಮತ್ತು ಶಿಕ್ಷಕ ವೃಂದದ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು. 

ಕೇವಲ ಒಂದು ವರ್ಷದ ಅವಧಿಯಲ್ಲಿ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ರಾಜ್ಯಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗಿರುವುದು ಸಂಸ್ಥೆಯ ಗುಣಮಟ್ಟದ ಭೋದನೆ ಮತ್ತು ಉತ್ತಮ ಮಾರ್ಗದರ್ಶನಕ್ಕೆ ನಿದರ್ಶನವಾಗಿದೆ. 

ನೈಸ್ ಅಕಾಡೆಮಿಯಲ್ಲಿ KAS/PDO/PSI/PC ಪರೀಕ್ಷೆಗೆ ತರಬೇತಿ ಬ್ಯಾಚುಗಳು ನಡೆಯುತ್ತಿದ್ದು, ಆಸಕ್ತರು ಸೇರಿಕೊಳ್ಳಿ. 

ವಿಳಾಸ: ನೈಸ್ ಅಕಾಡೆಮಿ, ಹಾವೇರಿ. 9900197136 / 7019627889









 ಈ ಸಂಸ್ಥೆಯಲ್ಲಿ PC, PSI KAS ,C GROUP ವಿವಿಧ  ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡಲಾಗುವುದು.ಉತ್ತಮ ಮಾರ್ಗದರ್ಶಕರನ್ನು ಹೊಂದಿದೆ .

👉Click here to join our WhatsApp group👈


Post a Comment

Previous Post Next Post

Advertisement

Advertisement

×